ತಮ್ಮ ಜೊತೆ ನಟಿಸಿದ ನಟ-ನಟಿಯರನ್ನು ಮದುವೆಯಾದಂತಹ ಖ್ಯಾತ ಜೋಡಿಗಳು ಇವರೇ ನೋಡಿ.ತಮ್ಮ ಜೊತೆ ನಟನೆ ಮಾಡಿದಂತಹ ವ್ಯಕ್ತಿಗಳನ್ನೇ ಮದುವೆಯಾದದಂತಹ ಕನ್ನಡದ ಟಾಪ್ ನಟ ನಟಿಯರು ಯಾರು ಎಂಬುದನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಮೊದಲನೇದಾಗಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಜೋಡಿ ಇವರಿಬ್ಬರೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂತಹ ಲಕ್ಷ್ಮೀಬಾರಮ್ಮ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು ನಿಜ ಜೀವನದಲ್ಲಿಯೂ ಇವರಿಬ್ಬರು ಪ್ರೀತಿಸಿ ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದಾರೆ. ಎರಡನೇಯದಾಗಿ ಕಾವ್ಯಾಂಜಲಿ ಧಾರಾವಾಹಿಯ ದಕ್ಷತ್ ಮತ್ತು ಶಿಲ್ಪ ಜೋಡಿ ಕಾವ್ಯಾಂಜಲಿ ಎಂಬ ಧಾರಾವಾಹಿಯ ಬಹಳ ಅದ್ಭುತವಾಗಿ ಮೂಡಿ ಬರುತ್ತಿತ್ತು ಧಾರಾವಾಹಿಯಲ್ಲಿ ನಟಿಸಿದ ಧಕ್ಷತ್ ಮತ್ತು ಶಿಲ್ಪ ಜೋಡಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ತದನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಕನ್ನಡದ ಫೇಮಸ್ ರಾಪರ್ ಅಂತಾನೆ ತುಂಬಾನೇ ಹೆಸರುವಾಸಿ ಆಗಿರುವಂತಹ ಚಂದನ್ ಶೆಟ್ಟಿ ಬಿಗ್ ಬಾಸ್ ಸೀಸನ್ 5 ರಲ್ಲಿ ಪ್ರತಿಸ್ಪರ್ಧಿಯಾಗಿದ್ದರು. ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಇಬ್ಬರೂ ಜೋಡಿಗಳು ಕೂಡ ಇದೀಗ ತುಂಬಾ ಚೆನ್ನಾಗಿ ಸಂಸಾರವನ್ನು ನಡೆಸುತ್ತಿದ್ದಾರೆ. ಇದೇ ರೀತಿಯಾಗಿ ಮಿಸ್ಟರ್ ಮತ್ತು ಮಿಸಸ್ ರಂಗೇಗೌಡ ಎಂಬ ಧಾರಾವಾಹಿಯಲ್ಲಿ ನಟಿಸಿದಂತಹ ರಘು ಮತ್ತು ಅಮೃತ ಜೋಡಿ ಮದುವೆಯಾಗಿದ್ದು ಇದೀಗ ಈ ಜೋಡಿಗೆ ಕಳೆದ ಒಂದು ತಿಂಗಳಿಂದ ಈ ಮುದ್ದಾದ ಹೆಣ್ಣು ಮಗು ಜನಿಸಿದೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಮಾಯ ಎಂಬ ಪಾತ್ರಧಾರಿಯಾದ ಇಶಿತಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಕಳೆದ ವರ್ಷವಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಲವಧು ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿದಂತಹ ದೀಪಿಕಾ ಅವರು ಆಕಾಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
ರಾಧಾ ರಮಣ ಎಂಬ ಸೀರಿಯಲ್ ನಲ್ಲಿ ನಟಿಯಾಗಿ ಕಾಣಿಸಿಕೊಂಡಂತಹ ಶ್ವೇತಾ ಅವರು ಆರ್ ಜೆ ಪ್ರದೀಪ ಅವರನ್ನು ವಿವಾಹವಾಗಿದ್ದಾರೆ. ಇವರು ಕಾಲೇಜು ದಿನಗಳಲ್ಲಿಯೇ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದು ತದನಂತರ ಕುಟುಂಬದವರ ಒಪ್ಪಿಗೆಯನ್ನು ಪಡೆದು ಮದುವೆಯಾದರು. ಜೊತೆಗೆ ಮಹಾಸತಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಂತಹ ಐಶ್ವರ್ಯ ಮತ್ತು ವಿನಯ್ ಜೋಡಿ, ಮತ್ತು ಚಂದನ್ ಜೋಡಿಯನ್ನು ಕೂಡ ನಾವು ನೋಡಬಹುದಾಗಿದೆ. ಇದೇ ರೀತಿಯ ಸ್ಯಾಂಡಲ್ ವುಡ್ ಹಲವಾರು ನಟ ನಟಿಯರು ತಮ್ಮ ಜೊತೆ ಕೆಲಸ ಮಾಡಿದವರನ್ನು ಇಷ್ಟಪಟ್ಟು ಮದುವೆಯಾಗಿದ್ದರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.