ಈ 6 ರಾಶಿಯವರಿಗೆ ನಾಳೆಯಿಂದ ಬಾರಿ ಅದೃಷ್ಟ..ಸೂರ್ಯಗ್ರಹಣ ಅಮವಾಸ್ಯೆ ನಂತರ ಶ್ರೀಮಂತರಾಗುವ ಯೋಗ

30 ಏಪ್ರಿಲ್ 2022 ರಂದು ಸೂರ್ಯಗ್ರಹಣ ಪ್ರಭಾವಶಾಲಿ 6 ರಾಶಿಗಳು ಧನ ಲಾಭವನ್ನು ಪಡೆಯಲಿದ್ದಾರೆ.ಎಲ್ಲಾ ನವಗ್ರಹಗಳ ರಾಶಿಗಳು ಪರಿವರ್ತನೆ ಆದನಂತರ 2022 ರಲ್ಲಿ ನಡೆಯುವಂತಹ ಮೊದಲ ಸೂರ್ಯಗ್ರಹಣವು ಕೆಲವು ರಾಶಿಗಳಲ್ಲಿ ಬಹಳ ಬದಲಾವಣೆಗಳನ್ನು ತಂದು ಕೊಡುವುದನ್ನು ನಾವು ನೋಡಬಹುದಾಗಿದೆ. ಹೌದು ಈ ಬಾರಿ ನಡೆಯುವಂತಹ ಏಪ್ರಿಲ್ 30ರ ಸೂರ್ಯ ಗ್ರಹಣದಂದು ನಾವು ಹೇಳುವಂತಹ ಆರು ರಾಶಿಗಳ ಅದೃಷ್ಟ ಬದಲಾಗುತ್ತದೆ ಅಂತ ಹೇಳಬಹುದು ಧನಸಂಪತ್ತು ಅಥವಾ ಸಿರಿಸಂಪತ್ತು ನಿರೀಕ್ಷೆ ಮಾಡಿದ್ದಕ್ಕಿಂತಲೂ ಕೂಡ ಹೆಚ್ಚಾಗಿ ಲಭಿಸುತ್ತದೆ. ಹಿಂದು ಪಂಚಾಂಗವನ್ನು ನೋಡುವುದಾದರೆ ವೈಶಾಖ ಮಾಸದ ಅಮಾವಾಸ್ಯೆ ದಿನದಂದು ವರ್ಷದ ಮೊದಲ ಸೂರ್ಯಗ್ರಹಣವು ಬರಲಿದೆ. ನಮ್ಮ ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣ ಆಗಿರಬಹುದು ಅಥವಾ ಚಂದ್ರಗ್ರಹಣ ಆಗಿರಬಹುದು ಇವುಗಳಿಗೆ ತುಂಬಾನೇ ವಿಶೇಷವಾದಂತಹ ಸ್ಥಾನಮಾನಗಳನ್ನು ನೀಡಿರುತ್ತಾರೆ. ಯಾವ ದಿನ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಇರುತ್ತದೆ ಅಂತಹ ದಿನದಂದು ಕೆಲವೊಂದಿಷ್ಟು ರೀತಿ ನೀತಿ ನಿಯಮಗಳನ್ನು ಚಾಚೂತಪ್ಪದೆ ಪಾಲನೆ ಮಾಡಬೇಕಾಗುತ್ತದೆ.

ಸೂರ್ಯದೇವನನ್ನು ಪಿತ ಅಥವಾ ಆತ್ಮದ ಕಾರಕ ಎಂದು ಕರೆಯಲಾಗುತ್ತದೆ ಸೂರ್ಯದೇವನು ವ್ಯಕ್ತಿಯ ವ್ಯಕ್ತಿತ್ವವಾಗಲಿ ಆತನ ಜೀವನಶೈಲಿ ಆಗಲಿ ಅಥವಾ ಆತನ ಶಕ್ತಿಯನ್ನಾಗಲೀ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಗಳಿಸುವುದನ್ನಾಗಲಿ ಅಥವಾ ಮಾಡುವಂತಹ ಕೆಲಸದಲ್ಲಿ ಯಶಸ್ಸು ಎಂಬುದನ್ನು ಸಿಗುವುದಾದರೆ ಇದೆಲ್ಲದರ ಕಾರಕ ಆಗಿರುತ್ತಾನೆ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಧಾರ್ಮಿಕ ದೃಷ್ಟಿಯಿಂದ ನೋಡುವುದಾದರೆ ಸೂರ್ಯನ ಮೇಲೆ ಗ್ರಹಣ ಹಿಡಿಯುವುದನ್ನು ನಾವು ಕೆಟ್ಟ ಶಕುನ ಅಂತ ಕರೆಯುತ್ತೇವೆ. ಏಕೆಂದರೆ ನಮ್ಮ ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರು ಎಂಬ ಧಾರ್ಮಿಕ ಭಕ್ತಿಯಿಂದ ನೋಡಲಾಗುತ್ತದೆ ಆತನಿಗೆ ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತದೆ ಆದರೆ ಇದನ್ನು ವೈಜ್ಞಾನಿಕವಾಗಿ ನೋಡಿದರೆ ಇದನ್ನು ದೊಡ್ಡದಾದ ಖಗೋಳಶಾಸ್ತ್ರ ಅಂತ ಕೂಡ ಕರೆಯಲಾಗುತ್ತದೆ.

WhatsApp Group Join Now
Telegram Group Join Now

ಇನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೋಡುವುದಾದರೆ ಸೂರ್ಯಗ್ರಹಣವು ಆದಾಗ ಸೂರ್ಯನು ಬ್ರಹ್ಮಾಂಡದಲ್ಲಿ ಎರಡು ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪ್ರಭಾವಗಳನ್ನು ಬೀರುತ್ತದೆ ಎಂಬುದನ್ನು ನಂಬಲಾಗಿದೆ. 2022 ರಲ್ಲಿ 12 ಸೂರ್ಯಗ್ರಹಣ ನಡೆಯುವುದನ್ನು ನಾವು ನೋಡಬಹುದಾಗಿದೆ ಅದರಲ್ಲಿ ಮೊದಲ ಸೂರ್ಯಗ್ರಹಣ 30ನೇ ತಾರೀಕು ಶನಿವಾರ ಮಧ್ಯರಾತ್ರಿ 12 ಗಂಟೆ 30 ನಿಮಿಷದ ನಂತರ ಪ್ರಾರಂಭವಾಗುತ್ತದೆ. ಹಾಗಾಗಿ ಇದನ್ನು ನಾವು ಒಂದನೇ ತಾರೀಕು ಭಾನುವಾರ ಮುಂಜಾನೆ ತಿಳಿಯಲಾಗುತ್ತದೆ ಅದೇ ರೀತಿಯಾಗಿ ಈ ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ ತಿಂಗಳಿನಲ್ಲಿ ಬರುತ್ತದೆ ಎಂಬುದು ತಿಳಿದುಬಂದಿದೆ‌. ಇನ್ನು ಈ ಸೂರ್ಯ ಗ್ರಹಣದಿಂದ ಯಾವ ರಾಶಿಗೆ ಅಧಿಕವಾದಂತಹ ಲಾಭವನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬೇಕಾದರೆ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.


ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

[irp]