ದಿನಕ್ಕೆ 3 ಸಿನಿಮಾ ಹೀರೋಯಿನ್ ಆಫರ್ ಬರುತ್ತಿದೆ.ಅದೃಷ್ಟ ಹಣೆಬರಹ ಬದಲಾದರೆ ಯಾರು ಯಾವ ಮಟ್ಟಕ್ಕೆ ಹೋಗಿ ಬೇಕಾದರೂ ತಲುಪಬಹುದು ಎಂಬುದಕ್ಕೆ ಈ ಹುಡುಗಿಯೇ ಕಾರಣ ಹೌದು ಸೋಶಿಯಲ್ ಮೀಡಿಯಾ ಎಂಬುವುದು ಇತ್ತೀಚಿನ ದಿನದಲ್ಲಿ ಪ್ರತಿಭೆ ಇರುವಂತಹ ಯುವಕರಿಗೆ ಮತ್ತು ಇವತ್ತು ಎಲ್ಲಿಗೆ ಒಂದು ವರದಾನ ಅಂತಾನೆ ಹೇಳಲಾಗುತ್ತದೆ. ಮೊದಲೆಲ್ಲಾ ನಾವು ಸಿನಿಮಾದಲ್ಲಿ ಅಥವಾ ಧಾರಾವಾಹಿಗಳಲ್ಲಿ ನಟನೆ ಮಾಡಿದರೆ ಮಾತ್ರ ಜನರು ನಮ್ಮನ್ನು ಗುರುತು ಹಿಡಿಯುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾ ಬಂದಮೇಲೆ ನಮ್ಮದೇ ಆದಂತಹ ರೆಕಗ್ನೈಸ್ ಅನ್ನು ನಾವೇ ಮಾಡಿಕೊಳ್ಳಬಹುದಾಗಿದೆ. ಈಗಂತೂ ಯಾರು ತಾನೇ ಸೋಶಿಯಲ್ ಮೀಡಿಯಾ ಬಳಕೆ ಮಾಡುವುದಿಲ್ಲ ಹೇಳಿ ಯುವ ಜನಾಂಗವು ದಿನದ 24 ಗಂಟೆಯಲ್ಲಿ ಬಹುಪಾಲು ಸೋಶಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿರುತ್ತಾರೆ.
ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಟ್ಯಾಲೆಂಟ್ ಗಳು ಹೊರ ಬರುತ್ತಿರುವುದು ನಾವು ನೋಡಬಹುದು ಅದರಲ್ಲಿಯೂ ಕೂಡ ಯಾರು ವೆಬ್ ಸಿರಿಸ್ ಮತ್ತು ಶಾರ್ಟ್ ಫಿಲಂ ಗಳನ್ನು ಮಾಡುತ್ತಾರೆ ಅಂತವರನ್ನು ಈ ಒಂದು ಸೋಷಿಯಲ್ ಮೀಡಿಯಾದ ಮೂಲಕ ಇದೀಗ ಸ್ಟಾರ್ಟ್ ಆಗಿ ಮೆರೆಯುತ್ತಿದ್ದಾರೆ. ಈ ದಿನವೂ ಕೂಡಾ ನಾವು ಅಂತಹದೇ ಒಬ್ಬ ಯುವತಿಯ ಬಗ್ಗೆ ಮಾತನಾಡುತ್ತಿದ್ದೇವೆ ಇವರು ತುಂಬಾನೇ ಪರಿಶ್ರಮವಹಿಸಿ ಈ ಹಂತಕ್ಕೆ ಬಂದಿದ್ದಾರೆ. ಇವರು ಮೂಲತಃ ಕೊಡಗಿನವರು ಬೆಂಗಳೂರಿನಲ್ಲಿ ಹುಟ್ಟಿದ್ದು ಮತ್ತು ಬೆಳೆದದ್ದು ಕ್ವಾಲಿಫಿಕೇಷನ್ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗಬಹುದು. ಇವರು ಮಾಡಿರುವುದು ಇಂಜಿನಿಯರಿಂಗ್ ಪದವಿ ಆದರೆ ಇವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇತ್ತು ಹಾಗಾಗಿ ಇವರು ತಮ್ಮ ವಿದ್ಯಾಭ್ಯಾಸ ಹಾಗೂ ತಮ್ಮ ಉದ್ಯೋಗ ಎರಡಕ್ಕೂ ಕೂಡ ಸಂಬಂಧವಿಲ್ಲದಂತಹ ದಾರಿಯನ್ನು ಆಯ್ಕೆಮಾಡಿಕೊಂಡಿದ್ದಾರೆ ಅಂತಾನೆ ಹೇಳಬಹುದು.
ಇನ್ನೂ ಇವರ ಆಕ್ಟಿಂಗ್ ಅನ್ನು ನೋಡಿ ಫಿದಾ ಆಗದವರೇ ಇಲ್ಲ ಅಂತ ಹೇಳಬಹುದು ಅಷ್ಟು ಅದ್ಭುತವಾಗಿ ಇವರು ನಟನೆ ಮಾಡುತ್ತಾರೆ ಇವರ ನಟನೆಯನ್ನು ನೋಡಿದಂತಹ ಸ್ಯಾಂಡಲ್ ವುಡ್ ನಾ ಹಲವಾರು ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಆಕ್ಟಿಂಗ್ ಮಾಡುವಂತೆ ಇವರಿಗೆ ಆಫರ್ ನೀಡುತ್ತಿದ್ದಾರೆ. ಆದರೆ ಸದ್ಯಕ್ಕೆ ಇವರಿಗೆ ಯಾವುದೇ ಸಿನಿಮಾದಲ್ಲಿ ನಟಿಸಲು ಇಷ್ಟ ವಿಲ್ಲವಂತೆ ಅಷ್ಟಕ್ಕೂ ಈ ರೀತಿ ಅವರು ಹೇಳುವುದಕ್ಕೆ ಕಾರಣವೇನು ಅಂತ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.