ಇದು ನಿಜಕ್ಕೂ ಭಾಷೆ ಜಗಳ ಅಲ್ಲವೇ ಅಲ್ಲ ನಿಜವಾದ ಉರಿ ಇಲ್ಲಿದೆ‌‌..ಈತನಿಗೆ ಸೌತ್ ಸಿನಿಮಾಗಳ ಋಣ ಎಷ್ಟಿದೆ ಗೊತ್ತಾ ?

ಈ ಅಜಯ್ ದೇವಗನ್ ತನ್ನ ಜೀವನದ ಉದ್ದಕ್ಕು ಗೆದ್ದು ಬಂದ ಚಿತ್ರಗಳು ಯಾರ ಕಥೆಗಳು ಗೊತ್ತಾ?ದಕ್ಷಿಣ ಕನ್ನಡದ ಚಿತ್ರಗಳು ಉತ್ತರ ಭಾರದಲ್ಲು ಮೆಚ್ಚುಗೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ನೆನ್ನೆ ಇಂದ ಹೊಸ ವಿವಾದ ಕೇಳಿ ಬಂದಿದೆ. ಕಿಚ್ ಸುದೀಪ್ ಅವರು ಯಾವುದೋ ಒಂದು ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ‌ಅಲ್ಲಿ ಮಾತನಾಡುತ್ತಿರುವ ಮಧ್ಯೆ‌‌ ಹಿಂದಿ ನಮ್ಮ ರಾಷ್ಟ್ರಭಾ಼ಷೆ ಅಲ್ಲ‌ ಅಂತ ಹೇಳಿದ್ದರು. ಈ‌ಮಾತು ವೈಎಲ್ ಆಗಿ ಹಿಂದಿ ಸಿನಿ‌ ನಟರಾದ ಅಜಯ್ ದೇವಗನ್ ಅವರು ಇಸಕ್ಕೆ ಸಂಬಂಧಿಸಿದಂತೆ‌ ಟ್ವಿಟ್ ಮಾಡಿದ್ದರು. ಹಿಂದಿ‌ ರಾಷ್ಟ್ರ ಭಾಷೆ ಅಲ್ಲದ ಮೇಲೆ ನೀವು ಯಾಕೆ ನಿಮ್ಮ‌ ಭಾಷೆಯ ಸಿನಿಮಾಗಳನ್ನು ಹಿಂದಿ‌ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುತ್ತೀರಾ ಎಂದು ಕಿಚ್ಚ ಸುದೀಪ್ ಅವರ ಟ್ವಿಟ್ ಗೆ ರೀಟ್ವಿಟ್ ಮಾಡಿದ್ದರು ಅಜಯ್ ದೇವಗನ್ ಅವರು. ಹಿಂದಿ ಭಾಷೆ ರಾಷ್ಟ್ರ ಭಾಷೆ ಅಲ್ಲವೆ? ಕಿಚ್ಚ ಸುದೀಪ್ ಅವರ ಮಾತನಲ್ಲಿ ಏನಾದರೂ ತಪ್ಪಾಯಿತೆ ಇಲ್ಲಿ ತಿಳಿಯೋಣ. ಹಿಂದಿ ಭಾಷೆ ರಾಷ್ಟ್ರೀಯ ಭಾಷೆನ ಎಂಬುದನ್ನು ಗೂಗಲ್ ನಲ್ಲಿ ನೋಡಿದಾಗ ಅಲ್ಲಿ ಹಿಂದೆ ಈ ದೇಶದ ಒಂದು ಭಾಷೆಯೇ ಹೊರತು ಅದು ಅಧಿಕೃತವಾಗಿ ರಾಷ್ಟ್ರೀಯ ಭಾಷೆ ಅಲ್ಲ. ಈ ದೇಶದಲ್ಲಿ ಯಾವುದು ರಾಷ್ಟ್ರೀಯ ಭಾಷೆ ಎಂದು ಇಲ್ಲ. ಕೇಂದ್ರ ಸರ್ಕಾರವೇ ಇದರ ಬಗ್ಗೆ ದೃಢಪಡಿಸಿದೆ.

ಕೇಂದ್ರದ ಮುಖ್ಯ ಆಡಳಿತ ಭಾಷೆಗಳು ಹಿಂದಿ ಮತ್ತು ಇಂಗ್ಲಿಷ್. ಆಯಾಯ ರಾಜ್ಯದ ಆಡಳಿತ ಭಾಷೆಗಳು ಆಯಾಯಾ ರಾಜ್ಯಕ್ಕೆ ಸೀಮಿತವಾಗಿದೆ. ಉದಾಹರಣೆಗೆ ನಮ್ಮ ಕರ್ನಾಟಕ ರಾಜ್ಯದ ಆಡಳಿತ ಭಾಷೆ ಕನ್ನಡ. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಇಲ್ಲಿ ಯಾರನ್ನು ಕೂಡ ಬಲವಂತದಿಂದ ಯಾವ ಭಾಷೆಯನ್ನು ಕಲಿಯಬೇಕು ಎಂಬುದು‌ ಇಲ್ಲ. ಈ ಸತ್ಯ ಇಂದಿನ ಶಾಲಾ‌ ಮಕ್ಕಳಿಗೂ ತಿಳಿದಿದೆ.

WhatsApp Group Join Now
Telegram Group Join Now

ಅಂತಹದರಲ್ಲಿ ಈ ವಿಷಯಕ್ಕೆ ಹಿಂದಿ ನಟ ಯಾಕೆ ಇಷ್ಟು ಕಠಿಣವಾಗಿ ವರ್ತಿಸಿದ್ದಾರೆ. ಇದಕ್ಕೆ ಉತ್ತರ ದಕ್ಷಿಣ ಭಾಗದ ಸಿನಿಮಾಗಳ ವೈಭವತೆ ಮತ್ತು ಜನಪ್ರಿಯತೆ ದೇಶದಾದ್ಯಂತ ವ್ಯಾಪಿಸಿದೆ. ಎಲ್ಲಿಯೂ ಕೂಡ ಭಾಷೆ, ಗಡಿ ಎಂದು ಲೆಕ್ಕಿಸದೆ ದಕ್ಷಿಣದ ಸಿನಿಮಾಗಳನ್ನು ಪ್ರೇಕ್ಷಕರು‌ ಸ್ವೀಕರಿಸುತ್ತಿದ್ದಾರೆ. ಅದನ್ನು ಬೇರೆ ಅವರು ಸಹಿಸಲಾಗುತ್ತಿಲ್ಲ. ಅದರ ಪರಿಣಾಮವೇ ಈ ಅರ್ಥಹೀನ ಹೊಟ್ಟೆಹುರಿಯ ಟ್ವೀಟ್ ಸಂಭಾಷಣೆಗಳು. ಈ ನಟ ಅಜಯ್ ದೇವಗನ್ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಅಲ್ಲದೆ ಪತ್ನಿ‌ ನಟಿ ಕಾಜೂ ಕೂಡ ಹೌದು. ಇವರು ತಮ್ಮ ವೃತ್ತಿ ಜೀವನದಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ರೀಮೇಕ್ ಮಾಡಿಕೊಂಡು ಈ ಎತ್ತರಕ್ಕೆ ಬೆಳೆದಿರುವ ನಟ.

[irp]