ಅಪಾರ ಸಂಪತ್ತು,ಆರೋಗ್ಯ,ನೆಮ್ಮದಿ ವೃದ್ದಿಯಾಗಲಿದೆ ಈ 5 ರಾಶಿಗಳಿಗೆ ಈ ಸೋಮವಾರ ಅದೃಷ್ಟದ ವಾರ ಮಂಜುನಾಥನ ಕೃಪೆಯಿಂದ ಜಯ..ಧನಲಾಭ

ನಿತ್ಯ ಭವಿಷ್ಯ ಸೋಮವಾರ 25 ಏಪ್ರಿಲ್ 2022

WhatsApp Group Join Now
Telegram Group Join Now

ಮೇಷ ರಾಶಿ :- ಮನೆಯ ಸದಸ್ಯರೊಂದಿಗೆ ಬೇಸರ ತೆಗೆದುಹಾಕಲು ಉತ್ತಮವಾದ ಅವಕಾಶವನ್ನು ಪಡೆಯಬಹುದು ಸಂಗಾತಿಯ ಸಂಪೂರ್ಣ ಬೆಂಬಲ ಕೂಡ ಪಡೆಯುತ್ತೀರಿ. ಹಣದ ಬಗ್ಗೆ ಚಿಂತೆ ಇಂದು ಗಾಡವಾಗಬಹುದು ನಿಮ್ಮ ಕೆಲಸ ಮತ್ತು ವ್ಯಾಪಾರವೇ ಆಗಲಿ ಪ್ರಗತಿಯ ಮಾರ್ಗ ಹೆಚ್ಚುತ್ತದೆ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ- ನೀಲಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ.

ವೃಷಭ ರಾಶಿ :- ಹಣಕಾಸಿನ ದೃಷ್ಟಿಯಿಂದ ಇಂದು ಉತ್ತಮ ದಿನವಲ್ಲ. ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ ವಿದ್ಯಾರ್ಥಿಗಳಾಗಿದ್ದಾರೆ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಿ. ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ಯಾವುದೇ ತಪ್ಪಿಲ್ಲದೆ ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.00 ರಿಂದ 3.00 ಗಂಟೆಯವರೆಗೆ.

ಮಿಥುನ ರಾಶಿ :- ನೀವು ಇಂದು ಹಣಕಾಸಿನ ವಿಚಾರದಲ್ಲಿ ಅದೃಷ್ಟ ಶಾಲಿ ಆಗಿರುತ್ತೀರಿ ಇಂದು ಕಡಿಮೆ ಪ್ರಯತ್ನದಲ್ಲಿ ಉತ್ತಮವಾದ ಹಣಕಾಸನ್ನು ಪಡೆಯುವ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಬಾಸ್ ಬೆಂಬಲವನ್ನು ಪಡೆಯುತ್ತೀರಿ ವ್ಯಾಪಾರಿಗಳಿಗೆ ಉತ್ತಮವಾದ ಲಾಭ ಸಿಗಲಿದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

ಕಟಕ ರಾಶಿ :- ಇಂದು ಮನೆಯಲ್ಲಿ ಕೆಲವು ಅಲಂಕಾರಗಳನ್ನು ಬದಲಾಯಿಸಲು ನಿರ್ಧಾರ ಮಾಡುತ್ತೀರಿ ಕಚೇರಿಯಲ್ಲಿ ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ವ್ಯಾಪಾರಸ್ಥರು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಗುಲಾಬಿ ಸಮಯ – ಬೆಳಗ್ಗೆ 7.30 ರಿಂದ 11 30 ರವರಿಗೆ.

ಸಿಂಹ ರಾಶಿ :- ಇಂದು ನೆನ್ನೆಯ ದಿನಕ್ಕಿಂತ ಉತ್ತಮ ದಿನವಾಗಲಿದೆ ಆದರೆ ನೀವು ತರಾತುರಿಯಾಗಿತಪ್ಪು ಮಾಡಬಹುದು ವ್ಯಾಪಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಮಧ್ಯಾಹ್ನದ ತನಕ ಉತ್ಸಾಹ ಕಮ್ಮಿ ಇರುತ್ತದೆ. ಸಂಜೆ ಸಮಯದಲ್ಲಿ ಎಲ್ಲಾ ಕೆಲಸ ಕ್ಷೇತ್ರದಲ್ಲೂ ಗೆಲುವು ನಿಮ್ಮದಾಗಲಿದೆ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 7 ರಿಂದ 12.30 ರವರೆಗೆ.

ಕನ್ಯಾ ರಾಶಿ :- ನೀವು ಇಂದು ಅನೇಕ ಚಿಂತೆಗಳಿಂದ ಸುತ್ತುವರಿಯುತ್ತಾರೆ ಮನೆಯ ಪರಿಸ್ಥಿತಿ ಕೂಡ ಪ್ರತಿಕೂಲಕರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ ವ್ಯಾಪಾರ ಅಥವಾ ಉದ್ಯೋಗದ ಸ್ಥಳದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ.

ತುಲಾ ರಾಶಿ :- ವ್ಯಾಪಾರಿಗಳಿಗೆ ಇಂದು ಕಷ್ಟಕರ ದಿನವಾಗಲಿದೆ ದಿನದ ಪ್ರಾರಂಭದಲ್ಲೇ ಹಣಕಾಸಿನ ವಿಚಾರದಲ್ಲಿ ವಾದ ಮಾಡಬೇಡಿ ನೀವು ಹೊಸ ಕಾರ್ಯವನ್ನು ಯೋಚನೆ ಮಾಡುತ್ತಿದ್ದಾರೆ ಅಡೆತಡೆಗಳು ಉಂಟಾಗುತ್ತದೆ. ಉದ್ಯಮಿಗಳು ಸೋಮಾರಿತನವನ್ನು ತಪ್ಪಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಹಣಕಾಸಿನ ಬಿಕ್ಕಟ್ಟು ಹೆಚ್ಚಾಗುತ್ತದೆ. ವ್ಯಾಪಾರ ಅಥವಾ ಉದ್ಯೋಗ ಸ್ಥಳದಲ್ಲಿ ಅನಗತ್ಯ ಚರ್ಚೆಯನ್ನು ತಪ್ಪಿಸಿ ಪಾಲುದಾರಿಕೆ ವ್ಯಾಪಾರಿಗಳಿಗೆ ಸಮಸ್ಯೆ ಉಂಟಾಗಬಹುದು. ಅನಗತ್ಯದ ಕರ್ಚು ಮಾನಸಿಕ ತೊಂದರೆಗಳು ಉಂಟಾಗುತ್ತದೆ ಅದೃಷ್ಟದ ಸಂಖ್ಯೆ -1 ಅದೃಷ್ಟದ ಬಣ್ಣ- ನೇರಳೆ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ.

ಧನಸು ರಾಶಿ :- ಈ ದಿನ ನಿಮ್ಮ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ಮುಂದೆ ನಿಮ್ಮ ಸ್ವಭಾವ ಭೂಷಣದಿಂದ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತದೆ. ಯಾವುದೇ ವಿಷಯವನ್ನು ಕುರುಡು ವಾಗಿ ನಂಬಬೇಡಿ ನಿಮ್ಮ ಶಾಂತಿಗೆ ಧಕ್ಕೆ ಬರುತ್ತದೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಪ್ರಮುಖ ಮಾಹಿತಿ ಸಿಗಲಿದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8.30 ರಿಂದ 1:00 ಗಂಟೆಯವರೆಗೆ.

ಮಕರ ರಾಶಿ :- ಇಂದು ದಿನದ ಪ್ರಾರಂಭದಲ್ಲಿ ಸಣ್ಣ ತಪ್ಪಿಗಾಗಿ ಕುಟುಂಬ ಸದಸ್ಯರೊಂದಿಗೆ ವಾದ ನಡೆಯುವ ಸಾಧ್ಯತೆ ಇದೆ ಅದರ ನಂತರವೂ ಕೂಡ ಶಾಂತಿ ಇರುವುದಿಲ್ಲ ಕೆಲಸದ ಸ್ಥಳದಲ್ಲಿ ಉದ್ಯೋಗದ ಕಿರಿಕಿರಿ ಉಂಟಾಗಬಹುದು ನಿಮ್ಮ ಕೆಲಸಕ್ಕಾಗಿ ಪರಿಗಣಿಸುತ್ತಾರೆ. ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ.

ಕುಂಭ ರಾಶಿ :- ನಿಮ್ಮ ಸಂಗಾತಿಯೊಂದಿಗೆ ಸಂಬಂಧ ಕೆಟ್ಟಿದ್ದರೆ ನಿಮ್ಮ ಸಂಗಾತಿಯ ಸಂಬಂಧವನ್ನು ಸರಿ ಮಾಡಿಕೊಳ್ಳಿ ಯಾವುದೇ ಒಂದು ವಿಚಾರ ಮಾತನಾಡಲು ಎಚ್ಚರಿಕೆಯಿಂದ ಮಾತನಾಡಬೇಕು. ನಿಮ್ಮ ಕೆಲಸದಲ್ಲಿ ಆ ಜಾಗ್ರತೆಯನ್ನು ತೋರಿಸಿದರೆ ನಿಮ್ಮ ಹಿರಿಯರು ಅಥವಾ ಮೇಲಧಿಕಾರಿಗಳು ಕೋಪಗೊಳ್ಳುವ ಸಾಧ್ಯತೆಯಿದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7.30 ರಿಂದ 12.30 ರವರೆಗೆ.

ಮೀನ ರಾಶಿ :- ನೀವು ಪ್ರತಿ ಕೆಲಸದಲ್ಲೂ ಕೂಡ ಕುಟುಂಬದ ಸದಸ್ಯರ ಬೆಂಬಲ ಪಡೆಯುತ್ತೀರಿ ದಿನದ ಪ್ರಾರಂಭದಲ್ಲಿ ಒಳ್ಳೆ ಸುದ್ದಿ ಕೇಳುವುದರ ಮೂಲಕ, ಒಳ್ಳೆ ಉತ್ಸಾಹದಿಂದ ಇರುತ್ತೀರಿ. ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಯಿದೆ ಹಣಕ್ಕಿಂತ ಹೆಚ್ಚಾಗಿ ಪ್ರತಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ.

[irp]