ಮಕರ ರಾಶಿ ಭವಿಷ್ಯ ವರ್ಷಭವಿಷ್ಯ 2022 ಯೋಗದ ಮೇಲೆ ಯೋಗ ಉದ್ಯೋಗ ಲಾಭ ಗ್ಯಾರೆಂಟಿ.. » Karnataka's Best News Portal

ಮಕರ ರಾಶಿ ಭವಿಷ್ಯ ವರ್ಷಭವಿಷ್ಯ 2022 ಯೋಗದ ಮೇಲೆ ಯೋಗ ಉದ್ಯೋಗ ಲಾಭ ಗ್ಯಾರೆಂಟಿ..

2022 ಮಾರ್ಚ್ ತಿಂಗಳ ಮಕರ ರಾಶಿಯ ಭವಿಷ್ಯ.

WhatsApp Group Join Now
Telegram Group Join Now

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ರಾಶಿಭವಿಷ್ಯ ಫಲಗಳನ್ನು ನಂಬುವವರು ಅತಿ ಹೆಚ್ಚು, ಅಂತೆಯೇ ವರ್ಷ ಪ್ರಾರಂಭವಾಗುತ್ತಿದ್ದಂತೆ ಈ ವರ್ಷದ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯುತ್ತಾರೆ. ಪ್ರತಿ ತಿಂಗಳಿನ ರಾಶಿ ಭವಿಷ್ಯವನ್ನು ನೋಡುತ್ತಾರೆ. ಜೊತೆಗೆ ಹೇಳಿರುವ ಮಂತ್ರ ಪಟನೆ ಪರಿಹಾರ ಕ್ರಮಗಳನ್ನು ಪಾಲಿಸುತ್ತಾರೆ. ಹಾಗಾದರೆ ಮಾರ್ಚ್ ತಿಂಗಳಲ್ಲಿ ಮಕರ ರಾಶಿಯವರು ಯಾವ ಫಲಗಳನ್ನು ಪಡೆಯುತ್ತಾರೆ. ಯಾವ ಯಾವ ಕ್ಷೇತ್ರದಲ್ಲಿರುವ ಮಕರ ರಾಶಿಯವರು ಪ್ರಯೋಜನ ಪಡೆಯುತ್ತಾರೆ. ಯಾವ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಂದು ತಿಳಿಯೋಣ ಬನ್ನಿ. ಈ ರಾಶಿಯವರು ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಈ ತಿಂಗಳು ಉತ್ತಮ ಸಾಧನೆ ಮಾಡಬಹುದು ಮತ್ತು ಪ್ರಶಸ್ತಿಗಳನ್ನು ಗಳಿಸುತ್ತಾರೆ.ನಿಮಗೆ ಬಿಡುವಿಲ್ಲದ ಕೆಲಸವಿದ್ದರೂ, ಅದರ ಪ್ರಯೋಜನಗಳು ಅಗಾಧವಾಗಿರುತ್ತವೆ. ಈ ತಿಂಗಳು ವೈಯಕ್ತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತುಂಬಾ ತುಂಬಾ ಅವಕಾಶಗಳು ಇರುತ್ತವೆ.

ನೀವು ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ನಿಮ್ಮ ಮೇಲೆ ಯಶಸ್ವಿಯಾಗಿ ಗಮನಹರಿಸಬಹುದು. ವಾಸ್ತವವಾಗಿ, ನೀವು ಉತ್ತಮ, ಹೆಚ್ಚು ದಕ್ಷ ವ್ಯಕ್ತಿಯಾಗುವುದನ್ನು ಗಮನಿಸಬಹುದು. ಮಕರ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದ್ದರು, ಯೋಗ ಫಲಪ್ರದವಾಗಿದೆ. ಯೋಗದ ಮೇಲೆ ಯೋಗ, ಕಷ್ಟದ ಮೇಲೆ ಕಷ್ಟವು ಸಹ ಬರುತ್ತದೆ. ಆದರೂ ಮಕರ ರಾಶಿಯವರು ಕೆಲವು ಯೋಗಗಳನ್ನು ಪಡೆಯುತ್ತಾರೆ. ಭೂಗರ್ಭದಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತುಂಬಾ ಹಲವು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಮತ್ತು ನೀರಿನಲ್ಲಿ ಕೆಲಸ ಮಾಡುವ ಕಾರ್ಮಿಕ ಸಿಬ್ಬಂದಿಗಳು ಮೀನುಗಾರರು ಅಥವಾ ರಫ್ತುದಾರರು ಜಲತಜ್ಞರು

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಅಥವಾ ಯಾವುದೇ ರೀತಿಯಲ್ಲಿ ಪರಿಸರವನ್ನು ಪಾಲನೆ-ಪೋಷಣೆ ಮಾಡುವ ನೌಕರಿ ವರ್ಗದವರಿಗೆ, ಈ ತಿಂಗಳು ಲಾಭದಾಯಕವಾಗಿದ್ದು ವಿದೇಶಗಳಿಂದ ಧನಾಗಮನ ಆಗುವ ಸಾಧ್ಯತೆ ಇದೆ. ಮತ್ತು ವಿದೇಶದಲ್ಲಿ ಇಲಾಖೆಗಳಿಂದ ನೌಕರಿ ಪಡೆಯುವ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ನಮ್ಮ ದೇಶದ ಗಡಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ವರ್ಗದವರಿಗೂ ಮತ್ತು ಅವರ ಕುಟುಂಬದಲ್ಲಿಯೂ ಆರೋಗ್ಯ ವೃದ್ಧಿಸುತ್ತದೆ. ಮುಖ್ಯವಾಗಿ ಅವರ ಆರೋಗ್ಯ ಆಯಸ್ಸು ಹೆಚ್ಚುತ್ತದೆ, ನೆಮ್ಮದಿಯು ದೊರೆಯುತ್ತದೆ. ಇನ್ನು ಪೋಲಿಸ್ ಸಿಬ್ಬಂದಿ ವರ್ಗದವರಿಗೂ ಆರೋಗ್ಯ ಆಯುಷ್ಯ ಆರೋಗ್ಯ ಹೆಚ್ಚುವುದರ ಜೊತೆಗೆ ಕುಟುಂಬದಲ್ಲಿ ಸಂತಸ ತುಂಬಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಮಾರ್ಚ್ ತಿಂಗಳು ಮಕರ ರಾಶಿಯವರಿಗೆ ಶುಭಫಲ ಶುಭಯೋಗ ಗಳಿಂದ ಕೂಡಿರುತ್ತದೆ.

[irp]


crossorigin="anonymous">