ಮ್ಯಾಜಿಕ್ ಲಿಕ್ವಿಡ್ ಹಾಕಿ ತಾಮ್ರ ಪಳ ಪಳ ಹೊಳೆಯುತ್ತದೆ..ವಿನೇಗರ್ ಉಪ್ಪು ಸೋಡ ಬೇಡವೇ ಬೇಡ

ಮ್ಯಾಜಿಕ್ ಲಿಕ್ವಿಡ್ ಕೇವಲ ಒಂದು ಹನಿ ಬಳಸಿ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಸಂಪೂರ್ಣ ತಾಮ್ರದ ಪಾತ್ರೆಗಳು ಪಳಪಳನೆ ಹೊಳೆಯುತ್ತದೆ.ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ತಾಮ್ರದ ಸಾಮಗ್ರಿಗಳು ಇರಬಹುದು ನೋಡಬಹುದಾಗಿದೆ ಅದರಲ್ಲಿಯೂ ಕೂಡ ದೇವರಮನೆ ಅಂದ ಮೇಲೆ ಅಲ್ಲಿ ಶೇಕಡ ನೂರಕ್ಕೆ 80 ಭಾಗದಷ್ಟು ತಾಮ್ರದ ಪಾತ್ರೆಗಳನ್ನು ಇರುವುದನ್ನು ನಾವು ನೋಡಬಹುದು. ದೇವರಿಗೆ ಇಡುವಂತಹ ಕಳಸ ಆಗಿರಬಹುದು ಅಥವಾ ಪಂಚಪತ್ರೆ ರುದ್ರಾಣಿ ಆಗಿರಬಹುದು ಅಥವಾ ಚೊಂಬು ಆಗಿರಬಹುದು ಅಥವಾ ತಟ್ಟೆಗಳು ಆಗಿರಬಹುದು ನಾನಾ ರೀತಿಯಾದಂತಹ ಸಾಮಗ್ರಿಗಳು ಎಲ್ಲವೂ ಕೂಡ ತಾಮ್ರದಿಂದ ಕೂಡಿರುತ್ತವೆ. ತಾಮ್ರದ ಪಾತ್ರೆಗಳು ನೋಡುವುದಕ್ಕೆ ತುಂಬಾ ಚೆನ್ನಾಗಿ ಇರುತ್ತದೆ ಆದರೆ ಈ ತಾಮ್ರದ ಪಾತ್ರೆಗಳು ಎಷ್ಟೇ ಬಾರಿ ತೊಳೆದರೂ ಕೂಡ ಒಂದು ದಿನವಷ್ಟೇ ಚೆನ್ನಾಗಿ ಕಾಣುತ್ತದೆ ಮತ್ತೆ ಕರೆ ಕಟ್ಟಿದಂತೆ ಕಾಣುತ್ತದೆ ಅದರಲ್ಲಿ ಕೂಡ ತಾಮ್ರದ ಪಾತ್ರೆಗಳನ್ನು ತೊಳೆದು ತುಂಬಾನೇ ಕಷ್ಟಕರವಾದ ಕೆಲಸ.ನಮ್ಮ ಹಿರಿಯರು ತಾಮ್ರದ ಪಾತ್ರೆಗಳನ್ನು ತೊಳೆಯುವುದಕ್ಕೆ ಹುಣಸೆಹಣ್ಣು, ರಂಗೋಲಿ ಪುಡಿ ಅಥವಾ ಪೀತಾಂಬರಿ ಪುಡಿ, ನಿಂಬೆ ಹಣ್ಣು ಈ ರೀತಿಯಾದಂತಹ ಪದಾರ್ಥಗಳನ್ನು ಬಳಕೆ ಮಾಡುತ್ತಿದ್ದರು.

ಆದರೂ ಕೂಡ ಅದರಲ್ಲಿ ಸಂಪೂರ್ಣವಾಗಿ ತಾಮ್ರದ ಪಾತ್ರೆಗಳಲ್ಲಿ ಇರುವಂತಹ ಕಲೆಗಳನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಲ್ಲಾದರೂ ಒಂದು ಕಲೆ ಚುಕ್ಕೆಗಳು ಇದ್ದೇ ಇರುತ್ತಿದ್ದವು. ಅಷ್ಟೇ ಅಲ್ಲದೆ ತಾಮ್ರದ ಪಾತ್ರೆಗಳನ್ನು ತೊಳಿಯ ಬೇಕಾದರೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಏಕೆಂದರೆ ಇದರಲ್ಲಿ ಇರುವಂತಹ ಕಲೆಗಳನ್ನು ಹೋಗಿಸುವುದು ಕ್ಕೆ ಹೆಚ್ಚಿನ ಸಮಯದ ಅಗತ್ಯ ಇತ್ತು ಹಾಗಾಗಿ ಇಂದು ನಿಮಗೆ ಸುಲಭ ರೀತಿಯಲ್ಲಿ ಯಾವ ರೀತಿಯಾಗಿ ತಾಮ್ರದ ಪಾತ್ರೆಗಳನ್ನು ಸುಲಭವಾಗಿ ತೊಳೆದುಕೊಳ್ಳಬಹುದು ಎಂಬುದನ್ನು ತಿಳಿಸುತ್ತೇವೆ.

WhatsApp Group Join Now
Telegram Group Join Now

ನೀವು ಇದನ್ನು ಮಾಡುವುದಕ್ಕೆ ಕೇವಲ ಬೇಕಾಗಿರುವುದು ಒಂದೇ ಒಂದು ಪದಾರ್ಥ ಹೌದು ಅದೇನೆಂದರೆ ಹಾರ್ಪಿಕ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಹಾರ್ಪಿಕ್ ಇರುವುದನ್ನು ನೋಡಬಹುದು. ನಿಮ್ಮ ಮನೆಯ ಶೌಚಾಲಯವನ್ನು ಅಥವಾ ಸ್ನಾನ ಗೃಹವನ್ನು ಸ್ವಚ್ಛ ಇಡಲು ಹಾರ್ಪಿಕ್ ಅನ್ನು ಬಳಕೆ ಮಾಡುತ್ತಿದ್ದೀರಿ. ಆದರೆ ಇನ್ನು ಮುಂದೆ ತಾಮ್ರದ ಸಾಮಗ್ರಿಗಳನ್ನು ತೊಳೆಯುವುದಕ್ಕೆ ಹಾರ್ಪಿಕ್ ಬಳಕೆ ಮಾಡಿ ಒಂದು ಬಾರಿ ಬಳಸಿ ನೋಡಿ ನಿಜಕ್ಕೂ ಕೂಡ ನಿಮ್ಮ ಕಣ್ಣಿಂದಲೇ ಇದನ್ನು ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ತಾಮ್ರದ ಪಾತ್ರೆಯ ಮೇಲೆ ಇರುವಂತಹ ಎಲ್ಲಾ ಕಲೆಗಳು ಕೂಡ ನಿವಾರಣೆಯಾಗಿ ಹೊಸ ಪಾತ್ರೆಗಳಂತೆ ಹೊಳಪನ್ನು ನೀಡುತ್ತದೆ.

[irp]