ಏಪ್ರಿಲ್ 29 ವಿಶ್ವದಲ್ಲಿ ಅಪರೂಪದ ಸನ್ನಿವೇಶ ಶನಿ ಗ್ರಹ ಕುಂಭ ರಾಶಿಗೆ ಪ್ರವೇಶ 3 ರಾಶಿಗೆ ರಾಜಯೋಗ..ಅದೃಷ್ಟದ ಮೇಲೆ ಅದೃಷ್ಟ‌‌

ಏಪ್ರಿಲ್ 29 ಶನಿ ಗ್ರಹ ಕುಂಭ ರಾಶಿ ಪ್ರವೇಶ ! ವಿಶ್ವದಲ್ಲಿ ಅಪರೂಪದ ಸನ್ನಿವೇಶ ! ಈ 3 ರಾಶಿಯವರಿಗೆ ಮಹಾ ರಾಜಯೋಗ.ಶನಿಗ್ರಹವು ಏಪ್ರಿಲ್ 29 ನೇ ತಾರೀಕು ಮಕರ ರಾಶಿಯಿಂದ ಕುಂಭ ರಾಶಿಗೆ ತನ್ನ ಸ್ಥಾನವನ್ನು ಬದಲಾವಣೆ ಮಾಡುತ್ತಿದ್ದಾನೆ ಈ ರೀತಿ ಬದಲಾವಣೆ ಆಗುತ್ತಿರುವುದರಿಂದ ಬಾಕಿ ಉಳಿದಂತಹ ಇನ್ನು 11 ಗ್ರಹಗಳು ತುಂಬಾನೇ ಭಯಭೀತರಾಗುತ್ತಾರೆ. ಈ ಶನಿಗ್ರಹದ ಪ್ರಭಾವದಿಂದಾಗಿ ನಮ್ಮ ಗ್ರಹದಲ್ಲಿ ಏನಾದರೂ ಅಡೆತಡೆ ಅಥವಾ ತೊಂದರೆಗಳು ಉಂಟಾಗಬಹುದು ಎಂಬ ಅನುಮಾನ ಸಾಕಷ್ಟು ಜನರಲ್ಲಿ ಈಗಾಗಲೇ ಬಂದಿದೆ. ಹಾಗಾಗಿ ಶನಿಗ್ರಹದ ಬದಲಾವಣೆಯಿಂದಾಗಿ ಯಾವ ರೀತಿಯಾದಂತಹ ಫಲಾನುಫಲ ಗಳನ್ನು ಬಾಕಿ ಉಳಿದಂತಹ ಗ್ರಹಗಳು ಅನುಭವಿಸಲಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಮಕರ ರಾಶಿ ಮತ್ತು ಕುಂಭ ರಾಶಿ ಇವೆರಡು ಗ್ರಹಗಳು ಕೂಡ ಶನಿ ಗ್ರಹಕ್ಕೆ ಸ್ವಂತ ಮನೆಯಾಗಿರುತ್ತದೆ ಹಾಗಾಗಿ ಈ ಎರಡು ರಾಶಿಗೆ ಶನಿ ಪ್ರವೇಶ ಆಗಿರುವುದರಿಂದ ಅಷ್ಟಾಗಿ ದೊಡ್ಡ ಪ್ರಭಾವವೇನು ಬೀರುವುದಿಲ್ಲ.

ಆದರೆ ಕೆಲವರಂತು ಶನಿ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ತುಂಬಾನೇ ಭಯ ಭೀತರಾಗುತ್ತಾರೆ ಆದರೆ ಶನಿಗ್ರಹವು ನಿಜಕ್ಕೂ ಕೂಡ ಭಯ ಪಡಿಸುವಂತಹ ಗ್ರಹವಲ್ಲ ಬದಲಿಗೆ ನಮ್ಮ ಜೀವನ ಏನು ಎಂಬುದನ್ನು ಅರ್ಥ ಮಾಡಿಸುವಂತಹ ಗುಣಗಳನ್ನು ಇದು ತೋರಿಸುತ್ತದೆ. ಇನ್ನು ಶನಿಗ್ರಹ ಬದಲಾವಣೆ ಯಾಗುತ್ತಿರುವುದರಿಂದ ಈ ಮೂರೂ ಗ್ರಹಗಳು ತುಂಬಾನೇ ಅದೃಷ್ಟವನ್ನು ಪಡೆಯಲಿದ್ದಾರೆ. ಹೌದು ಅದೃಷ್ಟ ಪಡೆಯಲಿರುವ ರಾಶಿಗಳಲ್ಲಿ ಮೊದಲ ರಾಶಿ ಮಕರ ರಾಶಿ ಮಕರ ರಾಶಿಯಲ್ಲಿ ಯಾರು ಜನ್ಮವನ್ನು ಪಡೆದಿರುತ್ತಾರೆ ಅವರ ಅದೃಷ್ಟ ಬದಲಾಗುತ್ತದೆ ಅಂತ ಹೇಳಬಹುದು. ಅವರು ಮಾಡುವಂತಹ ಎಲ್ಲಾ ಕೆಲಸ ಕಾರ್ಯದಲ್ಲಿ ಕೂಡ ಯಶಸ್ಸು ಎಂಬುದು ದೊರೆಯುತ್ತದೆ ಅಷ್ಟೇ ಅಲ್ಲದೆ ಅಧಿಕ ಲಾಭ ಎಂಬುದು ದೊರೆಯುತ್ತದೆ‌ ಏಕೆಂದರೆ ಮಕರ ರಾಶಿಯ ಅಧಿಪತಿ ಶನಿ ಗ್ರಹವಾಗಿರುತ್ತದೆ.

WhatsApp Group Join Now
Telegram Group Join Now

ಇನ್ನು ಎರಡನೆಯದಾಗಿ ಶುಭಫಲಗಳನ್ನು ಪಡೆಯುತ್ತಿರುವಂತಹ ರಾಶಿ ಯಾವುದು ಅಂತ ನೋಡುವುದಾದರೆ ಮೇಷ ರಾಶಿ ಹೌದು ಶನಿಗ್ರಹದ ಸ್ವಸ್ಥಾನದಲ್ಲಿ ನಿಂತು ನೋಡಿದಾಗ ಮೇಷ ರಾಶಿಯ 11ನೇ ಮನೆಯಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಈ ರಾಶಿಯ ಜನರು ಕೂಡ ಯಾವುದೇ ಕೆಲಸ-ಕಾರ್ಯ ಮಾಡಿದರು ಕೂಡ ಅವರಿಗೆ ಅದರಲ್ಲಿ ಸಮೃದ್ಧಿ ಎಂಬುದು ದೊರೆಯುತ್ತದೆ ಹೆಚ್ಚಾಗಿ ಯಾವುದರ ಬಗ್ಗೆಯೂ ಚಿಂತೆ ಮಾಡುವಂತಹ ಅಗತ್ಯವಿಲ್ಲ. ಕೊನೆಯದಾಗಿ ಶನಿಗ್ರಹದ ಬದಲಾವಣೆಯಿಂದ ಲಾಭವನ್ನು ಪಡೆಯುತ್ತಿರುವ ರಾಶಿ ಯಾವುದು ಅಂದರೆ ಮಿಥುನ ರಾಶಿ ಹೌದು ನೀವೇನಾದರೂ ಮಿಥುನರಾಶಿಯಲ್ಲಿ ಜನ್ಮ ವಾಗಿದ್ದರೆ ಖಚಿತವಾಗಿಯೂ ಕೂಡ ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ.

[irp]