ತುಂಬಾ ಬೇಗ ದಪ್ಪ ಆಗಲು 100% ವರ್ಕ್ ಆಗುವ ಸುಲಭ ವಿಧಾನ,ದೊಡ್ಡವರು ಮಕ್ಕಳು ಎಲ್ಲರೂ ಸೇವಿಸಬಹುದು ಒಂದೇ ತಿಂಗಳಲ್ಲಿ ರಿಸಲ್ಟ್..

ತುಂಬಾ ಬೇಗ ದಪ್ಪ ಆಗಲು ಈ ವಿಧಾನ ಬಳಸಿ ಹಂಡ್ರೆಡ್ ಪರ್ಸೆಂಟ್ ಪಕ್ಕಾ ರಿಸಲ್ಟ್.ನೀವು ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚು ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ನಾವು ಹೇಳುವಂತಹ ಈ ಮನೆಮದ್ದನ್ನು ಬಳಕೆ ಮಾಡಿ. ಈ ರೀತಿ ಮಾಡುವುದರಿಂದ ಖಚಿತವಾಗಿಯೂ ಕೂಡ ನಿಮ್ಮ ದೇಹದ ತೂಕವನ್ನು ನೀವು ಹೆಚ್ಚು ಮಾಡಿಕೊಳ್ಳಬಹುದು ತೂಕ ಹೆಚ್ಚು ಮಾಡಿಕೊಳ್ಳುವುದಲ್ಲದೆ ಒಳ್ಳೆಯ ಆರೋಗ್ಯವನ್ನು ಕೂಡ ನೀವು ಪಡೆಯಬಹುದಾಗಿದೆ ನೀವು ನೋಡುವುದಕ್ಕೆ ಸದೃಢವಾಗಿ ಕಾಣುತ್ತಿರ. ಸಾಕಷ್ಟು ಜನ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಬಹಳಷ್ಟು ಮಾತ್ರೆಗಳನ್ನು ಅಥವಾ ಟಾನಿಕ್ ಗಳನ್ನು ಪೌಡರ್ ಗಳನ್ನು ಸೇವನೆ ಮಾಡುತ್ತಾರೆ ಇನ್ನು ಕೆಲವರಂತೂ ಇಂಜೆಕ್ಷನ್ ಗಳನ್ನು ತಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಕೊಳ್ಳುತ್ತಾರೆ ರೀತಿ ಮಾಡುವುದರಿಂದ ಬಹಳನೇ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.ಇದು ನಿಮ್ಮ ಆರೋಗ್ಯಕ್ಕೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಹಾಗಾಗಿ ಇಂದು ನೈಸರ್ಗಿಕವಾಗಿ ಯಾವ ರೀತಿಯಾದಂತಹ ಮನೆಮದ್ದು ಮಾಡಿ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು.

ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ. ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಹಾಗೂ ಮನೆಮದ್ದು ಮಾಡುವಂತಹ ವಿಧಾನ ಹಾಗೂ ಇದನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬ ಸಂಪೂರ್ಣವಾದ ಮಾಹಿತಿ ತಿಳಿಸುತ್ತೇವೆ ನೋಡಿ. ಮೊದಲಿಗೆ ಒಂದು ಬಟ್ಟಲಿನಷ್ಟು ಗಟ್ಟಿಯಾದ ಮೊಸರನ್ನು ತೆಗೆದುಕೊಳ್ಳಬೇಕು ಇದಕ್ಕೆ ಐದರಿಂದ ಆರು ಪಿಸ್ತಾ, ಐದರಿಂದ ಆರು ಬಾದಾಮಿ, 15 ರಿಂದ 20 ದ್ರಾಕ್ಷಿ, ಎಂಟರಿಂದ ಹತ್ತು ಗೋಡಂಬಿ, ಇವೆಲ್ಲವನ್ನು ಹಾಕಿ ತದನಂತರ ಇದಕ್ಕೆ ಎರಡು ಟೇಬಲ್ ಸ್ಪೂನ್ ಸಕ್ಕರೆ ಅಥವಾ ಬೆಲ್ಲದ ಪುಡಿ ಎರಡು ಸಣ್ಣದಾಗಿ ಕತ್ತರಿಸಿದ ಏಲಕ್ಕಿ ಬಾಳೆಹಣ್ಣು ಹಾಕಿ ಕೊನೆಯದಾಗಿ ನಾಲ್ಕರಿಂದ ಐದು ಕರ್ಜೂರವನ್ನು ಕತ್ತರಿಸಿ ಇದರ ಒಳಗೆ ಹಾಕಬೇಕು.

WhatsApp Group Join Now
Telegram Group Join Now

ಈಗ ಇವೆಲ್ಲವನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈ ಪದಾರ್ಥ ಮಿಕ್ಸ್ ಆದ ನಂತರ ಇದನ್ನು ಎರಡರಿಂದ ಮೂರು ಗಂಟೆ ಸಂಪೂರ್ಣವಾಗಿ ಮೊಸರಿನಲ್ಲಿ ನೆನೆಯಲು ಬಿಡಬೇಕು. ತದ ನಂತರ ಮಿಕ್ಸಿ ಜಾರಿಗೆ ಹಾಕಿ ಇವೆಲ್ಲವನ್ನೂ ಕೂಡ ನುಣ್ಣಗೆ ಸ್ಮೂತಿ ಮಾಡಿಕೊಳ್ಳಬೇಕು. ತದನಂತರ ಸೇವನೆ ಮಾಡಿ ಈ ರೀತಿ ಮಾಡುವುದರಿಂದ ದೇಹಕ್ಕೆ ಬೇಕಾದಂತಹ ಎಲ್ಲಾ ರೀತಿಯಾದಂತಹ ಕ್ಯಾಲ್ಸಿಯಂ, ವಿಟಮಿನ್, ಐರನ್, ದೊರೆಯುತ್ತದೆ ಹಾಗಾಗಿ ನೀವು ನೈಸರ್ಗಿಕವಾಗಿ ನಿಮ್ಮ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಇದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.