ನಿತ್ಯ ಭವಿಷ್ಯ ಶುಕ್ರವಾರ 29 ಏಪ್ರಿಲ್ 2022
ಮೇಷ ರಾಶಿ :- ಇಂದು ನಿಮಗೆ ಬಹಳ ಮುಖ್ಯವಾದ ದಿನ ವಾಗಲಿದೆ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಪ್ರಮುಖ ಸಾಧನೆಗಳನ್ನು ಸಾಧಿಸುತ್ತೀರಿ. ಹಣಕಾಸಿನ ಪರಿಸ್ಥಿತಿ ಈ ದಿನ ಸುಧಾರಿಸುತ್ತದೆ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ನಿಮ್ಮ ಎಲ್ಲಾ ಕೆಲಸವು ಪೂರ್ಣಗೊಳ್ಳುವ ದರಿಂದ ನೀವು ಆರಂಭವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.
ವೃಷಭ ರಾಶಿ – ಈ ದಿನ ನಿಮಗೆ ಕಷ್ಟಕರ ದಿನ ವಾಗಿರಬಹುದು ಒತ್ತಡದಿಂದ ಮತ್ತು ಮಾನಸಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ. ಇಂದು ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೆ ಬಹಳ ವಿಚಾರದಿಂದ ನಿರ್ಧಾರ ತೆಗೆದುಕೊಳ್ಳಿ. ನಕಾರಾತ್ಮಕ ಆಲೋಚನೆ ದಿಂದ ಹೊರಬಂದು ಸಕಾರಾತ್ಮಕ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಮಿಥುನ ರಾಶಿ :- ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ನಿಮ್ಮ ಆದರೂ ಕೂಡ ಹೆಚ್ಚಳವಾಗುತ್ತದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಉದ್ಯೋಗ ಸ್ಥಳದಲ್ಲಿ ಮತ್ತು ವ್ಯವಹಾರದ ಸ್ಥಳದಲ್ಲಿ ನಿಮಿಷ ಫಲವನ್ನುಉದ್ಯೋಗ ಸ್ಥಳದಲ್ಲಿ ಮತ್ತು ವ್ಯವಹಾರದ ಸ್ಥಳದಲ್ಲಿ ಮಿಶ್ರಣವನ್ನು ಹೊಂದಿರುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ಬಿಳಿ ಸಮಯ – ಬೆಳಗ್ಗೆ 6 ರಿಂದ 12.00 ಗಂಟೆಯವರೆಗೆ.
ಕಟಕ ರಾಶಿ :- ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ತೊಂದರೆಯಿಂದ ಇಂದು ಆಯಾಸದಿಂದ ಇರುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಆಲೋಚನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದು. ನಿತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಗ್ಗೆ 7.30 ರಿಂದ 11 30 ರವರೆಗೆ.
ಸಿಂಹ ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಬಹಳ ಮುಖ್ಯ ದಿನವಾಗಲಿದೆ. ವಿದೇಶಿಗ ಮನೆಯಲ್ಲಿ ಕೆಲಸ ಮಾಡುವ ಆಸೆಯಿಂದ ಪರಿಹರಿಸುತ್ತದೆ. ನಕಾರಾತ್ಮಕ ಶಕ್ತಿ ನಿಮ್ಮನ್ನು ಸುತ್ತುವರಿಯುತ್ತದೆ. ಉದ್ಯಮಿಗಳಿಗೆ ಉತ್ತಮವಾದ ಅವಕಾಶ ಸಿಗಲಿದೆ. ಇಂದು ನೀವು ದೊಡ್ಡ ಹೂಡಿಕೆಯನ್ನು ಕೂಡ ಮಾಡಬಹುದು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ 7:00 ವರೆಗೆ.
ಕನ್ಯಾ ರಾಶಿ :- ಈ ದಿನ ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಭಾವನೆಗಳನ್ನು ಪರಸ್ಪರ ಬಹಿರಂಗವಾಗಿ ವ್ಯಕ್ತಪಡಿಸುತ್ತೀರಿ. ಉದ್ಯೋಗಸ್ಥರು ಎಂದು ಗಂಭೀರ ಮತ್ತು ಎಚ್ಚರಿಕೆಯಿಂದಿರಬೇಕು ಇದು ಅನೇಕ ಸಂದರ್ಭದಲ್ಲಿ ಉತ್ತಮ ದಿನವಾಗಲಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ 10 ಗಂಟೆಯವರೆಗೆ.
ತುಲಾ ರಾಶಿ :- ಕೆಲಸ ಮತ್ತು ವ್ಯವಹಾರದಲ್ಲಿ ಎಂದು ಸಾಮಾನ್ಯ ದಿನವಾಗಿರುತ್ತದೆ ದುಡಿಯುವ ಜನರು ನಿಮ್ಮ ಬಾಸ್ ಒಂದು ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕು. ಪ್ರಣಯ ಜೀವನದಲ್ಲಿ ಇಂದು ಬಹಳ ಮುಖ್ಯ ದಿನವಾಗಿರುತ್ತದೆ ನಿಮ್ಮ ಸಂಬಂಧವಿರುವ ಮತ್ತು ಗಂಭೀರವಾಗಿರುತ್ತದೆ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 7.30 ರಿಂದ 11 ಗಂಟೆಯವರೆಗೆ.
ವೃಶ್ಚಿಕ ರಾಶಿ :- ಈ ದಿನ ನಿಮಗೆ ಬೇಸರವಾದ ದಿನ ವಾಗಿರಬಹುದು ವ್ಯಾಪಾರಿಗಳು ತುಂಬ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ ಕುಟುಂಬ ಜೀವನ ಇದು ಸಂತೋಷಕರವಾಗಿರುತ್ತದೆ ಮನೆಯ ವಾತಾವರಣ ಶಾಂತ ರೀತಿಯಲ್ಲಿ ಇರುತ್ತದೆ. ಹಣದ ಪರಿಸ್ಥಿತಿಯು ಕೂಡ ಬಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9 ರಿಂದ 11 ರವರೆಗೆ.
ಧನಸು ರಾಶಿ :- ಕಚೇರಿಯಲ್ಲಿ ನಿಮ ಸಹೋದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ. ನಿಮ್ಮ ವ್ಯಾಪಾರಿಗಳಿಂದ ವಿರೋಧಿಸಬಹುದು. ಹಣದ ಪರಿಸ್ಥಿತಿ ಬಲವಾಗಿರುತ್ತದೆ ಹಳೆಯ ಸಾಲವನ್ನು ಮರುಪಾವತಿಸಬಹುದು ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಿಗ್ಗೆ 7.30 ರಿಂದ 12.30 ರವರೆಗೆ.
ಮಕರ ರಾಶಿ :- ಇಂದು ಪರಿಸ್ಥಿತಿಯಲ್ಲಿ ನಿಮಗೆ ಲಾಭ ಸಿಗದಿದ್ದರೆ ಸ್ವಲ್ಪ ಯೋಚನೆ ಬದಲಾಯಿಸಿಕೊಂಡರೆ ಉತ್ತಮ ವ್ಯಾಪಾರಿಗಳಿಗೆ ಇಂದು ಲಾಭಕರ ದಿನ ವಾಗಿರುವುದಿಲ್ಲ. ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಖರ್ಚು-ವೆಚ್ಚದ ಕಡೆ ಹೆಚ್ಚಿನ ಗಮನವಿರಲಿ. ಮನೆ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 7.30 ರಿಂದ ರಾತ್ರಿ 9 ಗಂಟೆಯವರೆಗೆ.
ಕುಂಭ ರಾಶಿ :- ಪೋಷಕರು ಮತ್ತು ನಿಮ್ಮ ಸ್ನೇಹಿತರು ನಿಮ್ಮ ನಿರ್ಧಾರ ಜಾಗೃತರಾಗಿರುತ್ತಾರೆ ಪ್ರೀತಿಯ ವಿಷಯದಲ್ಲಿ ಇಂದು ಉತ್ತಮವಾಗಿರುವುದಿಲ್ಲ. ವ್ಯಾಪಾರಿಗಳಿಗೆ ವಿಶ್ವ ಫಲ ದಿನವಾಗಿರುತ್ತದೆ. ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉತ್ತಮ ನಿರೀಕ್ಷೆಯನ್ನು ಸಿಗಬಹುದು. ದಂಪತಿಗಳಿಗೆ ಎಂದು ವಿಶೇಷವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಮೀನ ರಾಶಿ :- ನೀವು ಇಷ್ಟ ಪಟ್ಟಿದ್ದರೆ ನಿಮ್ಮ ಮನಸ್ಸಿನ ಮಾತುಗಳನ್ನು ಅವರಿಗೆ ತಿಳಿಸಿದರೆ ಒಳ್ಳೆಯ ರೀತಿಯ ಪ್ರಭಾವ ಬೀರುತ್ತದೆ. ಪ್ರೀತಿಯ ಸಂಬಂಧವೂ ಕುಟುಂಬ ಸದಸ್ಯರು ಒಪ್ಪಿಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ನಷ್ಟವಾಗಬಹುದು ಹಣಕಾಸಿನ ನಿರ್ಧಾರವನ್ನ ಅವಸರದಿಂದ ತೆಗೆದುಕೊಳ್ಳಬೇಡಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10ರಿಂದ 11.30 ರವರೆಗೆ.