ಬರೋಬ್ಬರಿ 27.5 ವರ್ಷವಾದ ನಂತರ ಕುಂಭರಾಶಿಗೆ ಶನಿ ಗ್ರಹದ ಪ್ರಭಾವ ಹಾಗಾಗಿ ಈ 5 ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಶನಿ ಗೋಚರ ಫಲ ಕುಂಭ ರಾಶಿಗೆ ಪ್ರವೇಶ ಪಡೆಯಲಿದ್ದಾರೆ ಶನಿಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪಾದಾರ್ಪಣೆ ಮಾಡಬೇಕಾದರೆ ಬರೋಬ್ಬರಿ ಎರಡೂವರೆ ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಚಂದ್ರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಬೇಕಾದರೆ ಕೇವಲ ಎರಡುವರೆ ದಿನಗಳನ್ನು ತೆಗೆದುಕೊಳ್ಳುತ್ತದೆ. ಬುಧ ಗ್ರಹ ಮತ್ತು ರವಿ ಗ್ರಹ ಇವೆರಡು ಕೂಡ ತಿಂಗಳಿಗೆ ಒಂದು ಬಾರಿ ಮಾತ್ರ ಬದಲಾವಣೆಯಾಗುತ್ತದೆ. ಆದರೆ ಗುರುಗ್ರಹ ವರ್ಷಕ್ಕೆ ಒಂದು ಬಾರಿ ಬದಲಾವಣೆ ಯಾಗುವುದನ್ನು ನೋಡಬಹುದು ಇನ್ನು ರಾಹು ಮತ್ತು ಕೇತು ಗ್ರಹಗಳು ಒಂದುವರೆ ವರ್ಷಕ್ಕೆ ಒಮ್ಮೆ ತನ್ನ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಹೋಗುವುದನ್ನು ನಾವು ನೋಡುತ್ತೇವೆ. ಆದರೆ ಹೆಚ್ಚು ದೀರ್ಘಕಾಲದವರೆಗೆ ಇರುವಂತಹ ಗ್ರಹ ಅಂದರೆ ಅದು ಶನಿಗ್ರಹ ಅಂತನೇ ಹೇಳಬಹುದು.
ವಿಶೇಷ ಏನೆಂದರೆ ಎಲ್ಲ ಗ್ರಹಗಳು ಕೂಡ ತಾನು ಇರುವಂತಹ ಗ್ರಹವನ್ನು ಬಿಟ್ಟು ಮುಂದಿನ ಗ್ರಹಕ್ಕೆ ಹೋಗುವುದನ್ನು ನಾವು ನೋಡಬಹುದು ಆದರೆ ರಾಹು ಮತ್ತು ಕೇತು ಗ್ರಹಗಳು ಇವೆರಡು ಕೂಡ ತಾವು ಇರುವಂತಹ ಗ್ರಹವನ್ನು ಬಿಟ್ಟು ಹಿಂದೆ ಇರುವಂತಹ ಗ್ರಹಕ್ಕೆ ಬರುತ್ತದೆ ಇದು ವಿಚಿತ್ರವಾದರೂ ಸತ್ಯ. ಎಪ್ರಿಲ್ 28 ನೇ ತಾರೀಕು 2022 ನೇ ಇಸ್ವಿ ಧನಿಷ್ಠಾ ನಕ್ಷತ್ರ ಎರಡನೇ ಪಾದ ಮಕರ ರಾಶಿ ಇಂದ ಧನಿಷ್ಠಾ ನಕ್ಷತ್ರ ಮೂರನೇ ಪಾದ ಕುಂಭರಾಶಿಗೆ ಶನಿ ಗ್ರಹವು ಸಂಚಾರವಾಗುತ್ತದೆ. ಕುಂಭ ರಾಶಿಗೆ ಶನಿ ಗ್ರಹವು ಬಂದು ಬರೋಬ್ಬರಿ 27.5 ವರ್ಷವಾಗಿದೆ ಒಂದು ರಾಶಿಯಲ್ಲಿ ಎರಡುವರೆ ವರ್ಷಗಳ ಕಾಲ ಮಾಡಿದರೆ 12 ರಾಶಿಗಳನ್ನು ರಾಶಿ ಬರುವುದಕ್ಕೆ ತೆಗೆದುಕೊಂಡಿದೆ.
ರಾಶಿ 12 ರಾಶಿಗಳು ಶನೇಶ್ವರ ಸ್ವಾಮಿ ಒಂದು ಬಾರಿ ಸುತ್ತು ಬರುವುದಕ್ಕೆ ಬರೋಬ್ಬರಿ 30 ವರ್ಷಗಳ ಸಮಯ ತೆಗೆದುಕೊಳ್ಳುವುದನ್ನು ನಾವು ಇಲ್ಲಿ ನೋಡಬಹುದಾಗಿದೆ. ಶನೇಶ್ವರ ಸ್ವಾಮಿಯ ಕುಂಭ ರಾಶಿಗೆ ಪ್ರವೇಶ ಮಾಡುತ್ತಿರುವಾಗ ವಿಶೇಷವಾಗಿ ಈ ಐದು ರಾಶಿಯವರ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಲಿದೆ. ಅಷ್ಟಕ್ಕೂ ಆ 5 ರಾಶಿಗಳು ಯಾವುದು ಯಾವ ರೀತಿಯಾದಂತಹ ಶನಿಯ ಪ್ರಭಾವವನ್ನು ಪಡೆಯಲಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ.