ಎಟಿಎಂ ಫ್ರಾಂಚೈಸಿಯನ್ನು ತೆಗೆದುಕೊಂಡು ಉತ್ತಮ ಲಾಭವನ್ನು ಪಡೆಯಲು ಹೇಗೆ ಗೊತ್ತಾ.ನೀವು ಮಾಡುವಂತಹ ಉದ್ಯೋಗದ ಜೊತೆಗೆ ನಾವು ಹೇಳುವಂತ ಉದ್ಯೋಗವನ್ನು ಮಾಡಿ ಆದಾಯವನ್ನು ದುಪ್ಪಟ್ಟು ಗಳಿಸಬಹುದು ಸಾಮಾನ್ಯವಾಗಿ ಕೆಲವರು ಒಂದು ಕೆಲಸವನ್ನು ಅನುಸರಿಸುತ್ತಾರೆ. ಆದರೆ ಈ ಕೆಲಸದಿಂದ ಅವರಿಗೆ ಬರುವಂತಹ ಆದಾಯ ತುಂಬಾ ಕಡಿಮೆ ಇರುತ್ತದೆ ಅಂತಹ ವ್ಯಕ್ತಿಗಳು ಬೇರೆ ಯಾವುದಾದರೂ ಸೈಡ್ ಬಿಸಿನೆಸ್ ಮಾಡಬೇಕು ಅಂತ ತುಂಬಾ ಯೋಚನೆ ಮಾಡುತ್ತಾರೆ. ಹಾಗಾಗಿ ಇಂದು ನಿಮಗೆ ಒಂದು ಉತ್ತಮ ಲಾಭಗಳಿಸಬಹುದಾದಂತಹ ಬಿಜಿನೆಸ್ ಬಗ್ಗೆ ಹೇಳುತ್ತಿದ್ದೇನೆ. ಹೌದು ಅದು ಬೇರೆ ಯಾವುದೂ ಅಲ್ಲ ಎಟಿಎಂ ಫ್ರಾಂಚೈಸಿಯನ್ನು ತೆಗೆದುಕೊಳ್ಳುವುದು. ಎಟಿಎಂ ಫ್ರಾಂಚೈಸಿಯನ್ನು ತೆಗೆದುಕೊಳ್ಳುವುದರಿಂದ ನೀವು ಅಧಿಕ ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಇಂದು ಎಟಿಎಂ ಫ್ರಾಂಚೈಸಿಯನ್ನು ತೆಗೆದುಕೊಳ್ಳುವುದಕ್ಕೆ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಹಾಗೂ ಆನ್ಲೈನ್ ಮುಖಾಂತರ ಇದಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸುತ್ತೇವೆ ನೋಡಿ.
ಈಗ ನಾವು ಹೇಳುತ್ತಿರುವಂತಹ ಎಟಿಎಂ ಫ್ರಾಂಚೈಸಿ ಯಾವುದು ಅಂದರೆ ಇಂಡಿಯಾ 1 ಎಂಬ ಎಟಿಎಂ ಫ್ರಾಂಚೈಸಿ ಇತ್ತೀಚಿಗಷ್ಟೇ ಭಾರತದಲ್ಲಿ ಉದ್ಘಾಟನೆಯಾಗಿದೆ. ಭಾರತದಲ್ಲಿ 8520 ಕೇಂದ್ರಗಳನ್ನು ಹೊಂದಿದೆ ಅಲ್ಲದೆ ಭಾರತದಲ್ಲಿ ಈಗಾಗಲೇ ಪ್ರಚಲಿತದಲ್ಲಿ ಇರುವಂತಹ ಎಟಿಎಂ ಕೇಂದ್ರಗಳಲ್ಲಿ ಇದು ಕೂಡ ತುಂಬಾನೇ ಪ್ರಸಿದ್ದಿಯಾಗಿದೆ ಹಾಗೂ ಬಹುದೊಡ್ಡ ಎಟಿಎಂ ಕೇಂದ್ರ ಎಂಬ ಹೆಗ್ಗಳಿಕೆಗೂ ಕೂಡ ಗುರುತಾಗಿದೆ. ಈ ಒಂದು ಎಟಿಎಂ ದಿ ಬೆಸ್ಟ್ ಅಂತನೇ ಹೇಳಬಹುದು ಅಷ್ಟೇ ಅಲ್ಲದೆ ಇಲ್ಲಿ ಎಲ್ಲ ಬಗೆಯ ಡೆಬಿಟ್ ಕಾರ್ಡುಗಳನ್ನು ಕೂಡ ಬಳಕೆ ಮಾಡಬಹುದು. ಸಾಮಾನ್ಯವಾಗಿ ನೀವು ಬೇರೆ ಬ್ಯಾಂಕ್ ಎಟಿಎಂ ಕಾರ್ಡ್ ಗಳನ್ನು ಹೊಂದಿದ್ದರೆ ಅದನ್ನು ಎಟಿಎಂ ಗೆ ಹೋಗಿ ಹಣವನ್ನು ಪಡೆದರೆ ಅದರಲ್ಲಿ ಚಾರ್ಜಸ್ ಕಟ್ ಆಗುವುದನ್ನು ನೋಡಿರಬಹುದು ಆದರೆ ಇಂಡಿಯನ್ 1 ಎಂಬ ಎಟಿಎಂ ಫ್ರಾಂಚೈಸಿ ಅಲ್ಲಿ ಯಾವುದೇ ಬಗೆಯ ಚಾರ್ಜಸ್ ಕೂಡ ಕಟ್ ಆಗುವುದಿಲ್ಲ.
ಈ ಇಂಡಿಯನ್ ವನ್ ಎಂಬ ಎಟಿಎಂ ಫ್ರಾಂಚೈಸಿ ನಲ್ಲಿ ನೀವು ಸಾಮಾನ್ಯವಾಗಿ ಬೇರೆ ಎಟಿಎಂನಲ್ಲಿ ಉಪಯೋಗ ಮಾಡುವಂತಹ ಎಲ್ಲಾ ಆಪ್ಷನ್ ಗಳನ್ನು ಕೂಡ ಪಡೆಯಬಹುದಾಗಿದೆ. ಹೌದು ಮಿನಿ ಸ್ಟೇಟ್ಮೆಂಟ್ ಗಳನ್ನು ಪಡೆಯಬಹುದು ಅಥವಾ ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು ನೀವು ಹಣವನ್ನು ವಿಥ್ ಡ್ರಾ ಮಾಡ್ಬಹುದು ಹೀಗೆ ನಾನಾ ರೀತಿಯಾದಂತಹ ಸವಲತ್ತುಗಳನ್ನು ಕೂಡ ಪಡೆಯಬಹುದಾಗಿದೆ. ಈ ಎಟಿಎಂ ಫ್ರಾಂಚೈಸಿಯನ್ನು ನೀವು ಪಡೆಯಬೇಕಾದರೆ ಏನು ವಿದ್ಯಾ ಅರ್ಹತೆಯನ್ನು ಹೊಂದಿರಬೇಕು ಹಾಗೂ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.