ಶ್ರೀರಾಘವೇಂದ್ರಸ್ವಾಮಿಗಳ ಅವರ ಹೆಂಡತಿ ಬಾವಿಗೆ ಹಾರಿ ಪ್ರಾಣ ಕೊಡಲು ಕಾರಣವೇನು ಗೊತ್ತಾ.ರಾಘವೇಂದ್ರ ಸ್ವಾಮಿಗಳ ಮೊದಲ ಅವತಾರ ಆಗಿದ್ದು ಯಾವುದು ಹಾಗೂ ರಾಘವೇಂದ್ರ ಸ್ವಾಮಿ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ, ಶ್ರೀ ರಾಘವೇಂದ್ರ ಸ್ವಾಮಿ ಅವರ ಪೂರ್ವಾಶ್ರಮ ಯಾವುದು ಇಂತಹ ರಾಘವೇಂದ್ರ ಸ್ವಾಮಿ ಅವರ ಜೀವನಕ್ಕೆ ಸಂಬಂಧಪಟ್ಟಂತಹ ಹಲವಾರು ವಿಚಾರಗಳನ್ನು ಮತ್ತು ರಹಸ್ಯಗಳನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ಬಹಳಷ್ಟು ಜನರಿಗೆ ಶ್ರೀ ರಾಘವೇಂದ್ರ ಸ್ವಾಮಿಯವರ ಜೀವನದಲ್ಲಿ ಹಾಗೂ ಅವರ ಪರಿವಾರದ ಬಗ್ಗೆ ತಿಳಿದಿರುವುದಿಲ್ಲ ಇಂದು ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಶ್ರೀ ರಾಘವೇಂದ್ರ ಸ್ವಾಮಿಯವರು ಹಿಂದೂ ಬ್ರಾಹ್ಮಣ ಮತ್ತು ಮಾಧ್ವ ವಂಶಸ್ಥರಲ್ಲಿ ಒಬ್ಬರು ಇವರು ಮಧ್ವಾಚಾರ್ಯರ ಅನುವಾದಗಳು ಅಷ್ಟೇ ಅಲ್ಲದೆ ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಂತಹ ವ್ಯಕ್ತಿ.
ಶ್ರೀ ಪ್ರಹಲ್ಲಾದ ಅವರ ಮೂರನೇ ಅವತಾರವೇ ರಾಘವೇಂದ್ರಸ್ವಾಮಿಗಳು ಎಂದು ನಂಬಲಾಗಿದೆ ಎರಡನೇ ಅವತಾರ ಶ್ರೀವ್ಯಾಸರಾಯರು ಭಕ್ತರು ಶ್ರೀ ಗುರು ರಾಘವೇಂದ್ರ ಸ್ವಾಮಿಯ ರಾಯರು, ಗುರುರಾಯರು, ಗುರುರಾಘವೇಂದ್ರ ಸ್ವಾಮಿಗಳು ಎಂದು ಭಕ್ತಿಯಿಂದ ಕರೆಯುವುದನ್ನು ನಾವು ನೋಡಬಹುದಾಗಿದೆ. ಶ್ರೀ ರಾಘವೇಂದ್ರ ಸ್ವಾಮಿ ಅವರ ಮೂಲ ಬೃಂದಾವನವು ಈಗಿನ ಆಂಧ್ರಪ್ರದೇಶದ ತುಂಗಭದ್ರ ನದಿಯ ಮಂತ್ರಾಲಯ ಎಂಬ ಕ್ಷೇತ್ರದಲ್ಲಿ ಇದೆ. ಕರ್ನಾಟಕದ ರಾಯಚೂರಿನಿಂದ ಇದು ಕೇವಲ ಒಂದು ಗಂಟೆಯ ಪ್ರಯಾಣವನ್ನು ಪಡೆದುಕೊಳ್ಳುತ್ತದೆ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಹೋಗುವುದನ್ನು ನಾವು ನೋಡಬಹುದು. ಪ್ರತಿವರ್ಷ ಶನಿವಾರ ಶ್ರಾವಣ ಕೃಷ್ಣ ಪಕ್ಷದಿಂದ ಭವ್ಯ ಪೂಜೆ-ಪುನಸ್ಕಾರಗಳು ಇಲ್ಲಿ ನಡೆಯುತ್ತದೆ. ಇನ್ನೂ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಮೊದಲ ಪೂರ್ವಶ್ರಮ ವೆಂಕಟನಾಥ
1595 ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿಯಲ್ಲಿ ಜನಿಸುತ್ತಾರೆ ವೆಂಕಟನಾಥರು ಬಾಲ್ಯದಿಂದಲೂ ಕೂಡ ಬಹಳ ಬುದ್ದಿವಂತ ವ್ಯಕ್ತಿಯಾಗಿರುತ್ತಾರೆ. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಕಾರಣ ಸಂಸಾರದ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ಗುರುರಾಜರ ಮೇಲೆ ಬೀಳುತ್ತದೆ. ಇವರ ಆರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವ ಮಧುರೈನ ಶ್ರೀಲಕ್ಷ್ಮೀನರಸಿಂಹ ಆಚಾರ್ಯ ಅವರ ಬಳಿ ನೆಡೆಯುತ್ತದೆ ತದನಂತರ ಇವರು ಮಧುರೈ ನಿಂದ ಹಿಂತಿರುಗಿ ಬರುತ್ತಾರೆ. ತದನಂತರ ಇವರ ವಿವಾಹವು ಸರಸ್ವತಿ ಎಂಬ ಯುವತುಯ ಜೊತೆ ನಡೆಯುತ್ತದೆ ತದನಂತರ ಇವರು ಕುಂಭಕೋಣಂನಲ್ಲಿ ಬಂದು ವಾಸಮಾಡುತ್ತಾರೆ ಮುಂದೇನಾಯಿತು ಅಂತ ತಿಳಿಯಲು ಕೆಳಗಿನ ವಿಡಿಯೋ ನೋಡಿ.