ತಿರುಪತಿಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!!ನಮಸ್ತೆ ಸ್ನೇಹಿತರೆ ನಮ್ಮ ದೇಶದಲ್ಲಿ ಹಲವಾರು ಪವಿತ್ರವಾದ ಸ್ಥಳಗಳಿವೆ ಅದರಲ್ಲೂ ತಿರುಪತಿಯೆಂದರೆ ಸಾಕಷ್ಟು ಭಕ್ತರು ದಿನಲೂ ಹೋಗುತ್ತಾ ಬರುತ್ತಾ ಇರುತ್ತಾರೆ ಆದರೆ ಬರುವ ಜನರಲ್ಲೆರೂ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ ಅದರಲ್ಲಿ ಈ ಪ್ರಮುಖವಾದ 3 ತಪ್ಪುಗಳನ್ನು ಮಾಡಬೇಡಿ ಮೊದಲನೆಯದೆಂದರೆ ಸಾಮಾನ್ಯವಾಗಿ ಎಲ್ಲರೂ ಈ ತಪ್ಪನ್ನು ಮಾಡುತ್ತಾರೆ ಅದು ಏನೆಂದರೆ ತಿರುಪತಿ ಬೆಟ್ಟ ವನ್ನು ವಿಷ್ಣುಮೂರ್ತಿಗೆ ಹೋಲಿಸುತ್ತಾರೆ ಅಂದರೆ ಆ ಸಾಕ್ಷಾತ್ ವಿಷ್ಣುಮೂರ್ತಿ ಆ ಬೆಟ್ಟದಲ್ಲಿ ನೆಲೆಸಿದ್ದಾರೆ ಎಂಬುದು ಜನರ ನಂಬಿಕೆ ಆದರೆ ಅಂತಹ ಪವಿತ್ರವಾದ ಬೆಟ್ಟದ ಮೇಲೆ ಚಪ್ಪಲಿಯನ್ನು ಹಾಕಿಕೊಂಡು ಬರುವುದು ದೇವಸ್ಥಾನದ ಸಮೀಪದ ಬಳಿ ಚಪ್ಪಲಿ ಹಾಕಿಕೊಂಡು ಬರಬಾರದೆಂದು ರಸ್ತೆಯ ಬದಿಯಲ್ಲಿ ಬಿಳಿ ಬಣ್ಣದ ಪಟ್ಟೆಗಳನ್ನು ಹಾಕಲಾಗಿದೆ ಅದು ಸ್ವಲ್ಪ ಮಟ್ಟಿಗೆ ಉಷ್ಣಾಂಶ ತೆಯನ್ನು ಕಡಿಮೆಮಾಡುತ್ತದೆ ಜನರು ಬೇಸಿಗೆಕಾಲದ ಸಮಯದಲ್ಲಿ ಪಟ್ಟೆಗಳ ಮೇಲೆ ಬರಿಗಾಲಿನಲ್ಲಿ ನಡೆದುಕೊಂಡು ತೆರಳಲು ಆ ಪಟ್ಟೆಗಳನ್ನು ನಿರ್ಮಿಸಲಾಗಿದೆ.
ಎರಡನೆಯದಾಗಿ ನಾವು ಹೇಳುವ ತಪ್ಪು ತಮಾಷೆ ಅನ್ನಿಸಬಹುದು ಆದರೆ ಅದು ನಿಜ ಆಗಿದೆ ಅದೇನೆಂದರೆ ಜನರು ತಿರುಪತಿಗೆ ಬಂದರೆ ನೇರವಾಗಿ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಹೋಗುತ್ತಾರೆ ಆದರೆ ಅದಕ್ಕೆ ಮೊದಲು ವರದಸ್ವಾಮಿಯ ದರ್ಶನವನ್ನು ಪಡೆಯಬೇಕು ವರದ ಸ್ವಾಮಿ ದೇವಾಲಯ ಬಹಳ ದೂರವೇನಿಲ್ಲ ತಿರುಪತಿಯ ಮುಖ್ಯ ದೇವಾಲಯದ ಪಕ್ಕದಲ್ಲಿ ಒಂದು ಕಲ್ಯಾಣಿ ಇದೆ ಅದರ ಪಕ್ಕದಲ್ಲಿ ಇರುವ ದೇವಾಲಯವೇ ವರದಸ್ವಾಮಿ ದೇವಾಲಯ ಜನರು ಪುಣ್ಯವನ್ನು ಪಡೆದುಕೊಳ್ಳಬೇಕೆಂದರೆ ಮೊದಲು ವರದಸ್ವಾಮಿ ದರ್ಶನವನ್ನು ಮಾಡಿ ನಂತರ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಬೇಕು ಇನ್ನು ಮೂರನೆಯದಾಗಿ ಜನರು ಮಾಡುವ ದೊಡ್ಡ ತಪ್ಪೇನೆಂದರೆ ಮದುವೆಯಾದ ನವಜೋಡಿಗಳು ಯಾವುದೇ ರೀತಿಯ ಸರಸಕ್ರಿಯೆಯನ್ನು ಮಾಡಬಾರದು ಇದಕ್ಕೆ ಸಣ್ಣ
ಉದಾಹರಣೆಯೇ ಇದೆ.
ಅದೇನೆಂದರೆ ತಿರುಪತಿ ತಿಮ್ಮಪ್ಪ ಮದುವೆಯಾದಾಗ ಬರೋಬ್ಬರಿ ಆರು ತಿಂಗಳುಗಳ ಕಾಲ ಬೆಟ್ಟದಮೇಲೆ ಬಂದಿರಲಿಲ್ಲ ಒಂದು ಋಷಿಮುನಿಯ ಮನೆಯಲ್ಲಿ ವಾಸವಾಗಿರುತ್ತಾರೆ ಅಷ್ಟು ಪವಿತ್ರವಾಗಿರುವ ಅಂತದ್ದು ತಿರುಪತಿ ಬೆಟ್ಟ ನವದಂಪತಿಗಳು ಮತ್ತು ಟೀನೇಜ್ ಅವರು ತಿರುಪತಿ ಬೆಟ್ಟಕ್ಕೆ ಬಂದರೆ ಯಾರು ಸಹ ಅದನ್ನು ರೋಮ್ಯಾಂಟಿಕ್ ಟ್ರಿಪ್ ಅನ್ನಾಗಿ ಮಾಡಿಕೊಂಡು ಬರಬೇಡಿ ತಿರುಪತಿಯ ಬಂದರೆ ಭಕ್ತಿಯಿಂದ ಮತ್ತು ನಿಷ್ಠೆಯಿಂದ ಬಂದು ಹೋಗಬೇಕು ತಿರುಪತಿಯನ್ನು ಭೂಲೋಕದ ಸ್ವರ್ಗ ಎಂದು ಹಿಂದೂಗಳು ಯಾವಾಗಲೂ ಕರೆಯುತ್ತಾರೆ ಇಂತಹ ಪವಿತ್ರವಾದ ಸ್ಥಳವನ್ನು ಅಪವಿತ್ರ ಮಾಡಲು ಜನರಿಗೆ ಯಾವುದೇ ಹಕ್ಕಿಲ್ಲ.