2022 ರ ಮೇ ತಿಂಗಳ ಧನಸ್ಸು ರಾಶಿಯ ಗೋಚಾರ ಫಲ ಯಾವ ರೀತಿ ಇದೆ ನೋಡಿ. ಈ ತಿಂಗಳು ಯಾವ ಗ್ರಹ ಯಾವ ಸಂಚಾರ ಆಗುತ್ತದೆ ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕಾಗುತ್ತದೆ 15ನೇ ತಾರೀಕು ರವಿ ಗ್ರಹವು ವೃಷಭ ರಾಶಿಗೆ ಸಂಚಾರ ಆಗುವುದನ್ನು ನಾವು ಇಲ್ಲಿ ನೋಡಬಹುದಾಗಿದೆ. 18 ನೇ ತಾರೀಕು ಕುಜ ಗ್ರಹವು ಮೀನಾ ರಾಶಿಗೆ ಬದಲಾವಣೆಯಾಗಿರುವುದನ್ನು ನೋಡಬಹುದಾಗಿದೆ ಹಾಗೂ 24 ನೇ ತಾರೀಕು ಮೇಷ ರಾಶಿಗೆ ಶುಕ್ರನು ಪ್ರವೇಶವನ್ನು ಪಡೆಯಲಿದ್ದಾರೆ. ಈ ಮೂರು ಪ್ರಮುಖವಾದ ಬದಲಾವಣೆಗಳು ಮೇ ತಿಂಗಳಿನಲ್ಲಿ ತಿರುಗುವುದನ್ನು ನಾವು ನೋಡಬಹುದಾಗಿದೆ. ಇದರ ಆಧಾರದ ಮೇಲೆ ಧನಸ್ಸು ರಾಶಿಯವರು ಮೇ ತಿಂಗಳ ಯಾವ ರೀತಿಯಾದಂತಹ ಫಲಾನುಫಲ ಗಳನ್ನು ಪಡೆಯುತ್ತಾರೆ ಎಂಬುವುದನ್ನು ನೋಡಬಹುದಾಗಿದೆ.ಧನು ರಾಶಿಯ ರಾಶ್ಯಾಧಿಪತಿ ಆದಂತಹ ಗುರುಗ್ರಹವು ಚತುರ್ದಶಿ ಪ್ರವೇಶ ಪಡೆದಿರುವುದನ್ನು ನಾವು ನೋಡಬಹುದಾಗಿದೆ ಈಗ ತನ್ನ ಸ್ವಕ್ಷೇತ್ರ ಆದಂತಹ ಮೀನರಾಶಿಗೆ ಪ್ರವೇಶವನ್ನು ಪಡೆದಿದ್ದಾನೆ. ಇನ್ನು ಧನು ರಾಶಿಗೆ ಅಧಿಪತಿ ಆದಂತಹ ಗುರು ಅಲ್ಲೇ ಇರುವುದರಿಂದ ಈ ಒಂದು ರಾಶಿಯವರು ಈ ತಿಂಗಳು ಸ್ವಲ್ಪ ಮಿಶ್ರಫಲಗಳನ್ನು ಪಡೆಯಲಿದ್ದಾರೆ ಎಂಬುದು ತಿಳಿದುಬಂದಿದೆ.
ಚತುರ್ಥ ಗುರು ಅಷ್ಟೊಂದು ಒಳ್ಳೆಯದಲ್ಲ ಹಾಗಾಗಿ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗಬಹುದು ನೀವು ಗುರುರಾಯರ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ನಿಮ್ಮ ರಾಶಿಯ ಅಧಿಪತಿ ಗುರು ಆಗಿದ್ದರೂ ಕೂಡ ಅವನು ನಿಮಗೆ ಕೆಲವೊಂದಷ್ಟು ತೊಂದರೆಗಳನ್ನು ಈ ತಿಂಗಳಲ್ಲಿ ನೀಡಬಹುದು. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಕೂಡ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೂ ಕೂಡ ಸ್ವಲ್ಪ ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.ಈ ತಿಂಗಳು ಧನುರಾಶಿಯವರಿಗೆ ಉದರಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಕಂಡುಬರುತ್ತದೆ ಎಂಬುದು ತಿಳಿದುಬಂದಿದೆ ಅಂದರೆ ಅಜೀರ್ಣ ಸಮಸ್ಯೆ ಅಥವಾ ನೀವು ತಿಂದ ಆಹಾರ ಜೀರ್ಣ ಆಗದೆ ಇರುವುದು ಅಥವಾ ಆಹಾರ ಪದ್ಧತಿಯಲ್ಲಿ ಸ್ವಲ್ಪ ಏರುಪೇರು ಆಗಿರುವುದು ಈ ರೀತಿಯಾದಂತಹ ಗುಣಲಕ್ಷಣಗಳು ಈ ತಿಂಗಳಿನಲ್ಲಿ ಕಂಡುಬರುತ್ತದೆ. ಹಾಗಾಗಿ ನೀವು ಸೇವನೆ ಮಾಡುವಂತಹ ಆಹಾರದ ಬಗ್ಗೆ ನೀವು ವಿಶೇಷವಾಗಿ ಗಮನವನ್ನು ಹರಿಸಬೇಕಾಗುತ್ತದೆ ಇದೇ ರೀತಿಯ ಇನ್ನಷ್ಟು ಮಾಹಿತಿಯನ್ನು ತಿಳಿಯಬೇಕಾದರೆ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಮೇ ತಿಂಗಳು ಯಾವ ರೀತಿಯಾದಂತಹ ಫಲಾನುಫಲಗಳು ನಿಮಗೆ ದೊರೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ತಿಳಿಸಲಾಗಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458.ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458.