ಶ್ರೀ ರಾಮಚಂದ್ರ ಚಿತ್ರದ ನಟಿ ಮೋಹಿನಿ ಅವರ ಜೀವನ ಈಗ ಹೇಗಿದೆ ನೋಡಿ.ಜೀವನ ಎಂಬುದು ಯಾವಾಗ ಹೇಗೆ ಬೇಕಾದರೂ ಕೂಡ ಬದಲಾಗಬಹುದು ಅದಕ್ಕೆ ಸಾಕ್ಷಿ ನಮ್ಮ ಕಣ್ಣೆದುರಿಗೆ ಬಹಳಷ್ಟು ನಟಿಯರ ಬದುಕು ಕಂಡುಬರುತ್ತದೆ ಅದರಲ್ಲಿಯೂ ಕೂಡ ಮೋಹಿನಿ ಅವರ ಸ್ಥಿತಿ ಯಾವ ಶತ್ರುಗಳಿಗೂ ಕೊಡ ಬೇಡ. ಶ್ರೀರಾಮಚಂದ್ರ, ಗಡಿಬಿಡಿ ಹಾಗೂ ಲಾಲಿ ಹೀಗೆ ಕನ್ನಡದ ಬಹುತೇಕ ಸಿನಿಮಾಗಳಲ್ಲಿ ನಟನೆ ಮಾಡಿದಂತಹ ನಟಿ ಮೋಹಿನಿ ಯವರು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ತಮ್ಮ ಅಮೋಘ ನಟನೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಈವರೆಗೂ ಕೂಡ ಸುಮಾರು 80ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿರುವಾಗಲೆ 1999 ರಲ್ಲಿ ಇಂಜಿನಿಯರ್ ಆಗಿದ್ದ ಭರತ್ ಕೃಷ್ಣ ಸ್ವಾಮಿ ಜೊತೆ ಮದುವೆ ಆಗುತ್ತಾರೆ ನಂತರವು ಸಾಕಷ್ಟು ಅವಕಾಶಗಳು ಬರುತ್ತವೆ ಆದರೆ ಅವರು ಪತಿಯ ಜೊತೆ ವಿದೇಶಕ್ಕೆ ಹೋಗಿ ನೆಲೆಸುತ್ತಾರೆ.
ಈ ಮೂಲಕ ಸಿನಿಮಾ ಇಂಡಸ್ಟ್ರಿಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಅನಂತರ 2004 ರಲ್ಲಿ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಮರಳಿ ಬಂದು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸುತ್ತಾರೆ. ನಂತರ 2011 ರಲ್ಲಿ ಮಲೆಯಾಳಂ ಬಾ಼ಷೆಯಲ್ಲಿ ಒಂದು ಸಿನಿಮಾಗಳಲ್ಲಿ ಮಾಡುತ್ತಾರೆ ಇದು ಅವರ ಕೊನೆಯ ಚಿತ್ರ. ತದನಂತರ ಇವರು ತಮ್ಮ ಪತಿಯ ಜೊತೆ ಅಮೆರಿಕಾಗೆ ಹೋಗುತ್ತಾರೆ ನಂತರ ಇವರಿಗೆ ಮೊದಲ ಮಗುವಿಗೆ ಜನನವಾಗುತ್ತದೆ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಇವರಿಗೆ ತೀವ್ರವಾದ ಕಾಲು ನೋವು ಉಂಟಾಗುತ್ತದೆ. ಇದನ್ನು ನೋಡಿದಂತಹ ಗಂಡನ ಮನೆಯವರು ಇಷ್ಟು ಸೊರಗಿ ಹೋಗಿರುವಂತಹ ಹುಡುಗಿ ನಮಗೆ ಬೇಡ ಇವಳನ್ನು ಬಿಟ್ಟು ಬೇರೆಯವರನ್ನು ಮದುವೆಯಾಗು ಅಂತ ಗಂಡನಿಗೆ ಒತ್ತಾಯ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.
ಇವರು ಮೊದಲನೆ ಮಗುವಾದ ಮೇಲೆ ಎರಡನೇ ಮಗು ಹುಟ್ಟುವ ಸಮಯದಲ್ಲಿ ಇವರಿಗೆ ಇದ್ದಕ್ಕಿದ್ದಂತೆ ಎದ್ದು ಓಡಾಡಲು ಸಾಧ್ಯವಾಗದಷ್ಟು ವಿಪರೀತ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಎಲ್ಲ ರೀತಿಯ ಚಿಕಿತ್ಸೆಗಳನ್ನು ಪಡೆಯುತ್ತಾರೆ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ ಅದರೂ ಫಲಕಾರಿ ಆಗುವುದಿಲ್ಲ. ಇದನ್ನು ನೋಡುತ್ತಿದ್ದ ಗಂಡನ ಮನೆಯವರಿಂದ ತಿರಸ್ಕಾರ ಉಂಟಾಗುತ್ತದೆ ಅವರ ಗಂಡ ಕೂಡ ಚುಚ್ಚು ಮಾತುಗಳನ್ನು ಆಡುತ್ತಾರೆ ಜೊತೆಗೆ ಅವರಿಗೆ ಹಿಂಸೆ ಆಗುವ ಹಾಗೆ ಅವರ ಗಂಡ ಹಾಗು ಅತ್ತೆ ಕೂಡ ಮಾತನಾಡಲು ಪ್ರಾರಂಭಿಸುತ್ತಾರೆ. ವಿಚ್ಚೇದನ ಪಡೆಯುವ ಹಂತಕ್ಕೆ ಹೋಗುತ್ತದೆ ಆ ಸಂದರ್ಭದಲ್ಲಿ ಮೋಹಿನಿ ಅವರು ಕ್ರಿಶ್ಚಿಯನ್ ಧರ್ಮದ ಬಗ್ಗೆ ತಿಳಿದು ಆ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458