ನೂರು ವರ್ಷಕ್ಕೊಮ್ಮೆ ನಡೆಯುವ ಅಪರೂಪ ಶನಿ ಸ್ವಗೃಹ ಪ್ರವೇಶ ಈ 4 ರಾಶಿಯವರ ಪೂರ್ವಜನ್ಮ ಪುಣ್ಯದಿಂದ ಅಖಂಡ ರಾಜಯೋಗ ನೋಡಲಿದ್ದಾರೆ..

100 ವರ್ಷಕ್ಕೊಮ್ಮೆ ನಡೆಯುವ ಅಪರೂಪ ಶನಿ ಸ್ವಗ್ರಹ ಪ್ರವೇಶ! ಈ 4 ರಾಶಿಯವರಿಗೆ ಪೂರ್ವಜನ್ಮ ಪುಣ್ಯದಿಂದ ಅಖಂಡ ರಾಜಯೋಗ!ಈ ವರ್ಷ ಶನಿ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚಾರ ಮಾಡುತ್ತಿರುವುದರಿಂದ ಯಾವ ನಾಲ್ಕು ರಾಶಿಯವರು ಅವರ ಪೂರ್ವ ಜನ್ಮದ ಪುಣ್ಯದ ಫಲದಿಂದಾಗಿ ಅದೃಷ್ಟ ಪಡೆದು ಕೊಳ್ಳುತ್ತಿದ್ದಾರೆ. ತಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ರೀತಿಯ ಪ್ರಯತ್ನಗಳನ್ನು ಪಡುತ್ತಿದ್ದರು. ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಹೋನ್ನತ ಕಾಲ ಯಾವುದು, ಆ ರಾಶಿಗಳು ಯಾವುವು ಎಂದು ಇಲ್ಲಿ ತಿಳಿಯೋಣ. ಶನಿ ಗ್ರಹವು ತನ್ನ ಸ್ವಗೃಹವಾದಂತಹ ಇನ್ನೊಂದು ಗ್ರಹವಾಗಿರುವ ಕುಂಭ ರಾಶಿಗೆ ಪ್ರವೇಶ ಮಾಡುತ್ತಿದೆ. ಏಪ್ರಿಲ್ 28 ರ ನಂತರ ಶನಿಯು ಸ್ವಗೃಹವನ್ನು ಪ್ರವೇಶಿಸುತ್ತದೆ ಇದರಿಂದ ನಾಲ್ಕು ರಾಶಿ ಅವರಿಗೆ ರಾಜಯೋಗ ಉಂಟಾಗುತ್ತದೆ. ಮೊದಲನೆಯದು ಕುಂಭ ರಾಶಿ ಶನಿ ಗ್ರಹವು ಕುಂಭ ರಾಶಿಗೆ ಪ್ರವೇಶಿಸುತ್ತಿರುವುದರಿಂದ ಈ ರಾಶಿ ಅವರಿಗೆ ಅದ್ಬುತ ಕಾಲವಾಗಿದೆ.

ಪ್ರತಿ ವಿಷಯವು ಕೂಡ ಮುಟ್ಟಿದ್ದೆಲ್ಲ ಬಂಗಾರವಾದಂತೆ ಎಂಬಂತೆ ಆಗುತ್ತದೆ ಈ ಕಾಲದಲ್ಲಿ ಯಾವುದೇ ಕಷ್ಟಗಳು ಎದುರಾಗುವುದಿಲ್ಲ ಘತಕಾಲದಿಂದ ಇದ್ದ ಕಷ್ಟಗಳು ಕೂಡ ಪರಿಹಾರ ಆಗುತ್ತವೆ. ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ಎಲ್ಲವು ದೊರೆಯುತ್ತದೆ ಉದ್ಯೋಗದಲ್ಲಿ ಇರುವವರಿಗೆ ಆದಾಯದಲ್ಲಿ ಲಾಭವಾಗುತ್ತದೆ ಖರ್ಚಿನಲ್ಲಿ ಜಾಗರೂಕರಾಗಿ ಇರಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದುತ್ತಾರ ಕುಟುಂಬದ ಸಮಸ್ಯೆಗಳನ್ನು ನಿವಾರಿಸಿ ಒಳ್ಳೆಯ ಜೀವನ ಸಾಗಿಸುತ್ತಾರೆ. ಎರಡನೆಯದು ಮಿಧುನ ರಾಶಿ ಅವರಿಗೂ ಕೂಡ ಬಹಳ ಅದ್ಬುತವಾದಂತಹ ದಿನಗಳು ಘತಕಾಲದಿಂದ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು ಜನಸರಿಹೋಗುತ್ತವೆ ಧನ ಲಾಭ ಇರುತ್ತದೆ. ಖರ್ಚುಗಳ ಬಗ್ಗೆ ಗಮನಹರಿಸಬೇಕಾಗುತ್ತದೆ.

WhatsApp Group Join Now
Telegram Group Join Now

ಹಾಗೆಯೇ ವಿವಾಹ ಆಗಬೇಕೆಂದು ಅನ್ನುಕೊಳ್ಳುವ ಅವರಿಗೂ ಒಳ್ಳೆಯ ದಿನಗಳು ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು ಕುಟುಂಬದ ಸದಸ್ಯರು ಆರೋಗ್ಯವಾಗಿ ಇರುತ್ತಾರೆ. ಮೂರನೆಯದು ಕನ್ಯಾ ರಾಶಿ ಇವರಿಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ‌ ಈ ಹಿಂದೆ ಇದ್ದ ಕುಟುಂಬದ ಸಮಸ್ಯೆಗಳು ಬಗೆಹರಿಯುತ್ತವೆ. ಆಸ್ತಿ ವಿಚಾರದಲ್ಲಿ ವಿವಾದಗಳು ದೂರವಾಗುತ್ತವೆ ಈ ರಾಶಿಯಲ್ಲಿ ಎಲ್ಲವೂ ಕೂಡ ಒಳ್ಳೆಯದು ಆಗುತ್ತದೆ. ನಾಲ್ಕನೇ ರಾಶಿ ಕರ್ಕಾಟಕ ರಾಶಿ ತುಂಬಾ ಅದೃಷ್ಟ ಪಡೆದುಕೊಳ್ಳುತ್ತಿರುವ ರಾಶಿ ಹಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದರು ಕಾಣಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಆಸಕ್ತಿ ವಹಿಸಬೇಕು ವಿಪರೀತ ವಹಣ ಸಂಪಾದನೆ, ಉದ್ಯೋಗಿಗಳಿಗೆ ಮುಂಬಡ್ತಿ ಸಿಗುತ್ತದೆ ಇನ್ನು ವ್ಯಾಪಾರಸ್ಥರಿಗೆ ಉತ್ತಮ ದಿನಗಳಾಗಿವೆ‍ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

[irp]