ಈ ರಾಶಿಯವರು ಈ ನಕ್ಷತ್ರದ ಜೊತೆ ಯಾವುದೇ ಕಾರಣಕ್ಕೂ ಮದುವೆ ಆಗಲೆಬಾರದು ? ಯಾಕೆ ಗೊತ್ತಾ.. » Karnataka's Best News Portal

ಈ ರಾಶಿಯವರು ಈ ನಕ್ಷತ್ರದ ಜೊತೆ ಯಾವುದೇ ಕಾರಣಕ್ಕೂ ಮದುವೆ ಆಗಲೆಬಾರದು ? ಯಾಕೆ ಗೊತ್ತಾ..

ಈ ರಾಶಿಯವರು ಈ ನಕ್ಷತ್ರದವರೊಂದಿಗೆ ಯಾವುದೇ ಕಾರಣಕ್ಕೂ ಮದುವೆಯಾಗಬಾರದು..ನಮಸ್ತೆ ಸ್ನೇಹಿತರೆ, ಮದುವೆ ವಿಚಾರದಲ್ಲಿ ಹಲವರು ಶಾಸ್ತ್ರ-ಸಂಪ್ರದಾಯಗಳ ಮರೆತು ಅವರ ವೈವಾಹಿಕ ಜೀವನವನ್ನು ಸುಖಕರವಾಗಿ ನಡೆಸುವುದರಲ್ಲಿ ಎಡವಿರುತ್ತಾರೆ. ಮದುವೆ ಮಾಡುವಾಗ ಹಿರಿಯರು ರಾಶಿ ನಕ್ಷತ್ರ ಫಲಗಳು, ಜಾತಕ ಫಲಗಳನ್ನು ನೋಡಿಸುತ್ತಾರೆ ಏಕೆಂದರೆ ಕೆಲವು ರಾಶಿಗಳಿಗೆ ಕೆಲವು ನಕ್ಷತ್ರ ರಾಶಿಗಳು ಹೊಂದಾಣಿಕೆಯಾಗುವುದಿಲ್ಲ, ಇದನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮದುವೆಯಾದ ನಂತರ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ದುಃಖ, ಅಶಾಂತಿ ನೆಲೆಸುತ್ತದೆ. ಆದಕಾರಣ ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿ ಇರಲು ಮದುವೆ ಮಾಡುವ ಮೊದಲು ವಧು ವರರ ಜಾತಕ ನೋಡಿಸುತ್ತಾರೆ. ಹಾಗಾದರೆ ಯಾವ ರಾಶಿಯವರು ಯಾವ ನಕ್ಷತ್ರದ ಜೊತೆಗೆ ಮದುವೆ ಆಗಬಾರದು ಆದರೆ ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಯೋಣ ಬನ್ನಿ.ಮೊದಲಿಗೆ ವೃಷಭ ರಾಶಿಯವರು ಈ ನಕ್ಷತ್ರದ ಜೊತೆ ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಮದುವೆಯಾಗದ, ಮದುವೆಯಾಗಲು ಪ್ರಯತ್ನ ಮಾಡುತ್ತಿರುವ, ವೃಷಭ ರಾಶಿಯವರು ಇದನ್ನು ಗಮನದಲ್ಲಿಡಬೇಕು. ವೃಷಭ ರಾಶಿಯವರು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಅಂತಹವರು ಆಶ್ಲೇಷ ನಕ್ಷತ್ರ ಮತ್ತು ಮಗ ನಕ್ಷತ್ರ ದವರನ್ನು ಮದುವೆಯಾಗಬಾರದು, ಏಕೆಂದರೆ ಈ ನಕ್ಷತ್ರದ ಅವರನ್ನು ನೀವು ಮದುವೆಯಾದರೆ ಮದುವೆಯ

ನಂತರವೂ ನಿಮಗೆ ಸಮಸ್ಯೆ ತಪ್ಪಿದ್ದಲ್ಲ ನಿಮಗೆ ನಿರಂತರವಾಗಿ ಸಮಸ್ಯೆಗಳು ಕಾಡತೊಡಗುತ್ತದೆ. ಆದಕಾರಣ ವೃಷಭ ರಾಶಿಯವರು ಆಶ್ಲೇಷ ನಕ್ಷತ್ರ ಮತ್ತು ಮಗ ನಕ್ಷತ್ರ ದವರನ್ನು ಮದುವೆಯಾಗಬಾರದು. ನಂತರ ಆರಿದ್ರ್ಯಾ ನಕ್ಷತ್ರದವರು ಅಶ್ವಿನಿ ಮತ್ತು ಮೂಲ ನಕ್ಷತ್ರ ದವರನ್ನು ಯಾವುದೇ ಕಾರಣಕ್ಕೂ ಮದುವೆ ನಿಶ್ಚಯಿಸಿ ಕೊಳ್ಳಬಾರದು, ಒಂದು ವೇಳೆ ಮದುವೆಯಾದರೆ 100% ಅಪಾಯ ತಪ್ಪಿದ್ದಲ್ಲ.ಪುನರ್ವಸು ನಕ್ಷತ್ರ ಮತ್ತು ಕರ್ಕಾಟಕ ರಾಶಿಯವರು ಮದುವೆಯಾಗಬಾರದು ಏಕೆಂದರೆ ಪುನರ್ವಸು ನಕ್ಷತ್ರ ಎಂಬುದು ಮಿಥುನ ರಾಶಿ ಮತ್ತು ಕರ್ಕಾಟಕ ರಾಶಿ ಎರಡರಲ್ಲೂ ಬರುತ್ತದೆ. ಆದಷ್ಟು ಕರ್ಕಾಟಕ ರಾಶಿಯವರು ಶತಭಿಷ ನಕ್ಷತ್ರ ಅವರನ್ನು ಮದುವೆಯಾಗಬಾರದು. ನಂತರ ಆಶ್ಲೇಷ ನಕ್ಷತ್ರ ರೋಹಿಣಿ ನಕ್ಷತ್ರದವರು ಉತ್ತರಾಷಾಡ, ಶ್ರಾವಣ ನಕ್ಷತ್ರದವರೊಂದಿಗೆ ಮದುವೆಯಾಗಬಾರದು ಏಕೆಂದರೆ ಉತ್ತರಾಷಾಡ ಮೊದಲನೆ ಪಾದ ಸಿಂಹರಾಶಿ ಬಂದರೆ 2 3 4 ನಾಲ್ಕನೇ ಪಾದಗಳು ಕನ್ಯಾರಾಶಿಯವರಿಗೆ ಬರುತ್ತದೆ. ಮೊದಲನೆಯ ಪಾದದಲ್ಲಿ ಸಿಂಹರಾಶಿ ಬರುವವರಿಗೆ ಪುನರ್ ವಸು ನಕ್ಷತ್ರದವರ ಜೊತೆ ಮದುವೆಯಾಗಬಾರದು. ಕನ್ಯಾರಾಶಿ ಅವರು ಜೇಷ್ಠ ಮತ್ತು ಮೂಲ ನಕ್ಷತ್ರದ ಅವರೊಂದಿಗೆ ಮದುವೆಯಾಗಬಾರದು. ಇದೆಲ್ಲವನ್ನೂ ತಿಳಿದು ಮದುವೆಯ ವಿಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋವನ್ನು ನೋಡಿ.ಈ ರಾಶಿಯವರು ಈ ನಕ್ಷತ್ರದವರೊಂದಿಗೆ ಯಾವುದೇ ಕಾರಣಕ್ಕೂ ಮದುವೆಯಾಗಬಾರದು..

WhatsApp Group Join Now
Telegram Group Join Now

ನಮಸ್ತೆ ಸ್ನೇಹಿತರೆ, ಮದುವೆ ವಿಚಾರದಲ್ಲಿ ಹಲವರು ಶಾಸ್ತ್ರ-ಸಂಪ್ರದಾಯಗಳ ಮರೆತು ಅವರ ವೈವಾಹಿಕ ಜೀವನವನ್ನು ಸುಖಕರವಾಗಿ ನಡೆಸುವುದರಲ್ಲಿ ಎಡವಿರುತ್ತಾರೆ. ಮದುವೆ ಮಾಡುವಾಗ ಹಿರಿಯರು ರಾಶಿ ನಕ್ಷತ್ರ ಫಲಗಳು, ಜಾತಕ ಫಲಗಳನ್ನು ನೋಡಿಸುತ್ತಾರೆ ಏಕೆಂದರೆ ಕೆಲವು ರಾಶಿಗಳಿಗೆ ಕೆಲವು ನಕ್ಷತ್ರ ರಾಶಿಗಳು ಹೊಂದಾಣಿಕೆಯಾಗುವುದಿಲ್ಲ, ಇದನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮದುವೆಯಾದ ನಂತರ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ದುಃಖ, ಅಶಾಂತಿ ನೆಲೆಸುತ್ತದೆ. ಆದಕಾರಣ ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿ ಇರಲು ಮದುವೆ ಮಾಡುವ ಮೊದಲು ವಧು ವರರ ಜಾತಕ ನೋಡಿಸುತ್ತಾರೆ. ಹಾಗಾದರೆ ಯಾವ ರಾಶಿಯವರು ಯಾವ ನಕ್ಷತ್ರದ ಜೊತೆಗೆ ಮದುವೆ ಆಗಬಾರದು ಆದರೆ ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಯೋಣ ಬನ್ನಿ.

ಮೊದಲಿಗೆ ವೃಷಭ ರಾಶಿಯವರು ಈ ನಕ್ಷತ್ರದ ಜೊತೆ ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಮದುವೆಯಾಗದ, ಮದುವೆಯಾಗಲು ಪ್ರಯತ್ನ ಮಾಡುತ್ತಿರುವ, ವೃಷಭ ರಾಶಿಯವರು ಇದನ್ನು ಗಮನದಲ್ಲಿಡಬೇಕು. ವೃಷಭ ರಾಶಿಯವರು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಅಂತಹವರು ಆಶ್ಲೇಷ ನಕ್ಷತ್ರ ಮತ್ತು ಮಗ ನಕ್ಷತ್ರ ದವರನ್ನು ಮದುವೆಯಾಗಬಾರದು, ಏಕೆಂದರೆ ಈ ನಕ್ಷತ್ರದ ಅವರನ್ನು ನೀವು ಮದುವೆಯಾದರೆ ಮದುವೆಯ ನಂತರವೂ ನಿಮಗೆ ಸಮಸ್ಯೆ ತಪ್ಪಿದ್ದಲ್ಲ ನಿಮಗೆ ನಿರಂತರವಾಗಿ ಸಮಸ್ಯೆಗಳು ಕಾಡತೊಡಗುತ್ತದೆ. ಆದಕಾರಣ ವೃಷಭ ರಾಶಿಯವರು ಆಶ್ಲೇಷ ನಕ್ಷತ್ರ ಮತ್ತು ಮಗ ನಕ್ಷತ್ರ ದವರನ್ನು ಮದುವೆಯಾಗಬಾರದು. ನಂತರ ಆರಿದ್ರ್ಯಾ ನಕ್ಷತ್ರದವರು ಅಶ್ವಿನಿ ಮತ್ತು ಮೂಲ ನಕ್ಷತ್ರ ದವರನ್ನು ಯಾವುದೇ ಕಾರಣಕ್ಕೂ ಮದುವೆ ನಿಶ್ಚಯಿಸಿ ಕೊಳ್ಳಬಾರದು, ಒಂದು ವೇಳೆ ಮದುವೆಯಾದರೆ 100% ಅಪಾಯ ತಪ್ಪಿದ್ದಲ್ಲ.

ಪುನರ್ವಸು ನಕ್ಷತ್ರ ಮತ್ತು ಕರ್ಕಾಟಕ ರಾಶಿಯವರು ಮದುವೆಯಾಗಬಾರದು ಏಕೆಂದರೆ ಪುನರ್ವಸು ನಕ್ಷತ್ರ ಎಂಬುದು ಮಿಥುನ ರಾಶಿ ಮತ್ತು ಕರ್ಕಾಟಕ ರಾಶಿ ಎರಡರಲ್ಲೂ ಬರುತ್ತದೆ. ಆದಷ್ಟು ಕರ್ಕಾಟಕ ರಾಶಿಯವರು ಶತಭಿಷ ನಕ್ಷತ್ರ ಅವರನ್ನು ಮದುವೆಯಾಗಬಾರದು. ನಂತರ ಆಶ್ಲೇಷ ನಕ್ಷತ್ರ ರೋಹಿಣಿ ನಕ್ಷತ್ರದವರು ಉತ್ತರಾಷಾಡ, ಶ್ರಾವಣ ನಕ್ಷತ್ರದವರೊಂದಿಗೆ ಮದುವೆಯಾಗಬಾರದು ಏಕೆಂದರೆ ಉತ್ತರಾಷಾಡ ಮೊದಲನೆ ಪಾದ ಸಿಂಹರಾಶಿ ಬಂದರೆ 2 3 4 ನಾಲ್ಕನೇ ಪಾದಗಳು ಕನ್ಯಾರಾಶಿಯವರಿಗೆ ಬರುತ್ತದೆ. ಮೊದಲನೆಯ ಪಾದದಲ್ಲಿ ಸಿಂಹರಾಶಿ ಬರುವವರಿಗೆ ಪುನರ್ ವಸು ನಕ್ಷತ್ರದವರ ಜೊತೆ ಮದುವೆಯಾಗಬಾರದು. ಕನ್ಯಾರಾಶಿ ಅವರು ಜೇಷ್ಠ ಮತ್ತು ಮೂಲ ನಕ್ಷತ್ರದ ಅವರೊಂದಿಗೆ ಮದುವೆಯಾಗಬಾರದು. ಇದೆಲ್ಲವನ್ನೂ ತಿಳಿದು ಮದುವೆಯ ವಿಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋವನ್ನು ನೋಡಿ.

[irp]


crossorigin="anonymous">