ಇಂದು ಈ 6 ರಾಶಿಗೆ ಕಾರ್ಯಜಯ,ಆಗದಿರುವ ಕೆಲಸಗಳು ಸಹ ಸರಾಗ ದೈವಬಲ ಅಯ್ಯಪ್ಪನ ಕೃಪೆಯಿಂದ ಅದೃಷ್ಟ ಆರಂಭ ಧನಲಾಭದ ಯೋಗ‌‌

ಮೇಷ ರಾಶಿ :- ಕೌಟುಂಬಿಕ ಕಲಹ ಮತ್ತು ಉದ್ಯೋಗದಲ್ಲಿ ಆಗುವ ತೊಂದರೆಗಳಿಂದ ನಿಮ್ಮನ್ನು ಒತ್ತಡಕ್ಕೆ ಸಿಲುಕುತ್ತೀರಿ ಮಾನಸಿಕ ಶಾಂತಿಯನ್ನು ಪಡೆಯಲು ದಿನವೂ ನೀವು ಜ್ಞಾನವನ್ನು ಮಾಡಬೇಕು. ಮಾರಾಟಗಾರರಿಗೆ ಇಂದು ಏರಿಳಿತ ಇರುತ್ತದೆ ವಿದ್ಯಾರ್ಥಿಗಳಾಗಿದ್ದಾರೆ ನೀವು ಹೆಚ್ಚಿನ ಗಮನ ಹರಿಸ ಬೇಕಾಗುತ್ತದೆ. ಸಂಗಾತಿಯೊಂದಿಗೆ ಸಂಬಂಧ ಸುಧಾರಿಸಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ & ಬೆಳಗ್ಗೆ 8:45ರಿಂದ 12 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನೌಕರಸ್ಥರು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಉತ್ತಮ ಪರಿಶ್ರಮದಿಂದ ನಿಮ್ಮ ಬಾಸ್ ಬಡತಿಯ ಬಗ್ಗೆ ಯೋಚನೆ ಮಾಡುತ್ತಾರೆ. ಸಂಗಾತಿಯ ಕಟ್ಟಿನ ವರ್ತನೆ ಜಗಳಕ್ಕೆ ದಾರಿಯಾಗಲಿದೆ ಹಣದ ದೃಷ್ಟಿಯಿಂದ ಈ ದಿನ ದುಬಾರಿಯಾಗಲಿದೆ. ಆರೋಗ್ಯದ ಸಂಬಂಧಿಸಿದಂತೆ ಭುಜ ನೋವು ಕಾಣಿಸಿಕೊಳ್ಳಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:15 ರಿಂದ 7.30 ರವರೆಗೆ.

ಮಿಥುನ ರಾಶಿ :- ಇಂದು ವ್ಯಾಪಾರಸ್ಥರಿಗೆ ಮುಖ್ಯ ದಿನವಾಗಲಿದೆ ಔಷಧಿ ವ್ಯಾಪಾರಿಗಳಿಗೆ ಅನುಕೂಲಕರ ದಿನವಾಗಲಿದೆ ದಿನದ ಎರಡನೇ ಭಾಗದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಎದುರಾಗಬಹುದು. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಕಲಹ ಉಂಟಾಗಬಹುದು ಆರೋಗ್ಯದಲ್ಲಿ ಒತ್ತಡ ಮತ್ತು ಆಯಸ್ಸು ನಿಂತಿರುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕರ್ಕಾಟಕ ರಾಶಿ :- ಕೆಲಸದ ಸ್ಥಳಗಳಲ್ಲಿ ನೀವು ನಿಮ್ಮ ಫಲಿತಾಂಶವನ್ನು ಪಡೆಯುತ್ತೀರಿ ಕಚೇರಿಯಲ್ಲಿ ನೀವು ಉತ್ತಮ ಪ್ರದರ್ಶನವನ್ನು ನೀಡಲು ಅವಕಾಶ ಸಿಗಲಿದೆ ಕಬ್ಬಿಣದ ವ್ಯಾಪಾರಿಗಳು ಹೆಚ್ಚು ಜಾಗೃತರಾಗಿರಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿ ಇರುತ್ತದೆ ಪೋಷಕರ ಆರೋಗ್ಯ ಚೇತರಿಸಿಕೊಳ್ಳಬಹುದು. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ1.15 ರವರೆಗೆ.

ಸಿಂಹ ರಾಶಿ :- ನಿಮ್ಮ ಆರೋಗ್ಯ ಸರಿ ಇಲ್ಲದಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಹಣದ ದೃಷ್ಟಿಯಿಂದ ಈ ದಿನ ದುಬಾರಿಯಾಗಲಿದೆ. ಉದ್ಯಮಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ ಇದರಿಂದ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದು. ಪಾಲುದಾರಿಕೆ ವ್ಯವಹಾರ ಮಾಡುವವರು ಸಂಬಂಧವನ್ನು ಸುಧಾರಿಸಿಕೊಳ್ಳಬೇಕು. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ- ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಕನ್ಯಾ ರಾಶಿ :- ವಿದ್ಯಾರ್ಥಿಗಳಾಗಿದ್ದಾರೆ ನಿಮ್ಮ ಸೋಮಾರಿತನದ ತೊಂದರೆಗಳನ್ನು ಸಿಲುಕಿಸಬಹುದು ಉದ್ಯಮಿಗಳು ಹೆಚ್ಚು ಶ್ರಮ ವಹಿಸಬೇಕು. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ಪೋಷಕರ ಬೆಂಬಲ ಸಿಗಲಿದೆ. ನಿಮ್ಮ ಪ್ರೀತಿಪಾತ್ರರ ನಿರ್ಲಕ್ಷತೆಯನ್ನು ಅನುಭವಿಸಬಹುದು. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6.15 ರಿಂದ 9.30 ರವರೆಗೆ

ತುಲಾ ರಾಶಿ :- ನಿರುದ್ಯೋಗಿಗಳಿಗೆ ನಿಮ್ಮ ಸ್ನೇಹಿತರಿಂದ ಉದ್ಯೋಗ ಸಿಗುವ ಅವಕಾಶ ಸಿಗಲಿದೆ. ವ್ಯಾಪಾರಸ್ಥರ ಆರ್ಥಿಕ ಸಮಸ್ಯೆ ಬಗೆ ಹರಿಯಲಿದೆ. ಕುಟುಂಬ ಜೀವನವು ಸಂತೋಷ ಮತ್ತು ಶಾಂತಿಯಿಂದ ಕೂಡಿರುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 8ಅದೃಷ್ಟದ ಬಣ್ಣ- ಕಂದು ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ

ವೃಶ್ಚಿಕ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಉದ್ಯೋಗಸ್ಥರು ಹೊಸದ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಹಣದ ಪರಿಸ್ಥಿತಿಯಲ್ಲಿ ದಿನವೂ ಮಿಶ್ರಫಲ ಹೊಂದಿದೆ. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ ಸಂಗಾತಿಯೊಂದಿಗೆ ಸಂಬಂಧದಲ್ಲಿ ಸಾಮರಸ್ಯವಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ಕಠಿಣ ಹೋರಾಟದ ನಂತರ ಇಂದು ಹಣವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಪ್ರಮುಖ ಬದಲಾವಣೆಯಾಗಲು ಸಾಧ್ಯತೆ ಇದೆ ವ್ಯಾಪಾರಸ್ಥರು ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಮನೆಯ ವಾತಾವರಣ ಉತ್ತಮವಾಗಿ ಇರುತ್ತದೆ. ಸಂಗಾತಿಯೊಂದಿಗಿನ ದಿನವು ವಿಶೇಷವಾಗಿರುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ- ಗುಲಾಬಿ ಸಮಯ – ಬೆಳಗ್ಗೆ 7.30 ರಿಂದ 10.30 ರವರೆಗೆ.

ಮಕರ ರಾಶಿ :- ಹಣದ ಪರಿಸ್ಥಿತಿಯಲ್ಲಿ ದೊಡ್ಡ ಲಾಭ ಉಂಟಾಗಬಹುದು ನಿಮ್ಮ ಸಹೋದರ ಅಥವಾ ಸಹೋದರಿಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಉಡುಗೊರೆ ಮತ್ತು ಅಲಂಕಾರಿಕ ವ್ಯಾಪಾರಿಗಳಿಗೆ ಲಾಭಕರ. ಕೌಟುಂಬಿಕ ಜೀವನದಲ್ಲಿ ಉತ್ಸಾಹದ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ- ಬಿಳಿ ಸಮಯ – ಸಂಜೆ 6.45 ರಿಂದ 8.30 ರವರೆಗೆ.

ಕುಂಭ ರಾಶಿ :- ಕಚೇರಿಯಲ್ಲಿ ನೀವು ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದು ಪರಿಹಾರ ಸಿಗಲಿದೆ. ವ್ಯಾಪಾರಸ್ಥರು ಆರೋಗ್ಯವಾದ ಲಾಭವನ್ನು ಪಡೆಯಬಹುದು. ಪಾಲುದಾರಿಕೆ ವ್ಯಾಪಾರಿಗಳಿಗೆ ಹಣಕಾಸಿನ ಲಾಭ ದೊರೆಯುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – 12.30 ರಿಂದ 3 ಗಂಟೆಯವರೆಗೆ.

ಮೀನ ರಾಶಿ :- ಇಂದು ನಿಮ್ಮ ಆಪ್ತರು ಅಥವಾ ಸ್ನೇಹಿತರು ಯಾವುದೇ ಒಂದು ಸಹಾಯವನ್ನು ಕೇಳಬಹುದು. ಕಚೇರಿಯಲ್ಲಿ ನಡೆಯುತ್ತಿರುವ ಧಾರ್ಮಿಕರ ವಿಚಾರದ ಬಗ್ಗೆ ಎಚ್ಚರವಿರಲಿ ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಅಪಶ್ರುತಿ ಹೇಳಬಹುದು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ಹಸಿರು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

[irp]