ಡ್ರೈ ಪ್ರೂಟ್ ನಲ್ಲಿ ಒಂದಾದ ನೆನೆಸೆಟ್ಟ ಬಾದಾಮಿಯನ್ನು ದಿನಕ್ಕೆ 5-6 ತಿಂದರೆ ದೇಹಕ್ಕೆ ಏನೆಲ್ಲಾ ಲಾಭಗಳು ಗೊತ್ತಾ ? ಏನ್ ಬದಲಾವಣೆ ಆಗುತ್ತೆ ಗೊತ್ತಾ ?

ಡ್ರೈಫ್ರೂಟ್ಸ್ ದಿನಕ್ಕೆ ಐದರಿಂದ ಆರು ಬಾದಾಮಿ ತಿನ್ನುವುದರಿಂದ ಉಂಟಾಗುವ ಪರಿಣಾಮವೇನು.ನಮಸ್ತೆ ಸ್ನೇಹಿತರೆ, ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ ಗಳು ನಮ್ಮ ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಅವುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಫಿಟ್ ಆಗಿ ಇಡುತ್ತವೆ. ಹೀಗಿರುವಾಗ ಯಾವ ಒಣ ಹಣ್ಣುಗಳನ್ನು ನೆನೆ ಹಾಕಿ ಸೇವಿಸಬೇಕು ಮತ್ತು ಯಾವ ಡ್ರೈ ಫ್ರೂಟ್ ಗಳನ್ನು ನೆನೆಹಾಕಿ ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿಗಳು ಹಲವು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ನಾವು ಕೇಳಿದ್ದೇವೆ.  ಹಾಗಾದರೆ ಯಾವ ಒಣ ಹಣ್ಣುಗಳನ್ನು ನೆನೆಸಿ ಸೇವಿಸುವುದರಿಂದ ನಮ್ಮಆರೋಗ್ಯವು ಫಿಟ್ ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನೆನೆ ಹಾಕಿದ ಎಲ್ಲಾ ಡ್ರೈ ಫ್ರೂಟ್ ಗಳಿಂದ ನಮ್ಮ ಆರೋಗ್ಯಕ್ಕೆ ಲಾಭ ಸಿಗುವುದಿಲ್ಲ. ಆದರೆ, ಕೆಲ ಡ್ರೈ ಫ್ರೂಟ್ ಗಳನ್ನು ನಾವು ನೆನೆ ಹಾಕಿ ಸೇವಿಸಿದರೆ ಅವುಗಳಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತವೆ.ನೆನೆಸಿದ ಬಾದಾಮಿ ಅಥವಾ ಹಸಿ ಬಾದಾಮಿ ಆಯ್ಕೆ ಮಾಡಿಕೊಳ್ಳುವುದು ಕೇವಲ ರುಚಿಗೆ ಸಂಬಂಧಿಸಿದ ವಿಷಯವಲ್ಲ, ಆರೋಗ್ಯಕ್ಕೆ ಸಂಬಂಧಿಸಿದ್ದು ಕೂಡ. ಮೊದಲಿಗೆ ಬಾದಾಮಿಯಲ್ಲಿ ಇರುವಂತಹ ಪೋಷಕ ತತ್ವಗಳ ಬಗ್ಗೆ ತಿಳಿದುಕೊಳ್ಳೋಣ. ಬಾದಾಮಿಯಲ್ಲಿ ವಿಟಮಿನ್ B1, B2, B3, B5, B9, B12, ಈ ರೀತಿ ಹೇರಳವಾದ ವಿಟಮಿನ್ ಅಂಶಗಳನ್ನು ಬಾದಾಮಿ ಒಳಗೊಂಡಿದೆ.

ಜೊತೆಗೆ ಬಾದಾಮಿಯಲ್ಲಿ ಯತೇಚ್ಛವಾದ ಪ್ರೋಟೀನ್, ಐರನ್, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಕಾಪರ್ ಅಂಶಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಅದ್ಭುತವಾದಂತಹ ಸ್ಯಾಚುರೇಟೆಡ್ ಫ್ಯಾಟ್ ಅಂಶ ಇದೆ. ಈ ರೀತಿ ಅದ್ಭುತ ಅಂಶಗಳನ್ನು ಒಳಗೊಂಡಿರುವ ಈ ಬಾದಾಮಿಯನ್ನು ಹೇಗೆ ಸೇವನೆ ಮಾಡಬೇಕು.ಇದರಿಂದ ಹೇಗೆ ಪ್ರಯೋಜನವನ್ನು ಪಡೆಯಬಹುದು ಯಾವ ಸಮಯದಲ್ಲಿ ಬಾದಾಮಿಯನ್ನು ತೆಗೆದುಕೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ತಿಳಿಯೋಣ ಬನ್ನಿ. ಬಾದಾಮಿಯನ್ನು ಮೊದಲಿಗೆ ರಾತ್ರಿಯ ವೇಳೆಯೇ ನೀರಿನಲ್ಲಿ ನೆನೆಸಿಡಬೇಕು ಒಂದುವೇಳೆ ಚಿಕ್ಕಮಕ್ಕಳಿಗೆ ಕೊಡುವುದಾದರೆ ಒಂದರಿಂದ ಎರಡು ಬಾದಾಮಿ ಸಾಕು. ಹೀಗೆ ನೆನೆ ಹಾಕಿರುವ ಬಾದಾಮಿಯನ್ನು ಬೆಳಿಗ್ಗೆ ಎದ್ದಾಗ ನೆನೆಸಿರುವ ಬಾದಾಮಿಯ ಸಿಪ್ಪೆಯನ್ನು ತೆಗೆದು, ಚೆನ್ನಾಗಿ ಜಗಿದು, ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಹೀಗೆ ಸೇವನೆ ಮಾಡುವುದರಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳೇನು? ಬಾದಾಮಿ ಸೇವನೆಯಿಂದ ಎಂಥಾ ಪ್ರಯೋಜನಗಳನ್ನು ಪಡೆಯಬಹುದು? ಎಂದು ತಿಳಿಯಬೇಕೆಂದರೆ, ಈ ಕೆಳಗೆ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ ಧನ್ಯವಾದಗಳು.

WhatsApp Group Join Now
Telegram Group Join Now
[irp]