ಇ ಶ್ರಮ ಕಾರ್ಡ ಇಂದ 3000 ಪ್ರತಿ ತಿಂಗಳು ನಿಮ್ಮ ಬ್ಯಾಂಕಿಗೆ,ಈ ಕಾರ್ಡ್ ಮಾಡಿಸಬೇಕು ಅಂದರೆ ? ಏನ್ ಬೇಕು - Karnataka's Best News Portal

ಇ ಶ್ರಮ ಕಾರ್ಡ ಇಂದ 3000 ಪ್ರತಿ ತಿಂಗಳು ನಿಮ್ಮ ಬ್ಯಾಂಕಿಗೆ,ಈ ಕಾರ್ಡ್ ಮಾಡಿಸಬೇಕು ಅಂದರೆ ? ಏನ್ ಬೇಕು

ಈ ಶ್ರಮ ಯೋಜನೆಯಿಂದ ಪ್ರತಿ ತಿಂಗಳು 3000 ನಿಮ್ಮ ಖಾತೆಗೆ ಬರಲಿದೆ

WhatsApp Group Join Now
Telegram Group Join Now

ಈ ಶ್ರಮ ಕಾರ್ಡನ್ನು ಹೊಂದಿರುವವರಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿಗಳ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹಾಗಾದರೆ ಈ ಒಂದು ಕಾರ್ಡ್ ಅನ್ನು ಹೇಗೆ ಮಾಡಿಸಬೇಕು ಹಾಗೂ ಈ ಕಾರ್ಡ್ ಮಾಡಿಸಬೇಕಾದರೆ ಏನೆಲ್ಲಾ ಷರತ್ತುಗಳು ಇದೆ. ಪ್ರತಿ ತಿಂಗಳೂ 3000 ರೂಪಾಯಿ ಹಣ ನಿಮಗೆ ಬರಬೇಕು ಅಂದರೆ ನೀವು ಕೂಡ ಸ್ವಲ್ಪ ಹಣವನ್ನು ಮೊದಲೇ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಜೀವಿತಾವಧಿಯ ಕೊನೆಯ ದಿನದವರೆಗೂ ಕೂಡ rs.3000 ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಕೂಡ ಬರುತ್ತದೆ. ಮೊದಲು ನೀವು ಈ ಶ್ರಮ ಅಫಿಶಿಯಲ್ ವೆಬ್ ಸೈಟ್ ಗೆ ಹೋಗಬೇಕಾಗುತ್ತದೆ. ಈ ಒಂದು ವೆಬ್ಸೈಟ್ ಅನ್ನು ಕೇಂದ್ರ ಸರ್ಕಾರದಿಂದ ಜಾರಿ ಮಾಡಿರುತ್ತಾರೆ. ಈ ವೆಬ್ಸೈಟ್ ಒಳಗೆ ಹೋದ ತಕ್ಷಣ ನಿಮಗೆ ಈ ಶ್ರಮ ಯೋಜನೆಯಡಿಯಲ್ಲಿ ₹3000 ಪಾಲಿಸಿ ಇರುತ್ತದೆ.

ಈ ವೆಬ್ ಸೈಟ್ ನಲ್ಲಿ ನಿಮಗೆ ಒಂದು ಆಪ್ಷನ್ ಕಾಣುತ್ತದೆ ಅದೇನೆಂದರೆ ಪೆಂಶನ್ ಫಾರ್ 3000 ರುಪೀಸ್ ರಿಜಿಸ್ಟರ್ ಮನ್ದನ್ ಡಾಟ್ ಇನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಪಡೆಯುವುದು ಹಾಗೂ ಅವರಿಗೆ ಜೀವನಪೂರ್ತಿ ಸುರಕ್ಷಿತವಾಗಿ ಇರುವುದಕ್ಕೆ ಕೆಲವೊಂದಷ್ಟು ಸೌಲತ್ತುಗಳನ್ನು ಸೌಲಭ್ಯಗಳನ್ನು ಒದಗಿಸಿ ಕೊಡುವುದು. ಇದರ ಜೊತೆಗೆ ಯಾರು ಪ್ರಧಾನ ಮಂತ್ರಿ ಜನ-ಧನ ಯೋಜನೆಯಲ್ಲಿ ಒಳಗೊಂಡಿರುತ್ತವೆ ಅಂತವರಿಗೂ ಕೂಡ ಈ ಒಂದು ಯೋಜನೆಯಡಿ ಮಾಸಿಕ ವೇತನ ದೊರೆಯುತ್ತದೆ. ಈ ಒಂದು ಪೆನ್ಷನ್ ಅನ್ನು ನೀವು ಪಡೆದುಕೊಳ್ಳಬೇಕು ಅಂದರೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷದ ವಯೋಮಿತಿಯನ್ನು ಒಳಗೊಂಡಿರಬೇಕಾಗುತ್ತದೆ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

[irp]


crossorigin="anonymous">