ನೆಗಡಿ ಕೆಮ್ಮು ಜ್ವರ ಇದ್ರೆ ಅದು ಓಮ್ರೀಕೋನಾ? ಡಾ.ರಾಜು ಅವರು ಹೇಳೊದೇನು? ನೋಡಿ ಈ ವಿಡಿಯೋ » Karnataka's Best News Portal

ನೆಗಡಿ ಕೆಮ್ಮು ಜ್ವರ ಇದ್ರೆ ಅದು ಓಮ್ರೀಕೋನಾ? ಡಾ.ರಾಜು ಅವರು ಹೇಳೊದೇನು? ನೋಡಿ ಈ ವಿಡಿಯೋ

ಕೆಮ್ಮು, ನೆಗಡಿ, ಜ್ವರ ಇದ್ರೆ ಅದು ಓಮಿಕ್ರಾನ್ ?ಸಾಮಾನ್ಯವಾಗಿ ಎಲ್ಲರಿಗೂ ಕೂಡ ಕೆಮ್ಮು, ನೆಗಡಿ, ಶೀತ ಈ ಒಂದು ಕಾಯಿಲೆಗೆ ಒಳಗಾಗುವುದನ್ನು ನಾವು ಕಾಣಬಹುದಾಗಿದೆ. ಆದರೆ ಇತ್ತೀಚಿನ ದಿನದಲ್ಲಿ ಸಾಮಾನ್ಯವಾದಂತಹ ಕೆಮ್ಮು, ನೆಗಡಿ, ಶೀತಾ ಬಂದರೂ ಕೂಡ ಅದನ್ನು ಕೊರೋನ ವೈರಸ್ ಅಥವಾ ಒಮಿಕ್ರೋನ್ ಅಥವಾ ಇನ್ನಿತರ ವೈರಸ್‌ ನಾ ರೂಪಾಂತರ ತಳಿಗಳು ಇರಬಹುದು ಎಂಬ ಅನುಮಾನ ನಮ್ಮಲ್ಲಿ ಮೂಡುತ್ತದೆ. ಇದು ಸಹಜ ಏಕೆಂದರೆ ಇಡೀ ಪ್ರಪಂಚದಾದ್ಯಂತ ಇಂತಹ ಸಮಸ್ಯೆಗಳು ಹೇರಳವಾಗಿ ಕಂಡುಬರುತ್ತಿದೆ. ಹಾಗಾಗಿ ನಿಮಗೆ ಏನಾದರೂ ಕೆಮ್ಮು, ಶೀತ, ನೆಗಡಿ ಇದ್ದರೆ ಅದು ಯಾವ ರೀತಿಯಾದಂತಹ ಖಾಯಿಲೆ ಇದು ಸಾಮಾನ್ಯವಾದ ಸೊಂಕ ಅಥವಾ ಕೋರೋನಾ ವೈರಸ್ ಆ ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

ಕೆಮ್ಮು, ಶೀತಾ, ನೆಗಡಿ, ಇದು ವೈರಲ್ ಇನ್ಫೆಕ್ಷನ್ ತರ ಹಾಗಾಗಿ ಪ್ರತಿಯೊಬ್ಬರೂ ಕೂಡ ಕಂಡುಬರುತ್ತದೆ ಮೊದಲು ಇದು ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿತ್ತು ಆದರೆ ಈಗ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಕೆಲವೊಮ್ಮೆ ಇಂತಹ ಗುಣ ಲಕ್ಷಣಗಳು ಕಂಡುಬಂದಾಗ ತಕ್ಷಣ ಜನರು ಹೋಗಿ ಟೆಸ್ಟ್ ಮಾಡಿಸುತ್ತಾರೆ ಇದು ಏನಿರಬಹುದು ಅಂತ. ನಿಜ ಹೇಳಬೇಕು ಅಂದರೆ ಇದನ್ನು ಆರ್ಟಿಫಿಷಿಯಲ್ ಟೆಸ್ಟ್ ಅಂತ ಕರೆಯುತ್ತಾರೆ ಆದರೆ ಇದರಲ್ಲಿ ಪಾಸಿಟಿವ್ ಬಂದರೆ ಅದನ್ನು ಕೊರೊನಾ ಪಾಸಿಟಿವ್ ಎಂಬ ಲೇಬಲ್ ಅನ್ನು ಅಂಟಿಸುತ್ತಾರೆ. ಇತ್ತೀಚಿನ ದಿನದಲ್ಲಿ ಇಂತಹ ದಂದ್ದೆ ಹೆಚ್ಚಾಗಿದೆ ಕೆಮ್ಮು ಎಲ್ಲರಲ್ಲೂ ಕೂಡ ಕಂಡು ಬರುತ್ತಿರುವುದು ಕೇವಲ ಸಿಂಪಲ್ ವೈರಲ್ ಇನ್ಫೆಕ್ಷನ್ ಅಷ್ಟೇ.. ನೀವು ಗಾಬರಿಯಾಗುವುದು ಬೇಡ ಇದು ಕೊರೋನಾ ನೂ ಅಲ್ಲ ಒಮಿಕ್ರೋನ್ ಅಲ್ಲ ಯಾವುದೇ ಸೋಂಕು ಅಲ್ಲ.

WhatsApp Group Join Now
Telegram Group Join Now


crossorigin="anonymous">