ಮುದುಕನಾಗುತ್ತಿದ್ದಂತೆ ಸಿಂಹ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೆ..ನೀವು ಅರಿಯದ ಕಾಡಿನ ರಾಜನ‌ ದೊಡ್ಡ ಸತ್ಯ ಇದು.

ಸಿಂಹಗಳ ಅಂತ್ಯ ಈ ರೀತಿ ಆಗುತ್ತದೆ ಅಂತ ಯಾರೂ ಕೂಡ ಊಹೆ
ಮಾಡಿರುವುದಕ್ಕೂ ಸಾಧ್ಯವಾಗುವುದಿಲ್ಲ.ಸಿಂಹ ಇದು ಕಾಡಿನ ರಾಜ ಆದರೆ ಸಿಂಹಕ್ಕೆ ವಯಸ್ಸಾಗುತ್ತಿದ್ದ ಹಾಗೇ ಅದು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಕಾಡಿನಲ್ಲಿರುವ ಪ್ರಾಣಿಗಳು ಸಿಂಹ ಅಂದರೆ ಅಲ್ಲಿಂದ ಓಡುತ್ತವೆ. ಅಷ್ಟೇ ಅಲ್ಲದೆ ಈ ಸಿಂಹ ಘರ್ಜನೆಗೆ ಎಲ್ಲಾ ಪ್ರಾಣಿಗಳು ಕೂಡ ತುಂಬಾನೇ ಭಯಭೀತರಾಗುತ್ತವೆ ಈ ರಾಜ ಗಾಂಭೀರ್ಯದಿಂದ ಕಾಡನ್ನು ಆಳುವಂತಹ ಸಿಂಹಕ್ಕೆ ಕೊನೆಯಲ್ಲಿ ತಾವೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಅಷ್ಟಕ್ಕೂ ಇಂತಹ ಸಿಂಹಕ್ಕೆ ಸಾವು ಹೇಗೆ ಬರುತ್ತದೆ ಗೊತ್ತಾ ತಮ್ಮ ಪರಿವಾರದವರ ಈ ಸಿಂಹವನ್ನು ಬಿಟ್ಟು ಹೋಗುತ್ತವೆಯೇ, ಇಷ್ಟಕ್ಕೂ ಈ ಸಿಂಹದ ಆತ್ಮಹತ್ಯೆಯ ಹಿಂದಿನ ಅಸಲಿ ಕತೆಯಾದರೂನು, ಮುಪ್ಪಿನ ಕಾಲದಲ್ಲಿ ಸಿಂಹಗಳ ಗುಂಪು ಅದನ್ನು ದೂರ ತಳ್ಳುತ್ತದೆಯಾ ತನ್ನ ಗುಂಪಿನಿಂದ ದೂರ ತಳ್ಳಲ್ಪಟ್ಟಂತಹ ಸಿಂಹ ಮುಂದೆ ಹೇಗೆ ಜೀವನ ಸಾಗಿಸುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ.

ನಿಮ್ಮೆಲ್ಲರಿಗೂ ಸಿಂಹವನ್ನು ಕಾಡಿನ ರಾಜ ಅಂತ ಕರೆಯುತ್ತಾರೆ ಎಂಬುದು ತಿಳಿದೇ ಇದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಅತಿ ಎತ್ತರದ ಪ್ರಾಣಿ ಅಂದರೆ ಅದು ಜಿರಾಫೆ, ಇನ್ನು ಅತಿ ದೊಡ್ಡ ಗಾತ್ರದ ಪ್ರಾಣಿ ಎಂದರೆ ಆನೆ, ಇನ್ನು ಅತಿ ವೇಗವಾಗಿ ಓಡುವ ಪ್ರಾಣಿ ಅಂದರೆ ಚಿರತೆ, ಅಷ್ಟೇ ಅಲ್ಲದೆ ಕಾಡಿನ ಅತಿ ಬುದ್ಧಿವಂತ ಪ್ರಾಣಿ ಅಂದರೆ ನರಿ, ಇವೆಲ್ಲಾ ಪ್ರಾಣಿಗಳು ಇದ್ದರೂ ಕೂಡ ಸಿಂಹವೇ ಈ ಕಾಡಿನ ರಾಜ ಆಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಸಿಂಹದ ಗಾಂಭೀರ್ಯತೆ ಅಂತಾನೇ ಹೇಳಬಹುದು. ಇಷ್ಟೆಲ್ಲಾ ಬಲಿಷ್ಠವಾಗಿರುವ ಸಿಂಹ ಕೂಡ ತನ್ನ ಕೊನೆಯ ದಿನಗಳನ್ನು ಹೇಗೆ ಕಳೆಯುತ್ತದೆ ಅಂತ ಹೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯವಾಗಬಹುದು‌. ಅಷ್ಟೇ ಅಲ್ಲದೆ ಈ ಸಿಂಹ ತನ್ನಿಂದ ಏನು ಮಾಡಲೂ ಕೂಡ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತುಕೊಂಡಾಗ ಅದು ಸಾವಿನ ಹಂತವನ್ನು ತಾನೇ ಹುಡುಕಿಕೊಂಡು ಹೋಗುತ್ತದೆ.

WhatsApp Group Join Now
Telegram Group Join Now

ಮುಖ್ಯವಾಗಿ ನೀವು ಸಿಂಹದ ಬಗ್ಗೆ ತಿಳಿದುಕೊಳ್ಳಬೇಕಾದ ಮತ್ತೊಂದು ವಿಚಾರ ಏನೆಂದರೆ ಸಿಂಹ ಗುಂಪು ಪ್ರಾಣಿ ಅಂದರೆ ಅದು ಸದಾಕಾಲ ತನ್ನ ಪರಿವಾರದ ಒಟ್ಟಿಗೆ ಇರುತ್ತದೆ ಎಂದಿಗೂ ಕೂಡ ತಾನು ಒಂಟಿಯಾಗಿ ಬದುಕುವುದಕ್ಕೆ ಇಷ್ಟ ಪಡುವುದಿಲ್ಲ. ಸಿಂಹಗಳು ತಾವು ಎಲ್ಲಿಗೆ ಹೋದರೂ ಕೂಡ ತಮ್ಮ ಪರಿವಾರವನ್ನು ಅಥವಾ ಗುಂಪನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ. ಇನ್ನೂ ಒಂದು ಸಿಂಹದ ಗುಂಪಿನಲ್ಲಿ ಹದಿನೈದರಿಂದ ಇಪ್ಪತ್ತು ಸಿಂಹಗಳು ಇರುವುದನ್ನು ನಾವು ನೋಡಬಹುದಾಗಿದೆ. ಈ ಸಿಂಹಗಳ ಗುಂಪಿನಲ್ಲಿ ಶಿಕಾರಿಗೆ ಇಳಿಯುವುದು ಹೆಣ್ಣು ಸಿಂಹಗಳು ಮಾತ್ರ ಬೇಟೆ ಆಡುವುದು ಸಿಂಹಿಣಿಗಳ ಜವಾಬ್ದಾರಿಯಾಗಿರುತ್ತದೆ. ಒಂದು ಗುಂಪಿನಲ್ಲಿ ಐದರಿಂದ ಆರು ಗಂಡು ಸಿಂಹಗಳು ಇದ್ದರೆ ಬಾಕಿ ಉಳಿದಂತಹ ಎಲ್ಲಾ ಸಿಂಹಗಳು ಕೂಡ ಹೆಣ್ಣು ಸಿಂಹಗಳ ಆಗಿರುತ್ತದೆ.