ಏನೋ ಮಾಡಲು ಹೋಗಿ ಏನೊ ಆಯ್ತು ಕನ್ನಡತಿ ತಂಡಕ್ಕೆ ಇದು ಬೇಕಿತ್ತಾ‌‌..? ಸೀರಿಯಲ್ ಪ್ರಿಯರಿಗೆ ಬೇಸರ..!

ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಕನ್ನಡತಿ ಧಾರಾವಾಹಿ ತಂಡಕ್ಕೆ ಬೇಕಿತ್ತಾ ಇದು.ಕನ್ನಡತಿ ಧಾರಾವಾಹಿ ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಅಂತಹ ಒಂದು ಅದ್ಭುತ ಧಾರವಾಹಿಯಾಗಿದೆ ಪರವಾಗಿ ಪ್ರಾರಂಭವಾದ ನಂತರ ಬಹಳಷ್ಟು ಹೆಸರನ್ನು ಪಡೆದುಕೊಂಡಿತು. ಅಷ್ಟೇ ಅಲ್ಲದೆ ಈ ಸೀರಿಯಲ್ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಇನ್ನು ಸಾಕಷ್ಟು ವಿಶೇಷತೆಯನ್ನು ಒಳಗೊಂಡಿದ್ದಂತಹ ಧಾರವಾಹಿ ನಿನಗೂ ಕೂಡ ಒಂದಲ್ಲ ಒಂದು ವಿಶೇಷವಾದ ಸಂಚಿಕೆಯನ್ನು ಒಳಗೊಂಡು ನೋಡುಗರ ಮನಸ್ಸಿಗೆ ಮನರಂಜನೆಯನ್ನು ನೀಡುತ್ತಿತ್ತು. ಅರಲಿಯ ಕೂಡ ಈ ಧಾರಾವಾಹಿಯಲ್ಲಿ ಬಳಕೆ ಮಾಡುತ್ತಿದ್ದಂತ ಭಾಷೆಗೆ ಮಾರು ಹೋಗದವರೇ ಇರಲಿಲ್ಲ. ಭೂವಿ ಮತ್ತು ವರ್ಷದ ನಡುವಿನ ಇದ್ದಂತಹ ಬಾಂಧವ್ಯವನ್ನು ಎಲ್ಲರೂ ಕೂಡ ತುಂಬಾ ಇಷ್ಟ ಪಡುತ್ತಿದ್ದರು ಅದರಲ್ಲಿ ಕೂಡ ಅಮ್ಮಮ್ಮ ಮತ್ತು ಹರ್ಷನ ನಡುವೆ ಇದ್ದಂತಹ ತಾಯಿ ಮತ್ತು ಮಗನ ವಾತ್ಸಲ್ಯ ಎಲ್ಲವನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಪ್ರೇಕ್ಷಕರು ತಮ್ಮ ಮನೆಯ ಸ್ಟೋರಿ ಅಂತಾನೆ ಅಂದುಕೊಳ್ಳುತ್ತಿದ್ದರು.

ಒಳ್ಳೆಯ ಅಂಶಗಳನ್ನು ಒಳಗೊಂಡಿದ್ದಂತಹ ಕನ್ನಡತಿ ಧಾರಾವಾಹಿ ಇದೀಗ ಏನೋ ಮಾಡಲು ಹೋಗಿ ಮತ್ತೊಂದು ಮಾಡಿಕೊಂಡು ಎಡವಟ್ಟಿಗೆ ಸೇರಿಸಿಕೊಂಡಿದೆ. ಇದೀಗ ಕನ್ನಡತಿ ಧಾರಾವಾಹಿ ಮಾಡಿಕೊಂಡ ಎಡವಟ್ಟಿನಿಂದಾಗಿ ಪ್ರೇಕ್ಷಕರು ತುಂಬಾನೇ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡತಿ ಧಾರಾವಾಹಿ ತಂಡದವರು ಮಾಡಿದಂತಹ ತಪ್ಪಾದರೂ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಬನ್ನಿ. ಕನ್ನಡತಿ ಧಾರಾವಾಹಿ ಇಲ್ಲಿಯವರೆಗೂ ಕೂಡ ಒಳ್ಳೆಯ ಕಥೆಯನ್ನು ಒಳಗೊಂಡಿತು ಸಾಕಷ್ಟು ಅಡತಡೆ ವರುಧಿನಿಯ ಒಳಸಂಚು ಇವೆಲ್ಲವನ್ನು ಕೂಡ ಮೀರಿ ಹರ್ಷ ಮತ್ತು ಭೂಮಿ ಇಬ್ಬರೂ ಕೂಡ ನಿಶ್ಚಿತಾರ್ಥವನ್ನು ಮಾಡಿಕೊಂಡರು. ಈಗ ಮದುವೆ ಹಂತಕ್ಕೂ ಕೂಡಾ ಬಂದು ತಲುಪಿದೆ ಈ ವಿಚಾರ ಕೇಳುತ್ತಿದ್ದ ಹಾಗೆ ಪ್ರೇಕ್ಷಕರು ತುಂಬಾನೇ ಖುಷಿಪಟ್ಟಿದ್ದರು.

WhatsApp Group Join Now
Telegram Group Join Now

ಇನ್ನೇನು ಭೂವಿ ಮತ್ತು ಹರ್ಷನ ನಡುವೆ ಮದುವೆ ಏರ್ಪಡುತ್ತದೆ ಈ ಸುಂದರ ಕ್ಷಣಗಳನ್ನು ನಾವು ನೋಡಬಹುದು ಅಂತ ತುಂಬಾನೇ ಸಂತೋಷವನ್ನು ವ್ಯಕ್ತಪಡಿಸಿದರು. ಮತ್ತೊಂದು ಕಡೆ ಹರ್ಷ ಮತ್ತು ಭೂವಿ ನಡುವಿನ ಪ್ರೀತಿಯ ಸಂಚಿಕೆಗಳು ಕೂಡ ಪ್ರಸಾರವಾಗುತ್ತದೆ ಅಂತ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದರು. ಇದೀಗ ಧಾರಾವಾಹಿಯಲ್ಲಿ ಮಹತ್ತರವಾದ ಬದಲಾವಣೆ ಮಾಡಿಕೊಂಡಿದ್ದಾರೆ ಈ ಬದಲಾವಣೆಯನ್ನು ನೋಡಿ ಅಭಿಮಾನಿಗಳು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಕನ್ನಡತಿ ಧಾರವಾಹಿಯಲ್ಲಿ ಆದ ಬದಲಾವಣೆ ಏನು ಎಂಬುದನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

[irp]