ಹಲ್ಲಿ ದೇವರ ಕೋಣೆಯಲ್ಲಿ ಇರುವುದು ಹಲ್ಲಿಯು ಮನೆಯಲ್ಲಿ ನೆಲದ ಮೇಲೆ ಒಡಾಡಿದರೆ ಯಾವ ಸಂಕೇತ ಸಿಗುತ್ತದೆ ಗೊತ್ತಾ ?

ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಯಾವ ರೀತಿಯ ಸಂಕೇತಗಳು ಸಿಗುತ್ತವೆ ಗೊತ್ತ.ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಲ್ಲಿಗಳು ಇರುವುದನ್ನು ನಾವು ನೋಡಬಹುದಾಗಿದೆ ಆದರೆ ಈ ಹಲ್ಲಿಗಳು ಯಾವಾಗಲೂ ಕೂಡ ಗೋಡೆಯ ಮೇಲೆ ವಾಸ ಮಾಡುವುದನ್ನು ನಾವು ನೋಡಿರುತ್ತೇವೆ. ದಿನದ ಭಾಗಶಃ ಎಲ್ಲ ಸಮಯದಲ್ಲಿಯೂ ಕೂಡ ಹಲ್ಲಿಗಳು ಗೋಡೆಯ ಮೇಲೆ ಇರುವುದನ್ನು ನಾವು ನೋಡುತ್ತೇವೆ ಆದರೆ ಕೆಲವೊಮ್ಮೆ ಈ ಹಲ್ಲಿಗಳು ನೆಲದ ಮೇಲೆಯೂ ಕೂಡ ಓಡಾಡುತ್ತವೆ. ಹಾಗಾಗಿ ಇಂದು ಈ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಯಾವ ರೀತಿಯಾದಂತಹ ಸೂಚನೆಯನ್ನು ಅಥವಾ ಯಾವ ರೀತಿಯಾದಂತಹ ಸಂಕೇತಗಳನ್ನು ನಮಗೆ ತಿಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಕೂಡ ಇದ್ದೇ ಇರುತ್ತದೆ. ಹಾಗಾಗಿ ಇಂದು ಹಲ್ಲಿಗಳಿಗೆ ಸಂಬಂಧಪಟ್ಟಂತಹ ಕೆಲವೊಂದು ವಿಚಾರಗಳನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ.ಕೆಲವೊಮ್ಮೆ ಹಲ್ಲಿಗಳು ಕೇವಲ ನೆಲದ ಮೇಲೆ ನಡೆಯುವುದು ಮಾತ್ರವಲ್ಲದೆ ನಮ್ಮ ಮೇಲೆಯೂ ಕೂಡ ಬೀಳುತ್ತದೆ ಹೌದು ಕೆಲವೊಮ್ಮೆ ಕೈ ಮೇಲೆ ಅಥವಾ ಕಾಲಿನ ಮೇಲೆ ಅಥವಾ ತಲೆಯ ಮೇಲೆ ಹಲ್ಲಿಗಳು ಬೀಳುವುದನ್ನು ನಾವು ನೋಡಿರುತ್ತೇವೆ.

WhatsApp Group Join Now
Telegram Group Join Now

ಈ ರೀತಿ ಹಲ್ಲಿಗಳು ಬಿದ್ದಾಗ ನಮ್ಮ ಮನಸ್ಸಿನಲ್ಲಿ ಒಂದು ರೀತಿಯಾದಂತಹ ಚಿಂತೆ ಸೃಷ್ಟಿಯಾಗುತ್ತದೆ ಹಲ್ಲಿಗಳು ಈ ರೀತಿ ಬೀಳುವುದರಿಂದ ನಮ್ಮ ಜೀವನದಲ್ಲಿ ಏನೂ ಬದಲಾವಣೆಗಳು ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಮೊದಲನೇದಾಗಿ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಯಾವ ಶಕುನವನ್ನು ಇದು ಸೂಚಿಸುತ್ತದೆ ಎಂಬುದನ್ನು ನೋಡುವುದಾದರೆ. ಕೆಲವೊಂದಷ್ಟು ಜನ ಮನೆಯ ನೆಲದ ಮೇಲೆ ಹಲ್ಲಿ ಓಡಾಡಿದರೆ ಇದು ಕೆಟ್ಟ ಶಕುನ ಅಂತ ಭಾವಿಸುತ್ತಾರೆ ಆದರೆ ನೀವು ಕೂಡ ಇದು ತಪ್ಪು ಕಲ್ಪನೆ ಅಂತನೇ ಹೇಳಬಹುದು ಏಕೆಂದರೆ.ಪುರಾಣಗಳಲ್ಲಿ ಮತ್ತು ಶಾಸ್ತ್ರಗಳಲ್ಲಿ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಅದನ್ನು ಶುಭಶಕುನ ಎಂದು ಕರೆಯಲಾಗುತ್ತದೆ ಮನೆಯಲ್ಲಿ ಪಲ್ಲಿ ನೆಲದ ಮೇಲೆ ಓಡಾಡುತ್ತಿದ್ದರೆ ಅಂತಹ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಎಂಬುದು ವೃದ್ಧಿಯಾಗುತ್ತದೆ. ನೀವು ಮಾಡುವಂತಹ ಕೆಲಸದಲ್ಲಿ ಅಥವಾ ವ್ಯಾಪಾರ ಮತ್ತು ವಹಿವಾಟಿನಲ್ಲಿ ಅಧಿಕ ಲಾಭ ದೊರೆಯುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಇದೇ ರೀತಿಯ ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಇದರಲ್ಲಿ ಹಲ್ಲಿಯ ಬಗ್ಗೆ ಎಲ್ಲಾ ವಿಚಾರಗಳನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ.

[irp]