ಕಣ್ಣಿನ ದೃಷ್ಟಿ ಸಮಸ್ಯೆ, ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ದೋಷವನ್ನು ಅನುಭವಿಸುತ್ತಿದ್ದರೆ ಕೇವಲ ಈ ಸಣ್ಣ ಕೆಲಸ ಮಾಡಿ ಸಾಕು ದೃಷ್ಟಿ ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಇತ್ತೀಚಿನ ದಿನದಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂಡ ಕನ್ನಡಕವನ್ನು ಬಳಸುವುದನ್ನು ನೀವು ನೋಡಬಹುದು ಹಿರಿಯರು ಅಥವಾ ವಯೋವೃದ್ಧರು ಕನ್ನಡಕ ಬಳಸುವುದು ಯಾವುದೇ ರೀತಿಯಾದಂತಹ ವ್ಯತ್ಯಾಸ ಇರುವುದಿಲ್ಲ. ಏಕೆಂದರೆ ಮನುಷ್ಯನಿಗೆ ವಯಸ್ಸಾಗುತ್ತಿದ್ದ ಹಾಗೇ ಅವರು ವಯೋಸಹಜ ಕಾಯಿಲೆ ಗುರಿಯಾಗುತ್ತಾರೆ. ಅವರಿಗೆ ಕಣ್ಣು ಮಂಜಾಗುತ್ತದೆ ಅಷ್ಟೇ ಅಲ್ಲದೆ ಕಣ್ಣು ಮಸುಕು ಆಗುತ್ತದೆ ಹಾಗಾಗಿ ಅವರು ಕನ್ನಡಕವನ್ನು ಧರಿಸುತ್ತಾರೆ ಇದು ಪ್ರಕೃತಿಯ ನಿಯಮ ಹಾಗಾಗಿ ವಯಸ್ಸಾದವರಲ್ಲಿ ಇಂತಹ ಸಮಸ್ಯೆ ಕಂಡು ಬಂದಾಗ ನಾವು ಹೆಚ್ಚು ಚಿಂತೆ ಮಾಡುವಂತಹ ಅಗತ್ಯವಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿಂದಲೂ ಕೂಡ ಕನ್ನಡಕವನ್ನು ಬಳಸುವುದನ್ನು ನೀವು ನೋಡಬಹುದು. ಹೌದು ಕೇವಲ ಎರಡು ವರ್ಷ, ಮೂರು ವರ್ಷ, ನಾಲ್ಕು ವರ್ಷ ಮಕ್ಕಳು ಕೂಡ ಕನ್ನಡಕವನ್ನು ಬಳಸುತ್ತಾರೆ.
ಈ ರೀತಿ ಕನ್ನಡಕ ಬಳಸುವುದರಿಂದ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹೌದು ನೀವು ಅಂದುಕೊಳ್ಳಬಹುದು ದೃಷ್ಟಿ ದೋಷ ನಿವಾರಣೆ ಯಾವುದಕ್ಕಾಗಿ ಕನ್ನಡಕವನ್ನು ಬಳಸುತ್ತಾರೆ ಇದರಲ್ಲಿ ಯಾವ ಅಡ್ಡ ಪರಿಣಾಮವಿರಬಹುದು ಅಂತ ಆದರೆ ನೀವು ಮಾಡುವುದಕ್ಕೆ ಸಾಧ್ಯವಿಲ್ಲ ಅಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಈ ರೀತಿ ಕಣ್ಣಿನ ದೃಷ್ಟಿ ದೋಷ ಬರುವುದಕ್ಕೆ ಮುಖ್ಯ ಕಾರಣ ಏನು ಅಂತ ನೋಡುವುದಾದರೆ. ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳನ್ನು ನೋಡುವುದು ಹಾಗೂ ನಿರಂತರವಾಗಿ ಮೊಬೈಲ್ ಟಿವಿ ಬಳಕೆ ಮಾಡುವುದು ಲ್ಯಾಪ್ಟಾಪ್ ಕಂಪ್ಯೂಟರ್ ಗಳನ್ನು ವೀಕ್ಷಣೆ ಮಾಡುವುದು ಈ ರೀತಿ ಮಾಡುವುದರಿಂದ ಕಣ್ಣಿನ ದೃಷ್ಟಿ ಹಾಳಾಗುತ್ತದೆ. ನಿಮಗೆ ಮತ್ತೊಂದು ಅನುಮಾನ ಬರಬಹುದು ಚಿಕ್ಕ ಮಕ್ಕಳು ಯಾವುದೇ ರೀತಿಯಾದಂತಹ ಮೊಬೈಲ್ ಲ್ಯಾಪ್ ಟಾಪ್ ಕಂಪ್ಯೂಟರ್ ನೋಡುವುದಿಲ್ಲ ಆದರೂ ಕೂಡ ಅವರಿಗೆ ಯಾಕೆ ಕಣ್ಣಿನ ದೃಷ್ಟಿ ದೋಷ ಸಮಸ್ಯೆ ಉಂಟಾಗಬಹುದು ಏಕೆ ಅಂತ.
ಏಕೆಂದರೆ ಅವರ ದೇಹದಲ್ಲಿ ಕಣ್ಣಿಗೆ ಸಂಬಂಧ ಪಟ್ಟಂತಹ ಕ್ಯಾಲ್ಶಿಯಂ ಅಂಶ ಕಡಿಮೆ ಇರುತ್ತದೆ ಅಂತಹ ಸಂದರ್ಭದಲ್ಲೂ ಕೂಡ ಅವರಿಗೆ ದೃಷ್ಟಿ ಸಮಸ್ಯೆ ಇರುತ್ತದೆ. ಅದರಲ್ಲಿ ಕೂಡ ದೂರದೃಷ್ಟಿ ಮತ್ತು ಹತ್ತಿರ ದೃಷ್ಟಿ ದೋಷ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ನೀವು ಯಾವುದೇ ಮಾತ್ರೆ ಇಂಜೆಕ್ಷನ್ ಟಾಬ್ಲೆಟ್ ತೆಗೆದುಕೊಳ್ಳುವಂತಹ ಅಗತ್ಯ ಇಲ್ಲ ಅಷ್ಟೇ ಅಲ್ಲದೆ ಮನೆಮದ್ದುಗಳನ್ನು ಮಾಡಿಕೊಂಡು ಸೇವನೆ ಮಾಡುವ ಅಗತ್ಯವೂ ಇಲ್ಲ. ಕೇವಲ ಒಂದೇ ಒಂದು ಎಕ್ಸಸೈಸ್ ಮಾಡುವುದರ ಮೂಲಕ ನೀವು ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಇದು ನೂರಕ್ಕೆ ನೂರರಷ್ಟು ಉತ್ತಮ ಫಲಿತಾಂಶವನ್ನು ನೀಡುತ್ತದೆ ಆಗಾದರೆ ಈ ಎಕ್ಸಸೈಸ್ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ವಿಡಿಯೋ ನೋಡಿ.