ಮೇಷ ರಾಶಿ :- ದಿನ ನಿಮ್ಮ ಮನಸ್ಸಿಗೆ ಉತ್ತಮವಾಗಿರುತ್ತದೆ ಸಂಗಾತಿ ಅಂದಿನ ಮನಸ್ತಾಪ ದೂರವಾಗುತ್ತದೆ ಕೆಲಸದಲ್ಲಿ ನೀವು ಆಡುವ ಪ್ರಯತ್ನಗಳು ಇಂದು ಯಶಸ್ವಿಯಾಗುತ್ತದೆ. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ರಾಜಕೀಯ ರವರಿಗೆ ಉತ್ತಮವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 7.40 ರಿಂದ 12.00 ಗಂಟೆಯವರೆಗೆ.
ವೃಷಭ ರಾಶಿ :- ಇಂದು ವಿಷಯಗಳು ನಿಮ್ಮ ಪರವಾಗಿ ಇರುವುದರಿಂದ ತುಂಬಾ ಆರಂಭವಾಗಿರುತ್ತದೆ ಎಲ್ಲಾ ಕೆಲಸವು ನಿಮ್ಮ ಯೋಜನೆ ಪ್ರಕಾರ ಮಾಡಲಾಗುತ್ತದೆ ಉದ್ಯೋಗದಲ್ಲಿರುವವರು ಒಳ್ಳೆ ಸುದ್ದಿಗಳನ್ನು ಕೂಡ ಕಚೇರಿಯಲ್ಲಿ ಕೇಳಬಹುದು. ಸಂಗಾತಿಮಕ್ಕಳಿಂದ ಸಂತೋಷ ಸಿಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 2 ಹತ್ತರವರೆಗೆ
ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.
ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ
ಈ ದಿನದಂದು ಭರಣೀ ನಕ್ಷತ್ರವನ್ನು ಮತ್ತು ಯಮನನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.
ಶ್ಲೋಕ
ಭರಣೀ ಪಾತು ನಕ್ಷತ್ರಂ ಯಮೋ ಯಸ್ಯಾಧಿದೇವತಾ।
ಕಾಲಸ್ವರೂಪೀ ಪ್ರೌಢಶ್ರೀಃ ಧರ್ಮಾಽಧರ್ಮಫಲಪ್ರದಃ॥
ಅರ್ಥ-
ಭರಣೀ ನಕ್ಷತ್ರವು, ಹಾಗು ಭರಣೀ ನಕ್ಷತ್ರದ ಅಧಿದೇವತೆಯಾಗಿರುವ ಮೃತ್ಯು ಸ್ವರೂಪಿಯಾದ, ಅತಿಮಾನುಷ ಶಕ್ತಿಯನ್ನು ಹೊಂದಿರುವ ಹಾಗು ನಾವು ಆಚರಿಸುವ ಧರ್ಮಕಾರ್ಯಗಳಿಗೆ ಮತ್ತು ಅಧರ್ಮ ಕೆಲಸಗಳಿಗೆ ಫಲವನ್ನೀಡುವ ಯಮನು ನಮ್ಮನ್ನು ರಕ್ಷಿಸಲಿ ಇಂದಿನ ಪಂಚಾಂಗ
ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ಪ್ರತಿಪತ್ತಿಥಿಃ
ಭರಣೀನಕ್ಷತ್ರಮ್
ಆಯುಷ್ಮಾನ್ನಾಮಯೋಗಃ
ಕಿಂಸ್ತುಘ್ನಕರಣಮ್
ಭಾನುವಾಸರಃ
ಸೂರ್ಯೋದಯ – 5:59: A.M
ಸೂರ್ಯಾಸ್ತ – 6:34 P.M
ರಾಹುಕಾಲದ ಸಮಯ – 4:30 – 6:00 P.M
ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಮ್|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್|
ಕರಣಾತ್ ಕಾರ್ಯಸಿದ್ಧಿಸ್ಸ್ಯಾತ್ ಪಂಚಾಂಗಫಲಮುತ್ತಮಮ್||
ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.
ಮಿಥುನ ರಾಶಿ :- ಆರೋಗ್ಯದಿಂದ ನಿಮ್ಮ ಅಸಭ್ಯ ಸ್ವಲ್ಪ ಕೆಲವು ತೊಂದರೆಗಳಿಗೆ ಸಿಲುಕಿಸುತ್ತದೆ ಆರೋಗ್ಯದಲ್ಲಿ ತೊಂದರೆ ಇದ್ದರೆ ನೀವು ತವಾದ ವೈದ್ಯರನ್ನು ಸಂಪರ್ಕಿಸಬೇಕು. ಕುಟುಂಬ ಜೀವನದಲ್ಲಿ ಕೆಲವು ಒತ್ತಡಗಳು ಕಾಣಿಸಿಕೊಳ್ಳಬಹುದು. ವೈಯಕ್ತಿಕ ಮತ್ತು ಕುಟುಂಬ ಜೀವನದಲ್ಲಿ ಖುಷಿ ಇರುತ್ತದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – 12.15 ರಿಂದ ಸಂಜೆ 4.30 ರವರೆಗೆ
ಕರ್ಕಾಟಕ ರಾಶಿ :- ಕೆಲಸದ ದೃಷ್ಟಿಯಿಂದ ಈ ದಿನ ಉತ್ತಮವಾಗಿಲ್ಲ ಆರ್ಥಿಕವಾಗಿ ನಿಮ್ಮ ಕೆಲಸದಲ್ಲಿ ಉತ್ತಮ ನಿಮ್ಮ ನಡವಳಿಕೆಗೆ ಹೆಚ್ಚಿನ ಬದಲಾವಣೆ ಉಂಟಾಗಬಹುದು ಮತ್ತು ಖಿನ್ನತೆಗೆ ಒಳಗಾಗುತ್ತೀರಿ. ಇದು ನಿಮ್ಮ ಆರೋಗ್ಯಇದು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ನೂತನ ದಂಪತಿಗಳಿಗೆ ಸುಂದರವಾದ ಸಮಯ ಕಳೆಯುವ ಸಾಧ್ಯತೆ ಇದೆಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 9 ಗಂಟೆವರೆಗೆ
ಸಿಂಹ ರಾಶಿ :- ಈ ರಾಶಿಯ ವಿದ್ಯಾರ್ಥಿಗಳಿಗೆ ತುಂಬ ಶುಭದಿನ ವಾಗಲಿದೆ ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ ಯಾವುದೋ ಒಂದು ಹಳೆಯ ಹೂಡಿಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ ವ್ಯಾಪಾರಿಗಳು ನಿರೀಕ್ಷೆ ತಕ್ಕಂತೆ ಫಲಿತಾಂಶಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ ವ್ಯಾಪಾರಿಗಳು ನಿರೀಕ್ಷೆ ತಕ್ಕಂತೆ ಫಲಿತಾಂಶದಲ್ಲಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5.15 ರವರೆಗೆ.
ಕನ್ಯಾ ರಾಶಿ :- ನೀವು ಒಂಟಿತನ ಮತ್ತು ಖಿನ್ನತೆಗೆ ಒಳಗಾಗುತ್ತೀರಿ ನಿಮ್ಮ ಮನಸ್ಸು ಏಕಾಗ್ರತೆಯಲ್ಲಿ ಇರುವುದಿಲ್ಲ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ವೈವಾಹಿಕ ಜೀವನದಲ್ಲಿ ಅಪಶ್ರುತಿ ಉದ್ಭವವಾಗಬಹುದು. ಹಳೆ ಆಸ್ತಿಯನ್ನು ಮಾರಾಟದ ಬಗ್ಗೆ ಯೋಚಿಸಿದರೆ ಇಂದು ಉತ್ತಮ ಲಾಭ ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಬಿಳಿ ಸಮಯ – ಮಧ್ಯಾಹ್ನ 2:45 ರಿಂದರಿಂದ ಸಂಜೆ 5 ರವರೆಗೆ
ತುಲಾ ರಾಶಿ :- ಇಂದು ನೀವು ಜಾಗೃತರಾಗಿರಬೇಕು ಇದರಿಂದ ನಿಮಗೆ ತೊಂದರೆಗಳು ಹೆಚ್ಚಾಗಬಹುದು ಮನೆಯಲ್ಲಿ ವಿವಿಧ ಮಾತುಗಳಿಂದ ನಿನಗೆ ಸಮಸ್ಯೆಗಳು ಎದುರಾಗಬಹುದು. ಕೆಲಸದ ಜಾಗದಲ್ಲಿ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದು ವಯಕ್ತಿಕ ಜೀವನದಲ್ಲಿ ನಿಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ- ಹಸಿರು ಸಮಯ – ಸಂಜೆ 5 ರಿಂದ8 ಗಂಟೆಯವರೆಗೆ
ವೃಶ್ಚಿಕ ರಾಶಿ :- ಹಣದ ವಿಚಾರದಲ್ಲಿ ದಿನ ಎಷ್ಟು ಉತ್ತಮವಾಗಿಲ್ಲ ನಿಮ್ಮ ಹತಾಶೆಯಿಂದ ಹೇ ಸಮಸ್ಯೆಗಳು ಹೆಚ್ಚಾಗಬಹುದು ನೀವು ಮನೆಯಿಂದ ದೂರವಿದ್ದರೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ನೀವು ಇಂದು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 10.30 ವರೆಗ
ಧನಸ್ಸು ರಾಶಿ :- ನಿಮ್ಮಸಂಭಾಷಣೆಯಲ್ಲಿ ನಿಮ್ಮ ಮಾತಿನ ಮೇಲೆ ಗಮನವಿರಲಿ ಬೇರೆಯವರ ಭಾವನೆಗಳನ್ನು ನೀವು ನೋಯಿಸುತ್ತದೆ ಹಣದ ವಿಚಾರದಲ್ಲಿ ಇಂದು ಒಳ್ಳೆಯ ದಿನವಲ್ಲ. ಸಾಲಕೊಡುವ ಮತ್ತು ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿ ತೆಗೆದುಕೊಳ್ಳಿ ನಿಮ್ಮ ಮೇಲೆ ಮುಂದೆ ವತ್ತಡ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 11 ರಿಂದ 2.40 ರವರೆಗೆ
ಮಕರ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ದಿನದ ಪ್ರಾರಂಭದಲ್ಲಿ ಉತ್ತಮವಾದ ಒಳ್ಳೆ ಸುದ್ದಿಗಳನ್ನು ಕೇಳುತ್ತೀರಿ ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ತುಂಬಿರುತ್ತದೆ. ನಿಮ್ಮ ಪ್ರಿಯತಮೆಯಿಂದ ಅದ್ಭುತವಾದ ಹುಡುಗರೇನೂ ಕೂಡ ತೆಗೆದುಕೊಳ್ಳುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:15 ರಿಂದ 7.30 ರವರೆಗೆ
ಕುಂಭ ರಾಶಿ :- ನಿಮ್ಮ ಸಂಗಾತಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಹಣಕಾಸು ಇಂದು ಹೆಚ್ಚು ವೆಚ್ಚವಾಗುವ ಸಾಧ್ಯತೆ ಇರುತ್ತದೆ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಮಯದಿಂದ ಓದಬೇಕು. ಕೆಲಸದ ಸ್ಥಳದಲ್ಲಿನ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಮಾನಸಿಕವಾಗಿ ಉತ್ಸಾಹವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 12.15ರವರೆಗೆ
ಮೀನ ರಾಶಿ :- ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಎಚ್ಚರದಿಂದಿರಿ ಕಚೇರಿಯಲ್ಲಿ ಆಗುವ ರಾಜಕೀಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಮ ಪ್ರತಿಭೆಯನ್ನು ತೋರಿಸಲು ಇಂದು ಉತ್ತಮವಾದ ಅವಕಾಶ ಸಿಗಲಿದೆ ವ್ಯಾಪಾರಸ್ಥರು ಉತ್ತಮ ಮತ್ತು ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11 15ರಿಂದ 2:30 ರವರೆಗೆ