ನಿಮ್ಮನ್ನು ಯಾರು ಅತಿ ಹೆಚ್ಚು ಪ್ರೀತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ನಿಮಗಿದ್ದರೆ ಇದರಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ.ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ನಮ್ಮ ಜೀವನದಲ್ಲಿ ಯಾರೂ ನಮ್ಮನ್ನು ತುಂಬಾ ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲವನ್ನು ಒಳಗೊಂಡಿರುತ್ತಾರೆ. ಆದರೆ ಸಾಕಷ್ಟು ಜನರಿಗೆ ತಮ್ಮನ್ನು ಯಾರೂ ನಿಜವಾಗಿಯೂ ಪ್ರೀತಿಸುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಿಮ್ಮ ಜೀವನದಲ್ಲಿ ನಿಮ್ಮನ್ನು ಯಾರು ಬಹಳ ಇಷ್ಟಪಡುತ್ತಾರೆ ಎಂಬುದರ ಸುಳಿವು ನಾವು ನಿಮಗೆ ತಿಳಿಸುತ್ತಿದ್ದೇವೆ. ನಿಮಗೆ ಒಂದರಿಂದ ಎಂಟರ ಅಂಕಿಗಳನ್ನು ನಾವು ತಿಳಿಸುತ್ತಿದ್ದೇವೆ ಇದರಲ್ಲಿ ನಿಮಗೆ ಯಾವ ಅಂಕಿ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಒಂದು ಕಂಡೀಷನ್ ಇರುತ್ತದೆ ಅದೇನೆಂದರೆ ನೀವು ಯಾವುದಾದರೂ ಒಂದು ಅಥವಾ ಎರಡು ಸಂಖ್ಯೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಇನ್ನು ನೀವೇನಾದರೂ ಮೊದಲನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಮ್ಮನ್ನು ಬಹಳ ಇಷ್ಟ ಪಡುವಂತಹ ವ್ಯಕ್ತಿ ಯಾರು ಅಂದರೆ ನಿಮ್ಮ ತಂದೆಯಾಗಿರುತ್ತಾರೆ. ಹೌದು ತಂದೆ ನಿಮ್ಮನ್ನು ಬಹಳಷ್ಟು ಇಷ್ಟ ಪಡುತ್ತಾರೆ ಆದರೆ ಅವರು ಎಂದಿಗೂ ಕೂಡ ನಿಮ್ಮ ಮೇಲಿರುವ ಪ್ರೀತಿಯನ್ನು ನಿಮ್ಮೆದುರಿಗೆ ವ್ಯಕ್ತಪಡಿಸುವುದಿಲ್ಲ.
ಒಂದು ವೇಳೆ ನೀವೇನಾದರೂ ಎರಡನೇ ಸಂಖ್ಯೆಯನ್ನು ಆಯ್ಕೆಮಾಡಿದ್ದಾರೆ ನಿಮ್ಮ ಸಹೋದರ ಅಥವಾ ಸಹೋದರಿಯ ನಿಮ್ಮನ್ನು ಬಹಳ ಇಷ್ಟಪಡುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ನೀವೇನಾದರೂ ಮೂರನೇ ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ನಿಮ್ಮನ್ನು ಬಹಳ ಪ್ರೀತಿಸುವಂತಹ ವ್ಯಕ್ತಿ ಅಂದರೆ ಅದು ನಿಮ್ಮ ತಾಯಿ ಅಂತನೇ ಹೇಳಬಹುದಾಗಿದೆ ಹೌದು ತಾಯಿ ಪ್ರೀತಿಗೆ ಸರಿಸಾಟಿ ಯಾರು ಇಲ್ಲ ಎಂಬ ವಿಚಾರ ಎಲ್ಲರಿಗೂ ಕೂಡ ತಿಳಿದಿದೆ. ನೀವೇನಾದರೂ ನಾಲ್ಕನೇ ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ನಿಮ್ಮನ್ನು ಹೆಚ್ಚು ಪ್ರೀತಿಸುವಂತಹ ವ್ಯಕ್ತಿ ನಿಮ್ಮ ಜೀವನ ಸಂಗಾತಿ ಅಂತಾನೆ ಹೇಳಬಹುದು.
ನೀವೇನಾದರೂ 5 ಆಯ್ಕೆ ಮಾಡಿಕೊಂಡಿದ್ದಾರೆ ನಿಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ನಿಮ್ಮನ್ನು ಇಷ್ಟಪಡುತ್ತಾರೆ ಅಂತಾನೆ ಹೇಳಬಹುದು ಇದು ಯಾರು ಮದುವೆ ಆಗಿರುವುದಿಲ್ಲ ಅಂತವರಿಗೆ ಸಂಬಂಧಪಟ್ಟಂತಹ ವಿಚಾರವಾಗಿರುತ್ತದೆ. ನೀವೇನಾದರೂ ಆರನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಮ್ಮ ಸ್ನೇಹಿತರು ನಿಮ್ಮನ್ನು ಬಹಳ ಇಷ್ಟಪಡುತ್ತಾರೆ ಅಂತಾನೇ ಹೇಳಬಹುದು. ಇನ್ನೂ ನೀವೇನಾದರೂ ಏಳನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಮ್ಮ ಕ್ರಶ್ ನಿಮ್ಮನ್ನು ಇಷ್ಟಪಡುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಒಂದು ವೇಳೆ ನೀವೇನಾದರೂ ಎಂಟನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಬಹಳ ಇಷ್ಟಪಡುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ.