ಈ ಮೂರು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಕೂಡಲೇ ತೆಗೆಯಿರಿ | ಇಲ್ಲದಿದ್ದರೆ ಮೂರು ಕಂಟಕಗಳು ಕಾದಿರುತ್ತವೆ | ಮುಖ್ಯದ್ವಾರಮನುಷ್ಯನ ಜೀವನದಲ್ಲಿ ಮನೆಯೆಂಬುದು ಒಂದು ದೇಗುಲ ಇದ್ದಂತೆ ಮನೆಯನ್ನು ನಾವು ಇದೇ ರೀತಿ ಕಟ್ಟಬೇಕು ಇದೇ ರೀತಿ ನಿರ್ಮಾಣ ಮಾಡಬೇಕು ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕೆಲವರು ಮನೆಗೆ ಹೋದರೆ ನಮಗೆ ನೆಮ್ಮದಿ ಸಿಗುತ್ತದೆ ಅಂತ ಸಾಕಷ್ಟು ಜನರು ಹೇಳುವುದನ್ನು ನಾವು ಕೇಳಿದ್ದೇವೆ. ಇನ್ನು ಕೆಲವರು ಮನೆಗೆ ಹೋಗದೆ ಇದ್ದರೆ ಸಾಕಪ್ಪ ನಾವು ನೆಮ್ಮದಿಯಿಂದ ಇರಬಹುದು ಅಂತ ಹೇಳುತ್ತಾರೆ ಏಕೆಂದರೆ ಅವರು ಮನೆಗೆ ಹೋದರೆ ಸಾಕು ಸಾಕಷ್ಟು ಕಿರಿಕಿರಿಗಳು ಜಗಳ ಮನಸ್ತಾಪಗಳು ಉಂಟಾಗುತ್ತದೆ. ನೀವು ಮನೆಯಲ್ಲಿ ಸದಾಕಾಲ ನೆಮ್ಮದಿಯುತವಾದ ಜೀವನವನ್ನು ಸಾಗಿಸಬೇಕು ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಬಾರದು ನಾವು ಸದಾ ಕಾಲ ಒಗ್ಗಟ್ಟಿನಿಂದ ಇರಬೇಕು ಎಂಬ ಮನಸ್ಥಿತಿ ನೀವೇನಾದರೂ ಹೊಂದಿದ್ದರೆ ಖಂಡಿತವಾಗಿಯೂ ಹೇಳುವಂತಹ ಈ ಮೂರು ಕೆಲಸಗಳನ್ನು ನೀವು ಚಾಚುತಪ್ಪದೆ ಮಾಡಬೇಕಾಗುತ್ತದೆ.
ಈ ರೀತಿ ಮಾಡುವುದರಿಂದ ಖಚಿತವಾಗಿಯೂ ಕೂಡ ನೀವು ನಿಮ್ಮ ಮನೆಯಲ್ಲಿ ಇರುವಂತಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಅದರಲ್ಲಿ ಮೊದಲನೆಯದು ನಿಮ್ಮ ಮನೆಗೆ ಬಂದಂತಹ ಅತಿಥಿಗಳು ಇರಬಹುದು ಅಥವಾ ನೀವು ಬೇರೆ ಅವರ ಮನೆಗೆ ಹೋದಾಗ ಅವರು ನೀಡುವಂತಹ ವಸ್ತುಗಳನ್ನು ಆಗಿರಬಹುದು ಅಥವಾ ಇನ್ನಿತರ ಪದಾರ್ಥಗಳನ್ನು ಆಗಿರಬಹುದು ಅವರು ಕೊಟ್ಟ ತಕ್ಷಣ ಅದನ್ನು ತಂದು ನಿಮ್ಮ ಮನೆಗೆ ಇಡಬೇಡಿ. ಈ ರೀತಿ ಇಡುವುದರಿಂದ ಏನೆಲ್ಲ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಣ್ಣದೊಂದು ಸುಳಿವು ಕೂಡ ನಿಮಗೆ ಇರುವುದಿಲ್ಲ. ನಿಮ್ಮ ಮನೆಯಲ್ಲಿ ಬರುತ್ತಿರುವಂತಹ ನಾನಾ ರೀತಿಯಾದಂತಹ ತೊಂದರೆಗಳಿಗೆ ಹಾಗೂ ಸಂಕಷ್ಟಗಳಿಗೆ ಈ ವಸ್ತುಗಳೇ ಕಾರಣ
ಇನ್ನು ಮುಂದೆ ನೀವು ಬಂಧುಗಳ ಮನೆಗೆ ಅಥವಾ ಸ್ನೇಹಿತರ ಮನೆಗೆ ಅಥವಾ ಪರಿಚಯಸ್ಥರ ಮನೆಗೆ ಹೋದಾಗ ಅವರು ನೀಡುವಂತಹ ವಸ್ತುಗಳನ್ನು ಮನೆಗೆ ತರುವ ಮುನ್ನ ಸಾಕಷ್ಟು ಬಾರಿ ಯೋಚನೆ ಮಾಡಿ ಒಂದು ವೇಳೆ ಅದನ್ನು ತಂದರೂ ಕೂಡ ಯಾವ ಜಾಗದಲ್ಲಿ ಇಡಬೇಕು ಎಂಬುದರ ಬಗ್ಗೆ ಆಲೋಚನೆ ಮಾಡುವುದು ಒಳ್ಳೆಯದು. ಏಕೆಂದರೆ ವಾಸ್ತುಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ನಿಷೇಧ ಮಾಡಲಾಗಿದೆ ಇಂತಹ ವಸ್ತುಗಳನ್ನು ನೀವೇನಾದರೂ ನಿಮ್ಮ ಮನೆಯಲ್ಲಿ ಇಟ್ಟರೆ ಎಮ ಮನಃಶಾಂತಿ ಎಂಬುದು ಇರುವುದಿಲ್ಲ. ಸದಾಕಾಲ ಜಗಳ ಕಲಹ ಉಂಟಾಗುತ್ತದೆ ಆದರೆ ಅವತ್ತು ಯಾವುದು ಇದಕ್ಕೆ ಯಾವ ರೀತಿಯಾದಂತಹ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.