ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತದೆ ಗೊತ್ತ ಈ ಚಮತ್ಕಾರವನ್ನು ನಿಮ್ಮ ಕಣ್ಣಾರೆ ನೀವೇ ನೋಡಿ.ನೀವೇನಾದರೂ ಒಂದು ಸಂಧಿವಾತದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಈ ಒಂದು ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಅಂತ ಅಂದುಕೊಂಡಿದ್ದಾರೆ ಖಚಿತವಾಗಿಯೂ ಕೂಡ ನೀವು ಊಟ ಮಾಡುವುದಕ್ಕಿಂತ ಮುಂಚೆ ಹಸಿಶುಂಠಿಯನ್ನು ಸೇವನೆ ಮಾಡಬೇಕು. ಇದನ್ನು ಹಾಗೆ ಸೇವನೆ ಮಾಡುವುದರ ಬದಲು ಅದಕ್ಕೆ ಸ್ವಲ್ಪ ಸೈಂಧವ ಲವಣವನ್ನು ಹಾಕಿ ಬಾಯಲ್ಲಿ ಚಪ್ಪರಿಸಿ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಆಮ ಸೃಷ್ಟಿಯಾಗುವುದಕ್ಕೆ ಮುಖ್ಯ ಕಾರಣ ನಾವು ತಿಂದಂತಹ ಆಹಾರ ಜೀರ್ಣ ಆಗದೆ ಇರುವುದು. ಹಾಗಾಗಿ ನಾವು ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಸೈಂಧವ ಲವಣವನ್ನು ನಾವು ಹೇಳಿದ ಮಾದರಿಯಲ್ಲಿ ಸೇವನೆ ಮಾಡಿ ಈ ರೀತಿ ಮಾಡುವುದರಿಂದ ಖಚಿತವಾಗಿಯೂ ಕೂಡ ದೇಹದಲ್ಲಿ ಇರುವಂತಹ ಕೆಟ್ಟ ಆಮ ದೂರವಾಗುತ್ತದೆ.
ಎರಡನೆಯದಾಗಿ ಸಂಧಿವಾತ ಅಥವಾ ಮಲಬದ್ಧತೆ ಸಮಸ್ಯೆಯನ್ನು ನೀವೇನಾದರೂ ಅನುಭವಿಸುತ್ತಿದ್ದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನಲ್ಲಿಕಾಯಿ ಜ್ಯೂಸ್ ಸೇವನೆ ಮಾಡಬೇಕು. ಇದನ್ನು ಸೇವನೆ ಮಾಡಿದರೆ ಖಚಿತವಾಗಿಯೂ ಕೂಡ ಹೊಟ್ಟೆಯಲ್ಲಿ ಇರುವಂತಹ ಎಲ್ಲ ತ್ಯಾಜ್ಯಗಳನ್ನು ಹೊರಹಾಕುವುದು ಕೆಲಸ ಇದು ಮಾಡುತ್ತದೆ. ಇದರ ಜೊತೆಗೆ ಮಧ್ಯಾಹ್ನದ ಸಮಯ ನೆಲನಲ್ಲಿ ಜ್ಯೂಸನ್ನು ಒಂದು ಗ್ಲಾಸ್ ಕುಡಿಯಬೇಕು ಇದನ್ನು ಕುಡಿಯುವುದರಿಂದ ಕೂಡ ಸಂಧಿವಾತದ ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮ ಜೀರ್ಣ ವ್ಯವಸ್ಥೆಯನ್ನು ವೃದ್ಧಿಸುತ್ತದೆ ಅಷ್ಟೇ ಅಲ್ಲದೆ ನೀವು ಯಾವುದೇ ರೀತಿಯಾದಂತಹ ಆಹಾರ ಪದ್ಧತಿಯನ್ನು ಸೇವನೆ ಮಾಡಿದರು ಕೂಡ ಸುಲಭವಾಗಿ ಜೀರ್ಣವಾಗುವಂತೆ ಇದು ಸಹಕಾರಿಯಾಗುತ್ತದೆ.
ಇದರ ಜೊತೆಗೆ ಸಾಯಂಕಾಲದ ಸಮಯ ವಾಯು ನಾರಾಯಣ ಎಂಬ ಸೊಪ್ಪು ನಿಮಗೆ ಪ್ರಕೃತಿಯಲ್ಲಿ ದೊರೆಯುತ್ತದೆ ಒಂದು ಹಿಡಿಯಷ್ಟು ಸೊಪ್ಪನ್ನು ತೆಗೆದುಕೊಂಡು ಬಂದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಒಂದು ಲೀಟರ್ ಇರುವಂತಹ ನೀರು 200ml ಆಗಬೇಕು ಅಲ್ಲಿಯವರೆಗೂ ಕೂಡ ಇದನ್ನು ಚೆನ್ನಾಗಿ ಕುದಿಸಬೇಕು. ತದನಂತರ ಇದಕ್ಕೆ ಚಿಟಿಕೆ ಅರಿಶಿಣಪುಡಿ ಹಾಗೂ ಒಂದರಿಂದ ಎರಡು ಗ್ರಾಂನಷ್ಟು ಸುಣ್ಣವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಸೇವನೆ ಮಾಡಬೇಕು. ನಾವು ಹೇಳಿದಂತಹ ಈ 3 ಪದ್ಧತಿಯನ್ನು ಕೂಡ ನೀವು ಮಾಡಿದರೆ ಖಚಿತವಾಗಿಯೂ ಕೂಡ ಸಂಧಿವಾತದ ನೋವು ನಿವಾರಣೆಯಾಗುತ್ತದೆ.