ದಿನ ಭವಿಷ್ಯ ಶನಿವಾರ 30 ಏಪ್ರಿಲ್ 2022
ಮೇಷ ರಾಶಿ :- ಈ ದಿನ ನಿಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಇರುವ ಮನಸ್ತಾಪ ದೂರವಾಗಲಿದೆ ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ಕುಟುಂಬದ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ. ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಇಂದು ಲಾಭಕರ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 20ರವರೆಗೆ.
ವೃಷಭ ರಾಶಿ :- ವ್ಯಾಪಾರಸ್ಥರು ದೊಡ್ಡ ವ್ಯವಹಾರವನ್ನು ಕೂಡ ಪಡೆಯಬಹುದು. ಉದ್ಯೋಗಸ್ಥರು ಇಂದು ಒಳ್ಳೆಯ ವಿಷಯವನ್ನು ಕೇಳಬಹುದು. ಇಂದು ನೀವು ಚಿಂತೆ ಇಲ್ಲದ ಮತ್ತು ಉತ್ತಮ ಸ್ಥಿತಿಯಲ್ಲಿ ಕಾಣುತ್ತೀರಿ. ಮನೆ ಮತ್ತು ಮಕ್ಕಳಿಂದ ಸಂತೋಷ ಸಿಗಲಿದೆ. ಕುಟುಂಬದಲ್ಲಿ ಕೂಡ ನಿಮ್ಮ ಅಗತ್ಯ ಹೆಚ್ಚಾಗಲಿದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9 ರಿಂದ 02:50 ರವರೆಗೆ
ಮಿಥುನ ರಾಶಿ :- ನಿಮ್ಮ ಆರೋಗ್ಯದಲ್ಲಿ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಖುಷಿ ಇರುತ್ತದೆ. ಹಿರಿಯ ಸಹಾಯಗಳು ಉಪಯೋಗಕ್ಕೆ ಬರಲಿದೆ. ನಿಮ್ಮ ಪಾಲಿಗೆ ಇಂದು ಅದೃಷ್ಟ ಇರಲಿದೆ. ನಿಮ್ಮ ಸ್ನೇಹಿತರಿಂದ ಹಣಕಾಸಿನ ತೊಂದರೆಗಳು ಪರಿಹಾರವಾಗುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – 12.13 ರಿಂದ ಮಧ್ಯಾಹ್ನ 3.30 ರವರೆಗೆ
ಕಟಕ ರಾಶಿ :- ಕೆಲಸದಲ್ಲಿ ದೃಷ್ಟಿಯಿಂದ ಇಂದು ಉತ್ತಮ ದಿನವಲ್ಲ ಆರ್ಥಿಕವಾಗಿ ಇಂದು ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ ನಿಮ್ಮ ಸಂಗಾತಿಯ ಖಿನ್ನತೆಗೆ ಒಳಗಾಗಬಹುದು. ಇಂದು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಕಲಾಕ್ಷೇತ್ರದಲ್ಲಿ ಸಾಧನೆಯ ತಕ್ಕುದಾದ ನಾಟಕದ ಪುರಸ್ಕಾರ ಸಿಗಲಿದೆ. ಅದೃಷ್ಟದ ಸಂಖ್ಯೆ – ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 9 ಗಂಟೆಯವರೆಗೆ
ಸಿಂಹ ರಾಶಿ :- ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಲ್ಲ ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಯಿಂದ ಇ೦ದು ಹೆಚ್ಚಿನ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಮಹಿಳೆಯರಿಂದ ಅಪಘಾತ ವಾಗಬಹುದು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5.15 ರವರೆಗೆ
ಕನ್ಯಾ ರಾಶಿ :- ಇಂದು ನೀವು ಒಂಟಿತನ ಮತ್ತು ಖಿನ್ನತೆಗೆ ಒಳಗಾಗುತ್ತೀರಿ ಇದೆಲ್ಲಾ ನಿಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ ಇಂದು ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಉತ್ತಮ. ವೈವಾಹಿಕ ಜೀವನದಲ್ಲಿ ಅಪಶ್ರುತಿ ಉದ್ಭವಿಸಬಹುದು. ಹಳೆಯ ಆಸ್ತಿಯನ್ನು ಮಾರಾಟಕ್ಕೆ ಏನಾದರೂ ಎದುರಾಗಿದ್ದರೆ ಇಂದು ಒಳ್ಳೆಯ ಲಾಭವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – 2.40 ರಿಂದ ಸಂಜೆ 5 ರವರೆಗೆ
ತುಲಾ ರಾಶಿ :- ಇಂದು ನೀವು ಜಾಗೃತರಾಗಿರಬೇಕು ಹಣಕಾಸಿನ ಒತ್ತಡವು ನಿಮಗೆ ಹೆಚ್ಚಿನ ತೊಂದರೆ ಉಂಟಾಗಬಹುದು ಕಚೇರಿಯಲ್ಲಿ ಇಂದು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ವ್ಯಾಪಾರಸ್ಥರಿಗೆ ಎಂದು ನಷ್ಟವಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ 08:40 ರವರೆಗೆ
ವೃಶ್ಚಿಕ ರಾಶಿ :- ಇಂದು ಉತ್ತಮ ದಿನವಲ್ಲ ಖರ್ಚಿನಲ್ಲಿ ಹೆಚ್ಚಿನ ಒತ್ತಡ ಆಗಲಿದೆ ಮನೆಯಿಂದ ದೂರವಿದ್ದರೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ನೀವು ಎಚ್ಚರಿಕೆಯಿಂದ ಇರಬೇಕು ನೀವು ಹೆಚ್ಚಿನ ಕೆಲಸವನ್ನು ವಹಿಸಿಕೊಂಡಿದ್ದರೆ ಇದು ವಿಶ್ರಾಂತಿಯ ಕಡೆಗೆ ಗಮನ ಹರಿಸಬೇಕು ಇಲ್ಲದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 7 ರಿಂದ 10.30 ರ ವರೆಗೆ
ಧನಸು ರಾಶಿ :- ದಿನ ವಿಷಯಗಳನ್ನು ಮರೆತು ಬದುಕನ್ನು ಪ್ರಾರಂಭಿಸಬೇಕಾಗಿದೆ ಸಮಯದಲ್ಲಿ ಎಲ್ಲಾ ಕೆಲಸದಲ್ಲೂ ನೀವು ಗಮನ ಹರಿಸಬೇಕಾಗಿದೆ ನಕಾರಾತ್ಮಕ ಆಲೋಚನೆಯಿಂದ ದೂರವಿರಿ. ಆರೋಗ್ಯದ ದೃಷ್ಟಿಯಿಂದ ಇಂದು ಲಾಭವಾಗಲಿದೆ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಹಣಕಾಸಿನ ಸ್ಥಿತಿಯು ಕೂಡ ಬಲವಾಗಿರುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ 12.30 ರವರೆಗೆ
ಮಕರ ರಾಶಿ :- ನಿಮ್ಮ ಸ್ವಭಾವದಲ್ಲಿ ಅನೇಕ ಬದಲಾವಣೆ ಮಾಡಿಕೊಂಡರೆ ನಿಮ್ಮ ಸಮಸ್ಯೆಗಳು ದೂರವಾಗಬಹುದು ಕಚೇರಿಯಲ್ಲಿರುವ ಸದಸ್ಯರೊಂದಿಗೆ ವಿವಾದವೂ ದೂರಗೊಳ್ಳುತ್ತದೆ. ನೀವು ಪ್ರೀತಿ ಪ್ರಾಥ ನಂದಿಗೆ ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳಿ ಮಕ್ಕಳಿಗೆ ಸ್ವಲ್ಪ ಹೆಚ್ಚಿನ ಗಮನ ಕೊಡಿ ಇವರಿಗೆ ಮಾರ್ಗದರ್ಶನ ನೀಡಬೇಕು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6.00 ರಿಂದ 3:00 ಅವರಿಗೆ
ಕುಂಭ ರಾಶಿ :- ಇಂದು ಪ್ರಯಾಣ ಜೀವಕ್ಕೆ ವಿಶೇಷವಾಗಿದೆ ಅವರಿಗೆ ಇಂದು ಅದ್ಭುತವಾದ ದಿನವಾಗಲಿದೆ ಸಂಗಾತಿಯ ಸಂಪೂರ್ಣ ಬೆಂಬಲ ಕೂಡ ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ ಬಾಕಿ ಉಳಿದ ಕೆಲಸವು ಮತ್ತೆ ಪ್ರಾರಂಭವಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೇಸರಿ ಸಮಯ – ತೆಗೆ 10:20 ರಿಂದ ಮಧ್ಯಾಹ್ನ 2.30 ರವರೆಗೆ
ಮೀನ ರಾಶಿ :- ಜೀವನ ಸಂಗಾತಿಯೊಂದಿಗೆ ಕೆಲವು ಅಭಿಪ್ರಾಯ ವ್ಯತ್ಯಾಸವಿರಬಹುದು ಜೊತೆಗೆ ನಿಮ್ಮ ಕೋಪ ಶಾಂತವಾಗುತ್ತದೆ ಅವರ ಸಮಾಧಾನವು ಕೂಡ ಹೋಗುತ್ತದೆ. ಹಣಕಾಸು ವಿಚಾರದಲ್ಲಿ ಹೆಚ್ಚು ವೆಚ್ಚವಾಗಬಹುದು ಕೆಲಸದ ವಿಚಾರದಲ್ಲಿ ಉತ್ತಮ ದಿನವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8.40 ರಿಂದ 12.00 ಗಂಟೆಯವರೆಗೆ