ಅಕ್ಕಿಯ ಡಬ್ಬದಲ್ಲಿ ಈ ಒಂದು ವಸ್ತು ಬಚ್ಚಿಟ್ಟರೆ ಎಂದಿಗೂ ಮನೆಯಲ್ಲಿ ಬಡತನ ಇರೋದಿಲ್ಲ‌‌..ಬರೋದಿಲ್ಲ.

ಅಕ್ಕಿಯ ಡಬ್ಬದಲ್ಲಿ ಈ ಒಂದು ವಸ್ತು ಬಚ್ಚಿಡಿ…!! ಜೀವನದಲ್ಲಿ ಎಂದಿಗೂ ಬಡತನ ಬರೋದಿಲ್ಲ….!!ನಮಸ್ತೆ ಸ್ನೇಹಿತರೆ ಅಕ್ಕಿಯ ಡಬ್ಬದಲ್ಲಿ ಈ ಒಂದು ವಸ್ತುವನ್ನು ಬಚ್ಚಿಟ್ಟರೆ ಎಂದಿಗೂ ಬಡತನ ಬರುವುದಿಲ್ಲ ಎಂಬ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನು ನೋಡೋಣ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಮತ್ತು ಸಿರಿ ಸಂಪತ್ತು ಮತ್ತು ಅಷ್ಟೈಶ್ವರ್ಯವನ್ನು ಗಳಿಸಬೇಕು ಅನ್ನೋ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ ಆದರೆ ಕೆಲವೊಮ್ಮೆ ಅನೇಕ ರೀತಿಯ ಅಡೆತಡೆಗಳು ಮತ್ತು ಸಮಸ್ಯೆಗಳಿಂದಾಗಿ ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತದೆ ಅದರಲ್ಲಿ ಮುಖ್ಯವಾಗಿ ಆರ್ಥಿಕ ಸಮಸ್ಯೆ ಎದುರಾದರೆ ಜೀವನದಲ್ಲಿ ಪ್ರಗತಿ ಕಾಣುವುದು ತುಂಬಾ ಕಷ್ಟ ಸಾಲದ ಬಾಧೆಯಿಂದ ಋಣ ಮುಕ್ತರಾಗೋಕೆ
ಸಾಧ್ಯವಾಗದೇ ಮಾನಸಿಕ ಒತ್ತಡಗಳು ಹೆಚ್ಚಾಗಿ ನೆಮ್ಮದಿ ಹಾಳಾಗುತ್ತದೆ ಹಾಗಾಗಿ ಧನಸಂಪತ್ತು ಹೆಚ್ಚಾಗಬೇಕೆಂದರೆ ಮನೆಯಲ್ಲಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.

ಆದಾಯದ ಮೂಲಗಳು ಹೆಚ್ಚಾಗುತ್ತದೆ ಹಾಗಾದರೆ ಯಾವ ವಸ್ತುವನ್ನು ಅಕ್ಕಿ ಡಬ್ಬದಲ್ಲಿ ಇಡುವುದರಿಂದ ಅದೃಷ್ಟ ಬರುತ್ತದೆ? ಆರ್ಥಿಕವಾಗಿ ಧನಲಾಭ ಗಳಿಸಬಹುದು ಅನ್ನೋದನ್ನ ತಿಳಿದುಕೊಳ್ಳೋಣ ಮನೆಯಲ್ಲಿ ಮನಸ್ತಾಪ ಕಲಹಗಳು ಹೆಚ್ಚಾಗಿದ್ದು ಅನಾರೋಗ್ಯ ಸಮಸ್ಯೆ ನೆಮ್ಮದಿ ಇಲ್ಲದೆ ಇರುವುದು ಇದಕ್ಕೆಲ್ಲಾ ಮನೇಲಿ ಇರುವ ನಕಾರಾತ್ಮಕತೆ ಮತ್ತು ದುಷ್ಟಶಕ್ತಿಗಳ ಪ್ರಭಾವ ನರದೃಷ್ಟಿದೋಷ ಕಾರಣವಾಗುತ್ತದೆ ಶಾಸ್ತ್ರದಲ್ಲಿ ಹೇಳಿರುವ ಒಂದು ಸುಲಭವಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಕಾರಾತ್ಮಕತೆ ನರದೃಷ್ಟಿದೋಷ ಮತ್ತು ದುಷ್ಟಶಕ್ತಿಗಳ ದೋಷ ನಿವಾರಣೆಯಾಗುತ್ತದೆ ಮೊದಲಿಗೆ ಅಕ್ಕಿಯಿಂದ ಅಕ್ಷತೆಯನ್ನು ತಯಾರಿಸಿಕೊಳ್ಳಬೇಕು ಅಕ್ಕಿ ಸ್ವಲ್ಪತುಪ್ಪ ಮತ್ತು ಅರಿಶಿನವನ್ನು ತೆಗೆದುಕೊಂಡು ಈ ಮೂರು ಮಿಶ್ರಣ ಮಾಡಿದರೆ ಅಕ್ಷತೆ ಸಿದ್ಧತೆ ಆಗುತ್ತದೆ ಇದನ್ನ ದೇವರಕೋಣೆಯಲ್ಲಿ ಇಟ್ಟು ಪೂಜಿಸಬೇಕು ಇನ್ನು ಮುಖ್ಯವಾಗಿ ಹೊರಗಡೆ ಹೋಗುವ ಸಂದರ್ಭದಲ್ಲಿ ಅಕ್ಷತೆಯನ್ನು ಹಿರಿಯರ ಕೈಯಲ್ಲಿ ಕೊಟ್ಟು ಅವರಿಗೆ ನಮಸ್ಕರಿಸಿ ಅಕ್ಷತೆಯನ್ನು ತಲೆಯಮೇಲೆ ಹಾಕಿಸಿಕೊಂಡು ಹೋಗುವುದರಿಂದ ನಾವು ಮಾಡುವ ಕೆಲಸ ಶುಭವಾಗುತ್ತದೆ.

WhatsApp Group Join Now
Telegram Group Join Now

ಈ ರೀತಿ ಅಕ್ಷತೆಯನ್ನು ದೇವರ ಮನೆಯಲ್ಲಿಟ್ಟು ಪೂಜಿಸುವುದರಿಂದ ಲಕ್ಷ್ಮೀದೇವಿಯ ಅನುಗ್ರಹ ದೊರೆಯುತ್ತದೆ ಮನೆಯಲ್ಲಿ ನಡೆಯುವ ಎಲ್ಲ ಶುಭ ಕಾರ್ಯಗಳು ಯಶಸ್ವಿಯಾಗುತ್ತದೆ ಅಕ್ಕಿಯನ್ನು ಅನ್ನಪೂರ್ಣೇಶ್ವರಿ ಎಂದು ಪೂಜಿಸುವುದರಿಂದ ಸ್ವಲ್ಪ ಆದರೂ ಡಬ್ಬಿಯಲ್ಲಿ ಅಕ್ಕಿ ಇರಲೇಬೇಕು ಯಾವುದೇ ಕಾರಣಕ್ಕೂ ಖಾಲಿ ಡಬ್ಬಿಯನ್ನು ಇಡಬಾರದು ಇದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಪದ್ಧತಿ ಅಕ್ಕಿ ಡಬ್ಬದಲ್ಲಿ ಚಿಲ್ಲರೆ ಹಣವನ್ನು ಇಡುತ್ತಿದ್ದರು ಒಂದು ವಾರದ ಆ ಡಬ್ಬಿಯನ್ನು ಖಾಲಿ ಮಾಡಿ ಮತ್ತೆ ಅದರಲ್ಲಿ ಹಣವನ್ನು ಇಡುವುದರಿಂದ ಮನೆಯಲ್ಲಿ ಹಣದ ಸಮಸ್ಯೆ ಯಾವುದೇ ರೀತಿಯ ಬಡತನ ಇರುವುದಿಲ್ಲ ಮನೆಯಲ್ಲಿ ಸಿರಿಸಂಪತ್ತು ಧನಸಹಾಯದ ಮೂಲಗಳು ವೃದ್ಧಿಯಾಗುತ್ತದೆ.

[irp]