ಮಚ್ಚಾ ನಾನ್ ಬದುಕಬೇಕಾ ? ಆ ದೇವರಿಗೆ ಕಣ್ಣಿಲ್ವಾ ಇಂಥ ಹುಡುಗನಿಗೆ ಈ ಹುಡಿಗೀನಾ..ಎನ್ನುವವರು ನೋಡಲೆಬೇಕು » Karnataka's Best News Portal

ಮಚ್ಚಾ ನಾನ್ ಬದುಕಬೇಕಾ ? ಆ ದೇವರಿಗೆ ಕಣ್ಣಿಲ್ವಾ ಇಂಥ ಹುಡುಗನಿಗೆ ಈ ಹುಡಿಗೀನಾ..ಎನ್ನುವವರು ನೋಡಲೆಬೇಕು

ಇವನನ್ನು ಹಿಯ್ಯಾಳಿಸಿದವರು ಇವನ್ಯಾರು ಅಂತ ತಿಳಿದು ಒಂದು ಕ್ಷಣ ದಂಗಾಗಿದ್ರು!!ನಮಸ್ತೆ ಸ್ನೇಹಿತರೆ ಪ್ರಸ್ತುತ ಈ ಸೋಶಿಯಲ್ ಮಿಡಿಯಾ ಅನ್ನುವುದು ಈ ಆಧುನಿಕ ಸಮಾಜದಲ್ಲಿ ಎಂತಹ ಪ್ರಭಾವ ಬೀರುತ್ತದೆ ಅಂದರೆ ರಾತ್ರೋರಾತ್ರಿಯಲ್ಲಿ ಹೀರೋ ಆಗಬಹುದು ಆದರೆ ಅದೇ ಸೋಶಿಯಲ್ ಮಿಡಿಯಾ ಇಂದ Zeroಗೂ ಸಹ ಬಂದಿದ್ದಾರೆ ಇದು ಕೆಲವರಿಗೆ ರಾಜಮಾರ್ಯದೆಯನ್ನು ಕೊಟ್ಟರೆ ಇನ್ನೂ ಕೆಲವರಿಗೆ ಇರುವ ಮಾರ್ಯಾದೆಯನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತದೆ ಹೀಗಾಗಿ ಸೋಶಿಯಲ್ ಮಿಡಿಯಾ ಅನ್ನುವುದು ಹಾವು ಏಣಿ ಆಟ ಇದ್ದಂತೆ ಅದೃಷ್ಟ ಇದ್ದರೆ ಏಣಿ ಸಿಗುತ್ತೆ ಇಲ್ಲ ಅಂದರೆ ಹಾವಿನ ಕಡಿತಕ್ಕೆ ಒಳಗಾಗಬೇಕಾಗುತ್ತದೆ ಸೋಶಿಯಲ್ ಮೀಡಿಯಾ ಎಷ್ಟು ವಿಚಿತ್ರ ಅನ್ನೋದಕ್ಕೆ ಕೆಲವು ವರ್ಷಗಳಿಂದಲೂ ಕೂಡ ಒಂದು ಸುಂದರ ಜೋಡಿಯ ಚಿತ್ರವೊಂದು ಅಂತರ್ಜಾಲದಲ್ಲಿ ಹರಿದಾಡಿ.ಈ ಚಿತ್ರದಲ್ಲಿ ಹುಡುಗನ ಕಪ್ಪು ವರ್ಣಕ್ಕೆ ಅನೇಕರು ಟ್ರೋಲ್ ಗಳನ್ನು ಸಹ ಮಾಡಿದ್ದರು ಈ ಜೋಡಿಯ ಅಸಲಿ ಕಥೆಯನ್ನು ತಿಳಿದುಕೊಳ್ಳೋಣ ಈತನ ಹೆಸರು ಅಟ್ಲಿಕುಮಾರ್ ಆದರೆ ಈತನ ನಿಜವಾದ ಹೆಸರು ಅರುಣ್ ಕುಮಾರ್ ಈತ 1980ರ ಸೆಪ್ಟೆಂಬರ್ ನಲ್ಲಿ ತಮಿಳುನಾಡಿನ ಮಧುರೈ ಎಂಬಲ್ಲಿ ಜನಿಸುತ್ತಾನೆ .

ಈತ ಇಲ್ಲಿಯವರೆಗೂ ನಿರ್ದೇಶನ ಮಾಡಿರುವುದು ಕೇವಲ 9 ಚಿತ್ರಗಳನ್ನು ಮಾತ್ರ ಅದರಲ್ಲಿ ಬಹುತೇಕ ಚಿತ್ರಗಳು ಬ್ಲಾಕ್ ಬಸ್ಟರ್ ಗಳಾಗಿವೆ ಈತನ ಎಷ್ಟೋ ಚಿತ್ರಗಳು ತಮಿಳುನಾಡಿನ ದೊಡ್ಡದೊಡ್ಡ ಸ್ಟಾರ್ ನಟರಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಅನ್ನು ನೀಡುವಲ್ಲಿ ಯಶಸ್ವಿಯಾಗಿದೆ ಈ ಅಟ್ಲಿ Carrier ಮೊದಲು ಅಸಿಸ್ಟೆಂಟ್ ನಿರ್ದೇಶನದ ವಿಭಾಗದಿಂದ ಶುರುವಾಯಿತು ಇದು ತಮಿಳಿನ ಲೆಜೆಂಡರಿ ನಿರ್ದೇಶಕರಾದಂತಹ ಶಂಕರ್ ಅವರ ಜೊತೆ ಸಹಾಯಕನಾಗಿ ಕೆಲಸ ಮಾಡಿದ್ದರು.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಸರಿಸುಮಾರು ಐದು ವರ್ಷಗಳ ಕಾಲ ಶಂಕರ್ ಅವರ ಗರಡಿಯಲ್ಲಿ ಸಹಾಯಕನಾಗಿದ್ದ ಅಟ್ಲಿ ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ವಾದಂತಹ ರೋಬೋ ಚಿತ್ರ ಹಿಂದೆಯೂ ಸಹ ಕೆಲಸ ಮಾಡಿದ್ದರು ಬಳಿಕ 2012ರಲ್ಲಿ ಹಿಂದಿಯ ಸೂಪರ್ ಹಿಟ್ ಚಿತ್ರ ವಾದಂತಹ 3 Idiots ಎಂಬ ಚಿತ್ರ ತಮಿಳಿಗೆ ನನ್ಬನ್ ಎಂಬ ಹೆಸರಲ್ಲಿ ರಿಮೇಕ್ ಆದಾಗ ಚಿತ್ರ ಕೂಡ ಅಟ್ಲಿ ಅಸಿಸ್ಟೆಂಟ್ ಆಗಿ ಕೆಲಸವನ್ನು ಮಾಡಿದ್ದರು 2013ರಲ್ಲಿ ಅಟ್ಲಿ ಸ್ವತಃ ತಾನೇ ಒಂದು ಕಥೆಯನ್ನು ರಚನೆ ಮಾಡಿ ಅದನ್ನು ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಾವೇ ಸ್ವತಃ ನಿರ್ದೇಶನ ಮಾಡಿದರು ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ ಚಿತ್ರವಾಗಿ ತೆಲುಗಿನಲ್ಲೂ ಸಹ ಅನೇಕರ ಮೆಚ್ಚುಗೆ ಚಿತ್ರ ಅದಾಗಿತ್ತು ಆ ಚಿತ್ರದ ಹೆಸರು ರಾಜ ರಾಣಿ ತಮಿಳಿನ ಆರ್ಯ ನಯನತಾರ ಮುಂತಾದ ಸ್ಟಾರ್ ನಟರುಗಳಿಂದ ಕೂಡಿದ್ದ ಈ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನವನ್ನು ಕಂಡಿತ್ತು.

[irp]


crossorigin="anonymous">