ಮೇಷ ರಾಶಿ:- ಸಮಾಜಿಕವಾಗಿ ಸ್ಥಾನಮಾನ ಹಾಗೂ ಗೌರವ ನಿಮಗೆ ದೊರೆಯುತ್ತದೆ ಈ ದಿನ ಆರ್ಥಿಕ ಬಿಕ್ಕಟ್ಟು ಕಾಣಿಸಬಹುದು. ವೃತ್ತಿರಂಗದಲ್ಲಿ ಮುನ್ನಡೆ ಕಂಡುಬರಲಿದೆ ಹಾಗಾಗಿ ಈ ದಿನ ತುಂಬಾನೆ ಉತ್ತಮ ಅಂತ ಹೇಳಬಹುದು ವ್ಯಾಪಾರಿಗಳಿಗೆ ಶುಭ ಲಾಭ ತಂದುಕೊಡುತ್ತದೆ.

ವೃಷಭ ರಾಶಿ:- ಈ ದಿನ ಸಾಂಸಾರಿಕವಾಗಿ ಸಮಾಧಾನಕರವಾದ ವಾತಾವರಣ ಕಂಡು ಬರಲಿದೆ ನೀವೇನಾದರೂ ಕೋರ್ಟು ಕೇಸು ಈ ರೀತಿಯಾದಂತಹ ಕಾರ್ಯದಲ್ಲಿ ತೊಡಗಿದ್ದರೆ ಈ ದಿನ ನಿಮ್ಮ ಪರವಾಗಿ ಕೇಸ್ ಆಗುತ್ತದೆ. ನೀವೆನಾದರೂ ಮದುವೆಯಾಗದೆ ಇದ್ದರೆ ಈ ದಿನ ಮದುವೆಯ ಶುಭಸೂಚನೆಗಳು ಕಂಡುಬರುತ್ತದೆ.

ಮಿಥುನ ರಾಶಿ:- ಮನಸ್ಸಿಗೆ ಶುಭಕರವಾದಂತಹ ಕೆಲಸಗಳನ್ನು ಆಯ್ಕೆಮಾಡಿಕೊಳ್ಳಿ ಆಗಾಗ ಏಕಾಂಗಿತನದ ಅಭ್ಯಾಸವನ್ನು ಮಾಡಿಕೊಳ್ಳಿ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅಧಿಕ ಲಾಭವನ್ನು ಗಳಿಸಬಹುದಾಗಿದೆ.

ಕಟಕ ರಾಶಿ:- ವೃತ್ತಿರಂಗದ ವಿಷಯದಿಂದಾಗಿ ನಿಮಗೆ ಆಗಾಗ ಆ ವಿಚಾರ ಕಾಡಲಿದೆ ಆಕಸ್ಮಿಕವಾಗಿ ಧನ ವಿಯೋಗದಿಂದ ಈ ದಿನ ನಿಮಗೆ ನಷ್ಟವಾಗಬಹುದು ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು ಹಿತೈಷಿಗಳಿಂದ ಸ್ವಲ್ಪ ತೊಂದರೆ ಉಂಟಾಗಬಹುದು ಹೆಚ್ಚರ.

ಸಿಂಹ ರಾಶಿ:- ಈ ದಿನ ಸಾಂಸಾರಿಕವಾಗಿ ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತದೆ ವೃತ್ತಿರಂಗದಲ್ಲಿ ನಿಮ್ಮತನವನ್ನು ಕಾಯ್ದುಕೊಳ್ಳಿ. ಮುಂದಿನ ದಿನಗಳಲ್ಲಿ ಬಂದ ಅವಕಾಶಗಳನ್ನು ನಿರುದ್ಯೋಗಿಗಳು ಉಪಯೋಗ ಮಾಡಿಕೊಳ್ಳಿ ಈ ಒಂದು ಕೆಲಸದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ.

ಕನ್ಯಾ ರಾಶಿ:- ಮಿತ್ರರಿಂದ ಇಂದು ನಿಮಗೆ ಕಾರ್ಯ ಸಾಧನೆ ಆಗುತ್ತದೆ ಸಾಂಸಾರಿಕವಾಗಿ ಇಂದು ನೀವು ಕೆಲವು ನೀತಿ-ನಿಯಮಗಳನ್ನು ಬಿಡದೇ ಇರುವುದು ಒಳ್ಳೆಯದು ಈ ವೃತ್ತಿರಂಗದಲ್ಲಿ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ವರ್ಗಾವಣೆ ಆಗಬೇಕು ಅಂತಿದ್ದರೆ ಅದು ನೆರವೇರುತ್ತದೆ.

ತುಲಾ ರಾಶಿ:- ಈ ರಾಶಿಯ ಜನರು ತಮ್ಮ ವೃತ್ತಿ ಬದುಕಿನಲ್ಲಿ ಹಿನ್ನಡೆಯನ್ನು ನೋಡಿದರೆ ಈ ದಿನ ತಮ್ಮ ಕಾರ್ಯ ಪ್ರವೃತ್ತಿಯಲ್ಲಿ ಮುನ್ನಡೆಯನ್ನು ಕಾಣಬಹುದಾಗಿದೆ. ಉದ್ಯೋಗಿಗಳ ಸ್ಥಾನಪಲ್ಲಟ ಆಗುವಂತಹ ಸಾಧ್ಯತೆಗಳು ಇದೆ ಅಷ್ಟೇ ಅಲ್ಲದೆ ವರ್ಗಾವಣೆ ಆಗುವಂತಹ ಸಂಭವವಿದೆ.

ವೃಶ್ಚಿಕ ರಾಶಿ:- ಈ ದಿನ ಪ್ರೇಮಿಗಳಿಗೆ ಸಮಯ ಮುಂದೆ ಹೋಗುವುದೇ ಗೊತ್ತಾಗುವುದಿಲ್ಲ ಇನ್ನು ವ್ಯಾಪಾರಿ ವರ್ಗದವರಿಗೆ ಅನಿರೀಕ್ಷಿತವಾಗಿ ಲಾಭ ಒದಗಿಬರಲಿದೆ ಇಂದು ಹೊಸ ಕಟ್ಟಡ ಅಥವಾ ನಿವೇಶನ ಭೂಮಿಯನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರು ಅದರಿಂದ ಲಾಭ ದೊರೆಯುತ್ತದೆ.

ಧನಸ್ಸು ರಾಶಿ:- ಅಧಿಕಾರಿ ವರ್ಗದವರಿಗೆ ಮುನ್ನಡೆ ಕಂಡುಬರಲಿದೆ ವಿಚಾರಗಳನ್ನು ಸಮಾಧಾನಕರವಾಗಿ ಯೋಚಿಸಿದೆ ಮುಂದೆ ನಡೆಯುವುದು ಒಳ್ಳೆಯದು ನೀವು ಇಡುವಂತಹ ಪ್ರತಿಯೊಂದು ಹೆಜ್ಜೆಯನ್ನು ಕೂಡ ನೀವು ತುಂಬಾನೆ ಗಮನವಹಿಸಿ ಇಡಬೇಕಾಗುತ್ತದೆ ರಾಜಕೀಯ ವ್ಯಕ್ತಿಗಳಿಗೆ ಇಂದು ತುಂಬಾನೇ ಸಂತೋಷವಾದ ದಿನ ವಾಗಲಿದೆ.

ಮಕರ ರಾಶಿ:- ಕ್ರೀಡಾ ಜಗತ್ತಿನಲ್ಲಿ ಅನಿರೀಕ್ಷಿತವಾದಂತಹ ಯಶಸ್ಸು ಕಂಡು ಬರುತ್ತದೆ ಶ್ರಮ ವರ್ಗದವರು ತುಸು ಚೇತರಿಕೆಯನ್ನು ಅವರ ಕೆಲಸದಲ್ಲಿ ಕಾಣಬಹುದಾಗಿದೆ ಕೃಷಿಕರು ದಿನ ತುಂಬಾನೆ ಉತ್ಸಾಹಭರಿತವಾಗಿ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕುಂಭ ರಾಶಿ:- ಕಾರ್ಯಕ್ಷೇತ್ರದಲ್ಲಿ ತುಂಬಾನೇ ಕಠಿಣವಾದ ನಿರ್ಧಾರವನ್ನು ಇಂದು ನೀವು ಈ ದಿನ ತೆಗೆದುಕೊಂಡರೆ ಬಹಳ ಉತ್ತಮ ಸಾಂಸರೀಕವಾಗಿ ಹಿತೈಷಿಗಳೇ ಈ ದಿನ ನಿಮಗೆ ತುಂಬಾನೇ ಕಿರಿಕಿರಿ ತರುವಂತಹ ಸಾಧ್ಯತೆಗಳು ಇದೆ.

ಮೀನ ರಾಶಿ:- ವೃತ್ತಿರಂಗದಲ್ಲಿ ನಿಮ್ಮತನವನ್ನು ಕಾಯ್ದುಕೊಂಡು ಮುನ್ನಡೆಯಿರಿ ವೃತ್ತಿ ಮಾರ್ಗಸೂಚಿಯಲ್ಲಿ ಕಣ್ಣೆದುರಿಗೆ ಇರುವ ಉತ್ತಮವಾದದ್ದನ್ನು ಆಯ್ಕೆಮಾಡಿಕೊಂಡು ಅದರಿಂದ ಲಾಭವನ್ನು ಗಳಿಸಿ ಧಾರ್ಮಿಕ ಕಾರ್ಯಗಳು ಇಂದು ವಿಳಂಬವಾಗಿಯೇ ನಡೆಯುತ್ತದೆ.

By admin

Leave a Reply

Your email address will not be published. Required fields are marked *