ಯಾವುದೇ ಮಷೀನ್ ಬೇಕಾಗಿಲ್ಲ ಮನೆಯಲ್ಲಿ ಈ ಬಿಸಿನೆಸ್ ಮಾಡಿ ಕೇವಲ ರೂ.8 / – ತಯಾರಿಸಿ ದಿನಕ್ಕೆ ರೂ.4500 / – ಸಂಪಾದನೆ ಮಾಡಿ, ಕಾಂಪಿಟಿಷನ್ ಕಡಿಮೆ.ಮನೆಯಲ್ಲೆ ಕುಳಿತು ಮಾಡಬಹುದಾದಂತಹ ಒಂದು ಬೆಸ್ಟ್ ಬಿಸಿನೆಸ್ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿ ಲಾಭ ಗಳಿಸುವಂತಹ ಉದ್ಯೋಗವನ್ನು ನೀವು ಪ್ರಾರಂಭ ಮಾಡಿದರೆ ಖಚಿತವಾಗಿಯೂ ಕೂಡ ಗರಿಷ್ಠ ಮಟ್ಟದ ಲಾಭವನ್ನು ಪಡೆಯಬಹುದು. ಈ ಒಂದು ಬಿಸಿನೆಸ್ ಮಾಡಿ ನೀವು ಲಕ್ಷಗಟ್ಟಲೆ ಲಾಭವನ್ನು ಪಡೆಯಬಹುದಾಗಿದೆ ವಿಶೇಷ ಏನೆಂದರೆ ಈ ಒಂದು ಬಿಸಿನೆಸ್ ಪ್ರಾರಂಭ ಮಾಡುವುದಕ್ಕೆ ನಿಮಗೆ ಯಾವುದೇ ರೀತಿಯಾದಂತಹ ಮಿಷನ್ ಗಳು ಬೇಕಾಗಿರುವುದಿಲ್ಲ ಕೇವಲ ನಿಮ್ಮ ಕೈಗಳಿಂದನೇ ಮಾಡಬಹುದಾಗಿದೆ ಹಾಗಾದರೆ ಇದು ಯಾವ ಬಿಜಿನೆಸ್ ಇದಕ್ಕೆ ಬೇಕಾಗುವ ಪದಾರ್ಥಗಳು ಏನು ಎಷ್ಟು ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.
ಈ ಬಿಸಿನೆಸ್ ಹೆಸರು ಪಿ.ಓ.ಪಿ ಅಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೇಕಿಂಗ್ ಬಿಸಿನೆಸ್ ನಮ್ಮ ದೇಶದಲ್ಲಿ ಹೆಚ್ಚು ಕಟ್ಟಡ ನಿರ್ಮಾಣ ಆಗುತ್ತಿರುವುದನ್ನು ನಾವು ನೋಡಬಹುದಾಗಿದೆ ಇನ್ನೊಂದು ಕಟ್ಟಡ ನಿರ್ಮಾಣದಲ್ಲಿ ಹೆಚ್ಚು ಹೆಚ್ಚು ಹಣವನ್ನು ವಿನಿಯೋಗ ಮಾಡುತ್ತಿರುವುದು ಇಂಟೀರಿಯರ್ ಡಿಸೈನ್ ಗಾಗಿ. ಈ ಒಂದು ಇಂಟೀರಿಯರ್ ಡಿಸೈನ್ ಗಾಗಿ ಬಹುತೇಕ ಎಲ್ಲರೂ ಉಪಯೋಗ ಮಾಡುವುದು P.O.P ಪದಾರ್ಥಗಳನ್ನು ಹಾಗಾಗಿ ನೀವು ಪಿ.ಓ.ಪಿ ಪದಾರ್ಥಗಳನ್ನು ತಯಾರು ಮಾಡಿದರೆ ಖಚಿತವಾಗಿಯೂ ಕೂಡ ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ ಏಕೆಂದರೆ ಇದು ಸದಾಕಾಲ ಬೇಡಿಕೆಯಲ್ಲಿ ಇರುವಂತಹ ವಸ್ತುವಾಗಿದೆ. ಈ ಒಂದು ಪಿಓಪಿ ಶೀಟ್ ಗಳನ್ನು ತಯಾರು ಮಾಡುವುದಕ್ಕೆ ನಿಮಗೆ ಕೆಲವೊಂದಷ್ಟು ಕಚ್ಚಾ ಪದಾರ್ಥಗಳು ಬೇಕಾಗುತ್ತದೆ ಪದಾರ್ಥಗಳು ಯಾವುದು ಮತ್ತು ಅದರ ಬೆಲೆ ಎಷ್ಟು ಅಂತ ನೋಡುವುದಾದರೆ.
ಮೊದಲಿಗೆ ಜಿಪ್ಸಂ ಲವಣ ಬೇಕಾಗುತ್ತದೆ ಇದು ನಿಮಗೆ ಮಾರುಕಟ್ಟೆಯಲ್ಲಿ ತುಂಬಾ ಸುಲಭವಾಗಿ ದೊರೆಯುತ್ತದೆ ಇದರ ಬೆಲೆ ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಮೂರು ರೂಪಾಯಿಯಿಂದ ಎಂಟು ರೂಪಾಯಿವರೆಗೂ ಕೂಡ ಇದರ ಬೆಲೆ ಇರುವುದನ್ನು ನಾವು ನೋಡಬಹುದಾಗಿದೆ. ಎರಡನೇದಾಗಿ ಇದಕ್ಕೆ ಗೋಣಿ ಚೀಲದ ಆಧಾರಗಳು ಬೇಕಾಗುತ್ತದೆ ಇದು ಕೂಡ ನಿಮಗೆ ಮಾರುಕಟ್ಟೆಯಲ್ಲಿ ತುಂಬಾ ಸುಲಭವಾಗಿ ದೊರೆಯುತ್ತದೆ ಬೆಲೆಯು ಕೂಡ ತುಂಬಾನೇ ಕಡಿಮೆ ಇರುತ್ತದೆ. ಈ ಎರಡು ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿ ಪಿ.ಓ.ಪಿ. ಶೀಟ್ ಗಳನ್ನು ತಯಾರು ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ವಿಡಿಯೋ ನೋಡಿ.