ನಿಮ್ಮ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯಬೇಕು ಅಂದರೆ ಎಡಮುರಿ ಕಾಯಿ ನಿಂದ ಈ ರೀತಿ ಮಾಡಿ ಅದೃಷ್ಟ ಬದಲಾಗುತ್ತದೆ.ಸಾಮಾನ್ಯವಾಗಿ ಯಾರೂ ವ್ಯಾಪಾರ ಮಾಡುತ್ತಾರೆ ಅಂತವರ ಅಂಗಡಿಯಲ್ಲಿ ವ್ಯಾಪಾರ ತುಂಬಾನೇ ಕಡಿಮೆಯಾಗುತ್ತದೆ ಅಂತವರು ಬಹಳಷ್ಟು ಚಿಂತೆ ಮಾಡುತ್ತಾರೆ. ಏಕೆಂದರೆ ಮೊದಲೆಲ್ಲ ವ್ಯಾಪಾರ ತುಂಬಾ ಚೆನ್ನಾಗಿ ಆಗುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ವ್ಯಾಪಾರ ಆಗುತ್ತಿಲ್ಲ ಎಂಬ ಕೊರಗು ಸಾಮಾನ್ಯವಾಗಿ ಸಾಕಷ್ಟು ವ್ಯಾಪಾರಿಗಳಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ. ಪಕ್ಕದಲ್ಲಿ ಇರುವಂತಹ ಅಂಗಡಿಯಲ್ಲಿ ಚೆನ್ನಾಗಿ ವ್ಯಾಪಾರ ಆಗುತ್ತದೆ ಆದರೆ ನಮ್ಮ ಅಂಗಡಿಯಲ್ಲಿ ಮಾತ್ರ ವ್ಯಾಪಾರ ಚೆನ್ನಾಗಿ ಆಗುವುದಿಲ್ಲ ಇದಕ್ಕೆ ನಾನಾ ರೀತಿಯಾದಂತಹ ಕಾರಣಗಳು ಇರುತ್ತದೆ. ಅದೇನೇ ಕಾರಣ ಇರಲಿ ನಮ್ಮ ಅಂಗಡಿಯಲ್ಲಿ ಮೊದಲಿನಂತೆ ಚೆನ್ನಾಗಿ ವ್ಯಾಪಾರ ಆಗಬೇಕು ಗರಿಷ್ಠ ಲಾಭವನ್ನು ಪಡಿಯಬೇಕು ಅಂತ ನೀವು ಬಯಸಿದರೆ ಖಚಿತವಾಗಿಯೂ ಕೂಡ ನಾವು ಹೇಳುವಂತಹ ಸರಳ ವಿಧಾನವನ್ನು ನೀವು ಚಾಚೂತಪ್ಪದೆ ಮಾಡಿದರೆ ಸತ್ಯವಾಗಿಯೂ ಕೂಡ ನಿಮ್ಮ ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರವಾಗುತ್ತದೆ.
ಈ ಒಂದು ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಾಗುವಂತಹ ಪದಾರ್ಥ ಎಡಮುರಿ ಮತ್ತು ಬಲಮುರಿ ಸಾಮಾನ್ಯವಾಗಿ ಇದು ನಿಮಗೆ ಎಲ್ಲಾ ಕಡೆಯಲ್ಲೂ ಕೂಡ ದೊರೆಯುತ್ತದೆ. ಇದನ್ನು ಸ್ವಲ್ಪ ಹೆಚ್ಚಾಗಿ ತರಬೇಕು ತದನಂತರ ಇವುಗಳಲ್ಲಿ ಯಾವುದು ಉತ್ತಮವಾಗಿರುತ್ತದೆ ಅವುಗಳನ್ನು ಆಯ್ಕೆಮಾಡಿಕೊಳ್ಳಬೇಕು 108 ಎಡಮುರಿ ಮತ್ತು ಬಲಮುರಿ ಗಳು ಬೇಕಾಗುತ್ತದೆ. ಇವುಗಳನ್ನು ತೆಗೆದುಕೊಂಡು ಬಂದು 9 ಎಳೆ ದಾರದಿಂದ 108 ಎಡಮುರಿ ಮತ್ತು ಬಲಮುರಿ ಗಳನ್ನು ಒಟ್ಟಾಗಿ ಸೇರಿಸಿ 9 ಎಳೆ ದಾರದಿಂದ ಇವುಗಳನ್ನು ಕಟ್ಟಬೇಕು. ತದನಂತರ ಇದಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಬೇಕು ಒಂದು ಬಟ್ಟಲಿನಲ್ಲಿ ಇದನ್ನು ಇಟ್ಟು ಇದರ ಸುತ್ತಲೂ ಕೂಡ ಹೂವನ್ನು ಹಾಕಬೇಕು.
ತದನಂತರ ಇದನ್ನು ಮೊದಲು ಗಣೇಶನಿಗೆ ಅರ್ಪಣೆ ಮಾಡಿ ಪೂಜೆಯನ್ನು ಮಾಡಬೇಕು ಗಣೇಶನಿಗೆ ಪೂಜೆ ಮಾಡಿದ ನಂತರ ಇದನ್ನು ಶ್ರೀ ಮಹಾಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ದೇವಿಗೂ ಕೂಡ ಅರ್ಪಣೆ ಮಾಡಿ ಮನಸೋ ಇಚ್ಚೆವಾಗಿ ಪೂಜೆ ಮಾಡಬೇಕು. ತದನಂತರ ಇದನ್ನು ನೀವು ವ್ಯಾಪಾರ ಮಾಡುವಂತಹ ಗಲ್ಲಾ ಪೆಟ್ಟಿಗೆಯಲ್ಲಿ ಅಥವಾ ನೀವು ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಯಾವುದಾದರು ದೇವರ ಫೋಟೋ ಇದ್ದರೆ ಅಲ್ಲಿ ಇಡಬೇಕು ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರ ವೃದ್ಧಿಯಾಗುತ್ತದೆ ಅಧಿಕ ಲಾಭ ದೊರೆಯುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಒಂದು ಬಾರಿ ಇದಕ್ಕೆ ನೀವು ಮತ್ತೊಮ್ಮೆ ಶಕ್ತಿಯನ್ನು ತುಂಬಬೇಕು. ಅಂದರೆ ಇದಕ್ಕೆ ಕೆಲವೊಂದು ಶಕ್ತಿ ಮಂತ್ರಗಳನ್ನು ಪಡಿಸಬೇಕಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458