ಇಂದು ಗಣೇಶ ಚತುರ್ಥಿ ಮಹಾಗಣೇಶನ ಕೃಪೆಯಿಂದ 3 ರಾಶಿಗೆ ಅದ್ಬುತ ರಾಜಯೋಗ,ಹಣಕಾಸಿನ ವಿಷಯದಲ್ಲಿ ಬಾರಿ ಲಾಭ,ಹಳೆ ಕೆಲಸಗಳು ಯಶಸ್ವಿ.. » Karnataka's Best News Portal

ಇಂದು ಗಣೇಶ ಚತುರ್ಥಿ ಮಹಾಗಣೇಶನ ಕೃಪೆಯಿಂದ 3 ರಾಶಿಗೆ ಅದ್ಬುತ ರಾಜಯೋಗ,ಹಣಕಾಸಿನ ವಿಷಯದಲ್ಲಿ ಬಾರಿ ಲಾಭ,ಹಳೆ ಕೆಲಸಗಳು ಯಶಸ್ವಿ..

20 ಫೆಬ್ರವರಿ 2022 ಭಾನುವಾರದ ರಾಶಿ ಭವಿಷ್ಯ

WhatsApp Group Join Now
Telegram Group Join Now

ಮೇಷ ರಾಶಿ: ಇಂದು ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಬರಬಹುದು ಈ ಬದಲಾವಣೆಯ ಸಕಾರಾತ್ಮಕ ಫಲಿತಾಂಶವನ್ನು ನೀವು ಪಡೆಯುವ ಸಾಧ್ಯತೆಗಳಿವೆ. ನೀವು ಕೆಲಸದಲ್ಲಿ ಮೇಲಾಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ.

ವೃಷಭ ರಾಶಿ: ಒಂದು ದಿನದ ಆರಂಭವೇ ಅಷ್ಟು ಉತ್ತಮವಾಗಿರುವುದಿಲ್ಲ, ಸಂಗಾತಿಯೊಂದಿಗೆ ಸಂಘರ್ಷದಿಂದಲೇ ದಿನ ಪ್ರಾರಂಭವಾಗಬಹುದು. ನಿಮ್ಮ ಸಂಗಾತಿಯ ವರ್ತನೆ ನಿಮಗೆ ಅಸಮಾಧಾನ ಉಂಟು ಮಾಡುತ್ತದೆ.

ಮಿಥುನ ರಾಶಿ: ಆರ್ಥಿಕ ರಂಗದಲ್ಲಿ ಈ ದಿನ ಉತ್ತಮವಾಗಿರುತ್ತದೆ, ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇರುವುದಿಲ್ಲ. ನಿಮಗಾಗಿ ಏನನ್ನಾದರೂ ಖರೀದಿಸುವ ಯೋಚನೆ ಇದ್ದರೆ ಇಂದು ಉತ್ತಮ ದಿನವಾಗಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ಕರ್ಕಾಟಕ ರಾಶಿ: ಇಂದು ನೀವು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮೆಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಯೋಜನೆಯ ಪ್ರಕಾರವೇ ಮಾಡಿ ಮುಗಿಸುತ್ತೀರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲ ಇರುತ್ತದೆ.

ಸಿಂಹ ರಾಶಿ: ಕಚೇರಿ ವಾತಾವರಣ ತುಂಬಾ ಉದ್ವಿಗ್ನವಾಗಿರುತ್ತದೆ. ಇಂದು ನೀವು ಏಕಕಾಲದಲ್ಲಿ ಅನೇಕ ಜವಾಬ್ದಾರಿಗಳನ್ನು ಹೊಂದಬಹುದು. ಪ್ರಸ ಕಾರ್ಯದ ಸ್ಥಳದಲ್ಲಿ ಉನ್ನತ ಅಧಿಕಾರಿಗಳ ಸಲಹೆಗಳನ್ನು ಕೇಳುವುದು ಉತ್ತಮ.

ಕನ್ಯಾ ರಾಶಿ: ಅವಿವಾಹಿತರಿಗೆ ನಿಮ್ಮ ಜೀವನದಲ್ಲಿ ಇಂದು ಹೊಸ ವ್ಯಕ್ತಿಯ ಪರಿಚಯವಾಗಬಹುದು.ನೀವು ಮೊದಲ ನೋಟದಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ. ವಿವಾಹಿತರು ಕುಟುಂಬ ಜೀವನದಲ್ಲಿ ಸಂತೋಷದಿಂದ ಇರುತ್ತೀರಿ.

ತುಲಾ ರಾಶಿ: ಇಂದು ನಿಮ್ಮ ಕೆಲಸ ಕಾರ್ಯಗಳಿಗೆ ಅನೇಕ ಅಡ್ಡಿಯಾಗಲಿದೆ, ಇದರಿಂದ ನಿಮ್ಮ ಕೆಲಸಗಳು ಅಪೂರ್ಣಗೊಳ್ಳುತ್ತದೆ ಇಂತಹ ಸಂದರ್ಭದಲ್ಲಿ ನೀವು ಶಾಂತಿಯಿಂದ ಇರಬೇಕು ಆದಷ್ಟು ಬೇಗ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ. ಉದ್ಯೋಗಸ್ಥರು ಕಚೇರಿಗಳಲ್ಲಿ ಮೇಲಾಧಿಕಾರಿಗಳ ಸಲಹೆಯಂತೆ ನಡೆಯಬೇಕಾಗುತ್ತದೆ.

ವೃಶ್ಚಿಕ ರಾಶಿ: ಇಂದು ನೀವು ನಿಮ್ಮ ಕುಟುಂಬದವರೊಡನೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಕಚೇರಿಯಿಂದ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬಹುದು. ಕೆಲಸದ ಹೊರೆ ಹೆಚ್ಚಾದಂತೆ ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ.

ಧನಸ್ಸು ರಾಶಿ: ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಬರುವುದರಿಂದ ತುಂಬಾ ಚಿಂತೆಗೆ ಒಳಗಾಗುತ್ತೀರಿ. ಇದರಿಂದ ಬಹಳ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರಿ. ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ಇರುತ್ತದೆ. ಉದ್ಯೋಗಿಗಳಿಗೆ ಇಂದು ತುಂಬಾ ಕಾರ್ಯನಿರತ ದಿನವಾಗಿರಲಿದೆ.

ಮಕರ ರಾಶಿ: ನಿಮ್ಮ ಕೋಪವನ್ನು ನೀವು ನಿಯಂತ್ರಿಸದೆ ಹೋದರೆ ಮನೆಯಲ್ಲಿ ಅಪಶ್ರುತಿ ಉಂಟಾಗಬಹುದು. ನಿಮಗೂ ನಿಮ್ಮ ಹಿರಿಯ ಸಹೋದರರಿಗೂ ಭಿನ್ನಾಭಿಪ್ರಾಯ ಬರಬಹುದು. ನಿಮ್ಮ ಸಂಗಾತಿ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು.

ಕುಂಭ ರಾಶಿ: ಕಳೆದ ಪರಿಸ್ಥಿತಿ ಉತ್ತಮವಾಗಿರುತ್ತದೆ ಆದರೆ ಇಂದು ನೀವು ಯಾವುದಾದರೂ ಉತ್ತಮ ಅವಕಾಶವನ್ನು ಕಳೆದುಕೊಳ್ಳ ಬೇಕಾಗಬಹುದು. ಇಂದು ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ಅಡೆ ತಡೆ ಉಂಟಾಗಬಹುದು ಆದರೆ ನೀವು ಚಿಂತಿಸುವ ಅಗತ್ಯವಿಲ್ಲ ಶಾಂತಿಯಿಂದ ಇರಬೇಕು.

ಮೀನ ರಾಶಿ: ನಿಮ್ಮ ಶುಭವನ್ನು ನೀವು ಸ್ವಲ್ಪ ಬದಲಾಯಿಸಬೇಕಾಗಿದೆ ನಿಮ್ಮ ಮೊಂಡತನದ ಸ್ವಭಾವವು ಸಾಕಷ್ಟು ತೊಂದರೆಗಳಿಗೆ ಈಡುಮಾಡುತ್ತದೆ. ಕಚೇರಿಯ ಕೆಲಸಗಳಲ್ಲಿ ಅವಸರದಿಂದ ದೂರವಿದೆ ಇಲ್ಲದಿದ್ದರೆ ನಿಮ್ಮ ಕೆಲಸಗಳು ಹಾಳಾಗಬಹುದು.

[irp]


crossorigin="anonymous">