ಕೇವಲ ಅರ್ಧ ಚಮಚ ತಿನ್ನಿ ನಿದ್ರಾಹೀನತೆ, ಶುಗರ್, ಕೊಲೆಸ್ಟ್ರಾಲ್, ಬಿಪಿ, ಹೊಟ್ಟೆ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು ಬರಲ್ಲ.ನಿದ್ದೆ ಬರಲ್ಲ ಅಂತ ತುಂಬಾ ಜನರಿಗೆ ಪ್ರಾಬ್ಲಮ್ ಇರುತ್ತೆ ರಾತ್ರಿ ಹೊತ್ತು ಬೇಗ ನಿದ್ರೆ ಬರಲ್ಲ, ಕೆಲವರು ಇಡೀ ರಾತ್ರಿ ಎಚ್ಚರ ಇರುತ್ತಾರೆ ಹಾಗೆಯೆ ಸ್ಟ್ರೆಸ್ ಮತ್ತು ಟೆನ್ಶನ್ ಆದಾಗ ಬೇಗ ನಿದ್ರೆ ಬರಲ್ಲ ಇದನ್ನು ತೆಗೆದುಕೊಂಡರೆ ನಮ್ಮ ಮೈಂಡ್ ರಿಲ್ಯಾಕ್ಸ್ ಆಗಿ ನಮ್ಮ ಬಾಡಿ ಕೂಡ ತುಂಬಾ ಆಕ್ಟಿವ್ ಆಗಿ ಇರುತ್ತದೆ. ನಮಗೆ ಸುಸ್ತು, ನಿಶ್ಯಕ್ತಿ ಬರುವುದಿಲ್ಲ ನಮ್ಮ ನಿದ್ರೆಯಿಂದ ಸಾವಿರ ಕಾಯಿಲೆಗಳನ್ನು ನಮ್ಮಿಂದ ದೂರ ಹೊರಹೋಗುತ್ತದೆ. ಬ್ಲಡ್ ಫ್ರಶರ್ ಕಡಿಮೆಯಾಗಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತಾ ಬರುತ್ತದೆ. ಹಾರ್ಟ್ ಬ್ಲಾಕ್, ಹಾರ್ಟ್ ಅಟ್ಯಾಕ್ ಆಗುವ ಚಾನ್ಸ್ ಕಡಿಮೆಯಾಗುತ್ತದೆ ರಕ್ತದಲ್ಲಿರುವ ಸಕ್ಕರೆ ಅಂಶ ನಾರ್ಮಲ್ ಬರುತ್ತದೆ ಹೊಟ್ಟೆಯ ಹಲವು ಸಮಸ್ಯೆಗಳಾದ ಗ್ಯಾಸ್ಟಿಕ್, ಅಸಿಡಿಟಿ, ಅಜೀರ್ಣ ನಿವಾರಣೆಯಾಗುತ್ತದೆ. ಮಲಬದ್ಧತೆ ತೊಂದರೆ ಇರುವವರು ಹಾಗೂ ಲೂಸ್ ಮೋಶನ್ ಇರುವಂತಹ ಅವರಿಗೆ ಇದು ಉಪಯೋಗಕ್ಕೆ ಬರುತ್ತದೆ. ಹೆಚ್ಚಾಗಿ ಮಹಿಳೆಯರಿಗೆ ಹಾರ್ಮೋನ್ಸ್ ಪ್ರಾಬ್ಲಮ್ ಇರುತ್ತದೆ ಇದನ್ನು ತೆಗೆದುಕೊಂಡರೆ ಹಾರ್ಮೋನ್ ಪ್ರಾಬ್ಲಮ್ ಕಂಟ್ರೋಲ್ ಬರುತ್ತದೆ.
ಜಾಯಿಕಾಯಿ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ ಇದನ್ನು ಚೆನ್ನಾಗಿ ತುರಿದುಕೊಂಡು ಒಂದು ಗ್ಲಾಸ್ ಕಾಯಿಸಿದ ಹಾಲಿಗೆ ಅರ್ಧ ಚಮಚದಷ್ಟು ಜಾಯಿಕಾಯಿ ಪುಡಿಯನ್ನು ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ತಿಂಗಳಿಗೆ ಎರಡು ಸಲ ಕುಡಿದರೆ ಸಾಕು ಅಂದರೆ ಹದಿನೈದು ದಿನಕ್ಕೆ ಒಂದು ಸಾರಿ ಇದನ್ನು ಸೇವಿಸಬೇಕು ಇದನ್ನು ಜಾಸ್ತಿ ಸೇವನೆ ಮಾಡಬಾರದು ಇದನ್ನು ಒಮ್ಮೆ ಟ್ರೈ ಮಾಡಿದರೆ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ.
ಕೆಲವರಂತೂ ಜಾಯಿಕಾಯಿಯನ್ನು ಕೇವಲ ಆಹಾರ ಪದಾರ್ಥಗಳನ್ನು ತಯಾರು ಮಾಡುವುದಕ್ಕೆ ಮಾತ್ರ ಬಳಕೆ ಮಾಡುತ್ತಾರೆ ಅಂದರೆ ನಾವು ತಯಾರಿಸುವಂತಹ ಪಲಾವ್, ಬಿರಿಯಾನಿ ಇನ್ನಿತರ ಅಡುಗೆಗಳಲ್ಲಿ ಮಾತ್ರ ಬಳಕೆ ಮಾಡುತ್ತಾರೆ. ಆದರೆ ಜಾಯಿಕಾಯಿ ಕೇವಲ ಅಡಿಗೆಗೆ ಬಳಕೆಗೆ ಮಾತ್ರವಲ್ಲದೆ ಹಲವಾರು ಔಷಧೀಯ ಗುಣ ಲಕ್ಷಣಗಳನ್ನು ಹೊಂದಿರುವುದನ್ನು ಕೂಡ ನಾವು ನೋಡಬಹುದಾಗಿದೆ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಜಾಯಿಕಾಯಿಯನ್ನು ನಾವು ಹೇಳಿದ ಮಾದರಿಯಲ್ಲೇ ನೀವು ಸೇವನೆ ಮಾಡಿದರೆ ಖಚಿತವಾಗಿಯೂ ಕೂಡ ನಿಮ್ಮ ಎಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ ಎಂಬುದು ದೊರೆಯುತ್ತದೆ. ಇದೇ ರೀತಿಯಾದಂತಹ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ.