ಈ ಬಾರಿ ಮೇ 3 ಕ್ಕೆ ಬರುವ ಅಕ್ಷಯ ತೃತೀಯ ದಿನ ಕಳಶಕ್ಕೆ ಈ ವಸ್ತು ಹಾಕಿ ಪೂಜಿಸಿದರೆ ಸಾಕ್ಷಾತ್ ಮಹಾಲಕ್ಷ್ಮಿ ಮನೆಗೆ ಬರ್ತಾಳೆ,ದುಡ್ಡೆ ದುಡ್ಡು..!

ಹಣಕಾಸಿನ ಅಭಿವೃದ್ಧಿ & ಲಕ್ಷ್ಮಿ ಒಲಿಯಲು ” ಅಕ್ಷಯ ತೃತೀಯ ” ವಿಶೇಷ ಕಳಸದಲ್ಲಿ ಈ ವಸ್ತುಗಳನ್ನು ಹಾಕಿ ಪೂಜೆ ಮಾಡಿದರೆ ವರ್ಷವಿಡೀ ದುಡ್ಡಿನ ಸಮಸ್ಯೆ ಇರುವುದಿಲ್ಲ.ಅಕ್ಷಯ ತೃತೀಯ ದಿನ ಈ ರೀತಿ ಚಿನ್ನವನ್ನು ಖರೀದಿ ಮಾಡಿಕೊಂಡು ಬಂದರೆ ವರ್ಷಪೂರ್ತಿ ನಿಮ್ಮ ಮನೆಯಲ್ಲಿ ಧನಲಾಭ ಎಂಬುದು ಆಗುತ್ತದೆ ಎಂಬ ವಿಚಾರ ಎಲ್ಲರಿಗೂ ಕೂಡ ತಿಳಿದಿದೆ. ಆದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಅವರು ಯಾವ ರೀತಿಯಾದಂತಹ ಪೂಜೆಯನ್ನು ಮಾಡಿದರೆ ಇದಕ್ಕೆ ಪರಿಹಾರ ದೊರೆಯುತ್ತದೆ ಹಾಗೂ ಸದಾಕಾಲ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ ಹಾಗೂ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ಮೊದಲಿಗೆ ನೀವು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಬೇಕಾಗುತ್ತದೆ ಈ ರೀತಿ ಮಾಡಬೇಕಾದರೆ ನೀವು ಶ್ರದ್ಧಾಭಕ್ತಿಯಿಂದ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಬೇಕಾಗುತ್ತದೆ ಹಾಗಾಗಿ ಪೂಜೆ ಮಾಡಬೇಕಾದ ವಿಧಾನ ಯಾವುದು ಅಂತ ನೋಡುವುದಾದರೆ.

ಮೊದಲಿಗೆ ಒಂದು ಮಣೆ ಅಥವಾ ಟೇಬಲ್‌ ನಾ ಮೇಲೆ ಒಂದು ಬಿಳಿ ವಸ್ತ್ರವನ್ನು ಹಾಕಬೇಕು ತದನಂತರ ಅದರ ಮೇಲೆ ಶ್ರೀ ಮಹಾಲಕ್ಷ್ಮಿ ದೇವಿಗೆ ಸಂಬಂಧಪಟ್ಟಂತಹ ಯಾವುದಾದರೂ ಒಂದು ಫೋಟೋವನ್ನು ಇಡಬೇಕು ಅದಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಬೇಕು ನಂತರ ಹೂವುಗಳಿಂದ ಫೋಟೋವನ್ನು ಅಲಂಕಾರ ಮಾಡಬೇಕು. ನಂತರ ಮಹಾಲಕ್ಷ್ಮಿ ದೇವಿಯ ಫೋಟೋ ಮುಂದೆ ಒಂದು ತಾಮ್ರದ ತಟ್ಟೆಗೆ ಸ್ವಲ್ಪ ಅಕ್ಕಿಯನ್ನು ಹಾಕಿ ಇಡಬೇಕು ಆಮೇಲೆ ಪದ್ಮಾ ಕಮಲ ರಂಗೋಲಿಯನ್ನು ಬಿಡಬೇಕು ಅದರ ಒಳಗೆ ಸ್ವಲ್ಪ ಅರಿಶಿಣ ಮತ್ತು ಕುಂಕುಮ ಇವೆರಡನ್ನು ಕೂಡ ಹಾಕಿ. ಇದರ ಮೇಲೆ ಯಾವುದಾದರೂ ಒಂದು ಬೆಳ್ಳಿ ಅಥವಾ ತಾಮ್ರದ ಚೊಂಬನ್ನು ಇಡಬೇಕು ಚೆಂಬಿಗೆ ನೀವು ಅರಶಿನದ ಕೊಂಬಿನಿಂದ ಒಂದು ದಾರವನ್ನು ಕಟ್ಟಬೇಕಾಗುತ್ತದೆ.

WhatsApp Group Join Now
Telegram Group Join Now

ತದನಂತರ ಈ ಒಂದು ತಾಮ್ರ ಅಥವಾ ಬೆಳ್ಳಿ ಚೊಂಬಿನ ಒಳಗೆ ಪರಿಶುದ್ಧವಾದಂತಹ ಮಡಿ ನೀರನ್ನು ಹಾಕಬೇಕಾಗುತ್ತದೆ ನಂತರ ಇದಕ್ಕೆ ಸ್ವಲ್ಪ ಅರಶಿನ ಹಾಗೂ ಕುಂಕುಮವನ್ನು ಹಾಕಿ ನಂತರ ಇದಕ್ಕೆ 5 ಕವಡೆಯನ್ನು ಹಾಕಬೇಕಾಗುತ್ತದೆ. ತದನಂತರ ಇದಕ್ಕೆ 5 ಕಮಲಕ್ಷಿ ಬೀಜಗಳನ್ನು ಹಾಕಬೇಕಾಗುತ್ತದೆ ಇದು ನಿಮಗೆ ಗ್ರಾಂಥಿಕೆ ಅಂಗಡಿಯಲ್ಲಿ ದೊರೆಯುತ್ತದೆ. ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಅಕ್ಕಿಯನ್ನು ಹಾಕಿ ನಂತರ ಎಂಟರಿಂದ 10 ಬಿಳಿ ಒಣದ್ರಾಕ್ಷಿ ಹಾಗೂ ಒಂದು ಸ್ವಲ್ಪ ಬೆಲ್ಲವನ್ನು ಹಾಕಿ ತದನಂತರ ಇದಕ್ಕೆ ಒಂದು ಅರಿಶಿನದ ಕೊಂಬನ್ನು ಹಾಕಬೇಕಾಗುತ್ತದೆ. ನಂತರ ಒಂದು ಬಿಳಿ ಹೂವನ್ನು ಹಾಕಿ ತದನಂತರ ಒಂದು ಚಿಕ್ಕದಾಗಿ ಕತ್ತರಿಸಿದ ಬಿಳಿ ವಸ್ತ್ರವನ್ನು ಕೂಡ ಒಳಗೆ ಹಾಕಬೇಕಾಗುತ್ತದೆ ಮುಂದೇನು ಮಾಡಬೇಕು ಅಂತ ತಿಳಿಯಲು ಕೆಳಗಿನ ವಿಡಿಯೋ ನೋಡಿ.

[irp]