ಆಂಬುಲೆನ್ಸ್ ಟೈಯರ್ ಚೇಂಜ್ ಮಾಡಿ ರೋಗಿಯ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್..! ಒಳ್ಳೆ ಕೆಲಸ ಶ್ಲಾಘಿಸೋಣ..ವಿಡಿಯೋ ನೋಡಿ - Karnataka's Best News Portal

ಆಂಬುಲೆನ್ಸ್ ಟೈಯರ್ ಚೇಂಜ್ ಮಾಡಿ ರೋಗಿಯ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್..! ಒಳ್ಳೆ ಕೆಲಸ ಶ್ಲಾಘಿಸೋಣ..ವಿಡಿಯೋ ನೋಡಿ

ಅಂಬುಲೆನ್ಸ್ ಟೈಯರ್ ಚೇಂಜ್ ಮಾಡಿ ರೋಗಿಯ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್.ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸ್ ಎಂದ ಕೂಡಲೇ ನಮ್ಮ ಬಳಿ ಹಣವನ್ನು ಕೇಳುವಂತಹ ಅಧಿಕಾರಿಗಳು ಅಂತ ನಾವು ತುಂಬಾನೇ ಬೈದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪೋಲಿಸರು ಕೂಡ ಉತ್ತಮವಾದಂತಹ ಗುಣವನ್ನು ಹೊಂದಿರುವಂತಹ ವ್ಯಕ್ತಿಗಳಿರುತ್ತಾರೆ ಎಂಬುದಕ್ಕೆ ಒಂದು ನೈಜಾ ಉದಾಹರಣೆ ಇಂದು ನಮಗೆ ದೊರೆತಿದೆ. ಹೌದು ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಟ್ರಾಫಿಕ್ ಪೊಲೀಸರು ರಸ್ತೆಯ ನಿಯಮವನ್ನು ಪಾಲಿಸಬೇಕು ಅಂತ ಹೇಳುತ್ತಾರೆ. ಕೆಲವೊಮ್ಮೆ ನಾವು ಈ ನಿಯಮವನ್ನೂ ಪಾಲಿಸುವುದಿಲ್ಲ ಅಂತಹ ವೇಳೆಯಲ್ಲಿ ಟ್ರಾಫಿಕ್ ಪೊಲೀಸರು ನಿಮಗೆ ಸರಿಯಾದ ಮಾಹಿತಿಯನ್ನು ತಿಳಿಸುತ್ತಾರೆ. ಅಷ್ಟೇ ಅಲ್ಲದೆ ನಾವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡಬೇಕಾದರೆ.

ಹೆಲ್ಮೆಟ್ ಅಥವಾ ಲೈಸೆನ್ಸ್ ಅಥವಾ ಇನ್ಸೂರೆನ್ಸ್ ಇದ್ಯಾವುದನ್ನು ಕೂಡ ಮಾಡಿಸದೆ ಇದ್ದರೆ ತುಂಬಾನೇ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳು ನಮಗೆ ಬರುತ್ತದೆ ಅಂತ ತಿಳಿದಿದ್ದರೂ ಕೂಡ ನಾವು ಕೆಲವೊಮ್ಮೆ ನಿರ್ಲಕ್ಷ್ಯ ಮಾಡುತ್ತೇವೆ. ಆಗ ಟ್ರಾಫಿಕ್ ಪೊಲೀಸರು ನಮ್ಮನ್ನು ಹಿಡಿಯುತ್ತಾರೆ ಎಂಬ ಭಯದಿಂದ ಆದರೂ ಈ ಎಲ್ಲಾ ದಾಖಲೆಗಳನ್ನು ಮಾಡಿ ಮುಗಿಸಬೇಕು ಅಂತ ಬಯಸುತ್ತೇವೆ. ಕೆಲವೊಮ್ಮೆ ಇಂತಹ ದಾಖಲಾತಿಗಳು ಇಲ್ಲದೆ ಇದ್ದಗ ಪೊಲೀಸರು ನಿರ್ಧಾಕ್ಷಿಣ್ಯವಾಗಿ ನಮ್ಮ ವಾಹನಗಳನ್ನು ಸೀಜ್ ಮಾಡುತ್ತರೆ. ನಮ್ಮ ಮೇಲೆ ಅಧಿಕಾರವನ್ನು ತೋರಿಸುತ್ತಾರೆ ಕೆಲವೊಮ್ಮೆ ನಮ್ಮ ಬಳಿ ಲಂಚವನ್ನು ಕೂಡ ಪಡೆದುಕೊಳ್ಳುತ್ತಾರೆ. ಶೇಕಡ ನೂರಕ್ಕೆ 80ರಷ್ಟು ಪೊಲೀಸರು ಇಂತಹ ಕೆಲಸವನ್ನು ಮಾಡುವುದನ್ನು ನಾವು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ.

WhatsApp Group Join Now
Telegram Group Join Now

ಆದರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಇದೆಲ್ಲವನ್ನು ಬದಿಗೊತ್ತಿ ತನ್ನ ಸಮಯ ಪ್ರಜ್ಞೆಯಿಂದ ಅಂಬುಲೆನ್ಸ್ ಒಂದು ಪಂಚರಾಗಿ ನಿಂತಿದ್ದಾಗ ಅದರ ಟೈಯರ್ ಅನ್ನು ಚೇಂಜ್ ಮಾಡಿ ಒಳಗೆ ಇದ್ದಂತಹ ರೋಗಿಯ ಪ್ರಾಣವನ್ನು ಕಾಪಾಡುತ್ತಾನೆ. ಇಂತಹ ವ್ಯಕ್ತಿ ನಿಜಕ್ಕೂ ಸಿಗುವುದು ವಿರಳ ಅಂತಾನೆ ಹೇಳಬಹುದು ಏಕೆಂದರೆ ಈಗಿನ ಕಾಲದಲ್ಲಿ ತಾನಾಯಿತು ತನ್ನ ಕೆಲಸವಾಯಿತು ಯಾವ ಮೂಲದಿಂದ ನಮಗೆ ಲಾಭ ದೊರೆಯುತ್ತದೆ ಅಂತ ಯೋಚನೆ ಮಾಡುವಂತಹ ಈ ಕಾಲದಲ್ಲಿಯೂ ಕೂಡ ಮತ್ತೊಬ್ಬರ ಜೀವ ರಕ್ಷಣೆ ಮಾಡಲು ಟ್ರಾಫಿಕ್ ಪೊಲೀಸ್ ಈ ಕೆಲಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಅಂತನೇ ಹೇಳಬಹುದು. ಸದ್ಯಕ್ಕೆ ಟ್ರಾಫಿಕ್ ಪೊಲೀಸ್ ಅಂಬುಲೆನ್ಸ್ ಟೈಯರ್ ಚೇಂಜ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ನೆಟ್ಟಿಗರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ಪೊಲೀಸರಲ್ಲೂ ಕೂಡ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎಂಬುದನ್ನು ಇವರು ತೋರಿಸಿದರು.

[irp]


crossorigin="anonymous">