ಮಂತ್ರಕ್ಕೆ – ಉದುರುತ್ತೆ…..ನಿಮ್ಮ ತಲೆಗೆ ಹುಳ ಬಿಡುವ 20 ಕನ್ನಡದ ಸೂಪರ್ ಗಾದೆಗಳು..ವಿಡಿಯೋ ನೋಡುತ್ತಾ ಉತ್ತರ ಕೊಡಿ..

ಈ ಗಾದೆಗಳು ನಮ್ಮ ಆಡುಭಾಷೆಯಾಗಿದೆ ಈ ಗಾದೆಗಳು ನಮ್ಮ ಜೀವನಕ್ಕೆ ಹಲವಾರು ರೀತಿಯಾದಂತಹ ಉಪಯೋಗಗಳನ್ನು ನೀಡುತ್ತದೆ ಹಾಗೂ ನಮ್ಮ ಜೀವನಕ್ಕೆ ಈ ಗಾದೆಗಳು ಒಂದು ರೀತಿಯಲ್ಲಿ ಜೀವನಪಾಠ ಅಂತನೇ ಹೇಳಬಹುದು. ಅದರಲ್ಲಿಯೂ ಕೂಡ ನಮ್ಮ ಹಿರಿಯರು ಗಾದೆಗಳನ್ನು ಹೇಳುವ ಮುಖಾಂತರ ಅದರ ಒಳ ಅರ್ಥವನ್ನು ನಮಗೆ ಅರ್ಥ ತಿಳಿಯ ಪಡಿಸುತ್ತಿದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಗಾದೆ ಮಾತುಗಳು ಕೇಳಿ ಬರುತ್ತಿರುವುದು ತುಂಬಾನೇ ವಿರಳ ಅಂತ ಹೇಳಬಹುದು. ಆದರೆ ಈ ಒಂದು ಗಾದೆ ಮಾತಿನಲ್ಲಿ ನೂರು ನಾನಾರ್ಥಗಳನ್ನು ಇರುವುದನ್ನು ನಾವು ನೋಡಬಹುದಾಗಿದೆ ಇತ್ತೀಚಿನ ದಿನದಲ್ಲಿಂತು ಗಾದೆಗಳು ಎಂಬುವುದು ಮಾಯವಾಗಿದೆ. ಆದರೆ ಈ ಗಾದೆಗಳಲ್ಲಿ ಇರುವಂತಹ ಸ್ವಾರಸ್ಯಕರವಾದಂತಹ ಅರ್ಥವನ್ನು ಇತ್ತೀಚಿನ ದಿನದಲ್ಲಿ ಯುವಕರು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅಂತನೇ ಹೇಳಬಹುದು.

ಈ ಗಾದೆಗಳು ನಮ್ಮ ಆಡುಭಾಷೆಯಿಂದ ದೂರವಾದರೂ ಕೂಡ ನಮ್ಮ ಶಿಕ್ಷಣ ಪದ್ಧತಿಯಿಂದ ಇನ್ನೂ ಕೂಡ ದೂರ ಆಗಿಲ್ಲ ಅಂತಾನೆ ಹೇಳಬಹುದು. ಹೌದು ನೀವು ಒಂದನೇ ತರಗತಿಯಿಂದ ಸುಮಾರು ಹತ್ತನೇ ತರಗತಿಯವರೆಗೂ ಓದುತ್ತಿದ್ದರೆ ಆ ಶಿಕ್ಷಣದಲ್ಲಿ ಗಾದೆಗಳು ಇರುರುವುದನ್ನು ನೀವು ನೋಡಬಹುದಾಗಿದೆ. ಈ ಗಾದೆಗಳಿಗೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಪ್ರಶ್ನೋತ್ತರಗಳನ್ನು ಪರೀಕ್ಷೆಯಲ್ಲಿ ನೀಡುತ್ತಾರೆ. ಹಾಗಾಗಿ ಯಾರೂ ಗಾದೆಗಳನ್ನು ಚಿಕ್ಕವಯಸ್ಸಿನಿಂದ ಕೇಳಿಕೊಂಡು ಬಂದಿರುತ್ತಾರೆ ಅಂತವರಿಗೆ ಗಾದೆಗಳನ್ನು ಬಿಡಿಸುವುದು ತುಂಬಾನೇ ಸರಳವಾಗಿರುತ್ತದೆ. ಇನ್ನು ಗಾದೆಗಳನ್ನು ವೇದಕ್ಕೆ ಸಮಾನ ಅಂತ ಕೂಡ ಪುರಾಣಗಳಲ್ಲಿ ಉಲ್ಲೇಖವಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ವೇದ ಮತ್ತು ಪುರಾಣ ಉಪನಿಷತ್ತುಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಬಹಳ ಪವಿತ್ರ ಗ್ರಂಥ ಎಂದು ಕರೆಯಲಾಗುತ್ತದೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಮನುಷ್ಯನ ಜೀವನಕ್ಕೆ ಎಲ್ಲ ಸ್ವಾರಸ್ಯಕರ ಅಂಶಗಳು ಬೇಕು ಎಂಬುದನ್ನು ಗ್ರಂಥಗಳಲ್ಲಿ ಬರೆಯಲಾಗಿದೆ. ಹಾಗಾಗಿ ಇಂತಹ ಗ್ರಂಥಗಳಿಗೆ ಗಾದೆಯನ್ನು ಹೋಲಿಕೆ ಮಾಡಿದ್ದಾರೆ ಅಂದರೆ ಇಲ್ಲಿವೆ ಅರ್ಥಮಾಡಿಕೊಳ್ಳಬೇಕು ಗಾದೆಗಳಿಗೆ ಎಷ್ಟು ಮಹತ್ವವನ್ನು ಅಂದಿನ ಕಾಲದ ಜನರು ನೀಡಿದ್ದರು ಅಂತ. ಇಂದು ಪ್ರಚಲಿತದಲ್ಲಿ ಇರುವಂತಹ ಹಾಗೂ ಪ್ರತಿನಿತ್ಯವು ಕೂಡ ಬಳಸುವಂತಹ ಕೆಲವೊಂದು ಎಷ್ಟು ಗಾದೆಗಳನ್ನು ತಿಳಿಸುತ್ತಿದ್ದೇವೆ. ಈ ಗಾದೆಗಳನ್ನು ನೀವು ಭರ್ತಿ ಮಾಡಿದರೆ ನೀವು ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ಈ ಗಾದೆಗಳ ಒಳ ಅರ್ಥವನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ. ಮುಂದಿನ ದಿನದಲ್ಲಿ ನಿಮ್ಮ ಮಕ್ಕಳಿಗೆ ಅವರ ಭವಿಷ್ಯದಲ್ಲಿ ಉತ್ತಮ ಶಿಕ್ಷಣಕ್ಕಾಗಿ ನೀವು ಇದನ್ನು ಈಗಲೇ ಅಭ್ಯಾಸ ಮಾಡಿಕೊಳ್ಳುವುದು ಒಳಿತು.

[irp]