ಶಕ್ತಿಶಾಲಿ ಶಿವನ ನೇರ ಅನುಗ್ರಹದಿಂದ ಈ 4 ರಾಶಿಗೆ ವಿಶೇಷ ಧನಲಾಭ,ಖರ್ಚು ಕಡಿಮೆಯಾಗಲಿದೆ ಭೂ ಸಮಸ್ಯೆ ಮುಗಿದು ಅದೃಷ್ಟ ಪ್ರಾಪ್ತಿ..

ದಿನ ಭವಿಷ್ಯ ಸೋಮವಾರ 02 ಮೇ 2022

WhatsApp Group Join Now
Telegram Group Join Now

ಮೇಷ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ಕೆಲಸ ಮಾಡುತ್ತಿದ್ದರೆ ಉತ್ತಮ ಬದಲಾವಣೆ ಏನಾದರೂ ಬಯಸುತ್ತಿದ್ದರೆ ನೀವು ಕೊಡುಗೆ ಕೂಡ ಪಡೆಯಬಹುದು. ವ್ಯವಹಾರಸ್ಥರು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9 ರಿಂದ 10 ರವರೆಗೆ.

ವೃಷಭ ರಾಶಿ :- ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ ವೈಯಕ್ತಿಕ ಜೀವನದಲ್ಲಿ ಮನೆಯ ವಾತಾವರಣ ಏರು-ಪೇರು ಕಾರಣವಾಗಬಹುದು ಹಣದ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಲಿದೆ. ಧಾನ್ಯ ವ್ಯಾಪಾರ ಮಾಡುವವರು ಉತ್ತಮವಾದ ಲಾಭ ಉದ್ಯೋಗಸ್ಥರು ಕಚೇರಿಯಲ್ಲಿ ಚಿಕ್ಕ ಕೆಲಸವನ್ನು ಎಚ್ಚರದಿಂದ ಮಾಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಗುಲಾಬಿ ಸಮಯ – ಬೆಳಗ್ಗೆ 8.45 ರಿಂದ 12 ಗಂಟೆಯವರೆಗೆ.
ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.

ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ

ಈ ದಿನದಂದು ಕೃತ್ತಿಕಾ ನಕ್ಷತ್ರವನ್ನು ಮತ್ತು ಅಗ್ನಿದೇವನನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.

ಶ್ಲೋಕ
ಕೃತ್ತಿಕಾ ಪಾತು ನಕ್ಷತ್ರಮ್ ಅಗ್ನಿರಸ್ಯಾಧಿದೇವತಾ
ಆದಿಮಂ ಸರ್ವರಕ್ಷಾಣಾಂ ಜ್ಞೇಯಂ ತದ್ಧಿ ಸದಾಬುಧೈಃ

ಅರ್ಥ-
ಕೃತ್ತಿಕಾ ನಕ್ಷತ್ರವು, ಹಾಗು ಕೃತ್ತಿಕಾ ನಕ್ಷತ್ರದ ಅಧಿದೇವತೆಯಾಗಿರುವ ಸರ್ವರಕ್ಷಕರಲ್ಲಿಯೂ ಪ್ರಥಮನಾದ, ಅಗ್ನಿದೇವನು ನಮ್ಮನ್ನು ರಕ್ಷಿಸಲಿ.

ಇಂದಿನ ಪಂಚಾಂಗ

ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ದ್ವಿತೀಯಾತಿಥಿಃ
ಕೃತ್ತಿಕಾನಕ್ಷತ್ರಮ್
ಸೌಭಾಗ್ಯನಾಮಯೋಗಃ
ಬಾಲವಕರಣಮ್
ಸೋಮವಾಸರಃ
ಸೂರ್ಯೋದಯ – 05:59 A.M
ಸೂರ್ಯಾಸ್ತ – 6:34 P.M
ರಾಹುಕಾಲದ ಸಮಯ – 7:30 – 9:00 A.M

ಪಂಚಾಂಗ ಶ್ರವಣವನ್ನು ಮಾಡುವವರಿಗಾಗಿ ಮಾಡಿರುವ ವಿಶೇಷ ವೀಡಿಯೋ.

ಪ್ರತಿನಿತ್ಯ ಪಂಚಾಂಗ ಶ್ರವಣದಿಂದ ಏನು ಲಾಭ?

ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗಫಲಮುತ್ತಮಮ್||

ಅರ್ಥ – ತಿಥಿಯಿಂದ ಐಶ್ವರ್ಯವು ಲಭಿಸುವುದು, ವಾರದಿಂದ ಆಯುಷ್ಯದ ಹೆಚ್ಚಳವಾಗುವುದು, ನಕ್ಷತ್ರದಿಂದ ಪಾಪದ ನಿವಾರಣೆಯಾಗುವುದು, ಯೋಗದಿಂದ ರೋಗಗಳ ನಿವಾರಣೆಯಾಗುವುದು, ಕರಣದಿಂದ ಎಲ್ಲ ಕೆಲಸಗಳೂ ಸುಲಭವಾಗುವವು ಆದ್ದರಿಂದ ಈರೀತಿ ಉತ್ತಮ ಫಲಗಳನ್ನೊಳಗೊಂಡ ಪಂಚಾಂಗವನ್ನು ನಾವು ಕೇಳಿ ಧನ್ಯರಾಗೋಣ.

ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.

ಮಿಥುನ ರಾಶಿ :- ವಸ್ತು ಸೌಕರ್ಯವೂ ಹೆಚ್ಚಾಗುತ್ತದೆ ಮನೆಗೆ ಯಾವುದೇ ಒಂದು ಅಮೂಲ್ಯ ವಸ್ತುವನ್ನು ಖರೀದಿಸಬಹುದು ಹಾರ್ಡ್ ವೇರ್ ಕೆಲಸ ಮಾಡುವವರಿಗೆ ಇಂದು ಪ್ರಯೋಜನಕಾರಿ ದಿನವಾಗಲಿದೆ. ಉದ್ಯಮಿಗಳಿಗೆ ಕೆಲಸದ ಹೊರೆ ಹೆಚ್ಚಾಗಬಹುದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.30 ರಿಂದ 10 30ರವರೆಗೆ

ಕರ್ಕಾಟಕ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ನಿರೀಕ್ಷೆಯನ್ನು ಇಂದು ಇಂದು ಹೆಚ್ಚು ಶ್ರಮ ವಹಿಸಬೇಕು ಮಾರ್ಕೆಟಿಂಗ್ ಕೆಲಸ ಮಾಡುವವರಿಗೆ ಕಷ್ಟಕರ ದಿನವಾಗಲಿದೆ. ಹಣದ ವಿಚಾರದಲ್ಲಿ ಇಂದು ಮಿಶ್ರ ಫಲಿತಾಂಶ ವಿರುತ್ತದೆ ಆದಾಯ ಉತ್ತಮವಾಗಿದ್ದರೂ ಖರ್ಚು ಹೆಚ್ಚಾಗಿರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 2.30 ರವರೆಗೆ.

ಸಿಂಹ ರಾಶಿ :- ನೌಕರಸ್ಥರಿಗೆ ಇಂದು ಉತ್ತಮ ದಿನವಲ್ಲ ಯಾವುದೇ ಒಂದು ಹಳೆಯ ಕಾನೂನು ವಿಚಾರ ಇಂದು ನಿಮ್ಮ ಕೆಲಸಕ್ಕೆ ತೊಂದರೆ ಆಗಬಹುದು ಹಣದ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ. ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ವಿವಾದಾತ್ಮಕ ಚಿಂತನೆಗಳನ್ನು ಹಂಚಿಕೊಳ್ಳಬೇಡಿ ಆರೋಗ್ಯದ ಬಗ್ಗೆ ಹೇಳುವುದಾದರೆ ದೀರ್ಘಕಾಲ ಹಸಿವಿನಿಂದ ಇರುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಿಗ್ಗೆ 6:15 ರಿಂದ 7.30 ರವರೆಗೆ.

ಕನ್ಯಾ ರಾಶಿ :- ಕೆಲಸಗಾರರಿಗೆ ಇಂದು ಅನೇಕ ಜವಾಬ್ದಾರಿಗಳು ಹೆಚ್ಚಾಗಬಹುದು ಆದರೂ ಇಂದು ಧೈರ್ಯದಿಂದ ಮುಂದಾಗುತ್ತಿದೆ ಸಕಾರಾತ್ಮಕ ಲೋಚನೆಯಿಂದ ಇರುತ್ತೀರಿ. ಇಂದು ನಿಮ್ಮ ಬಾಸ್ ಕಠಿಣ ಶ್ರಮವನ್ನು ಕೂಡ ಗಮನಿಸುತ್ತಾರೆ ವ್ಯಾಪಾರಸ್ಥರು ಇಂದು ಉತ್ತಮ ಲಾಭಗಳಿಸಲು ಅವಕಾಶ ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 12.15ರವರೆಗೆ.

ತುಲಾ ರಾಶಿ :- ಇಂದು ನಿಮ್ಮ ಸ್ನೇಹಿತರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತಿರಿ ಇಂದು ನೀವು ಯಾವುದೇ ಒಂದು ಪ್ರಮುಖ ವಿಚಾರವನ್ನು ಚರ್ಚಿಸಬಹುದು. ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮ ದಿನವಲ್ಲ ಸಂಗತಿಯೊಂದಿಗೆ ಸ್ವಲ್ಪ ಕಠಿಣ ವರ್ತನೆ ಇರಬಹುದು ನಿಮಗೆ ಸ್ವಲ್ಪ ಗೊಂದಲ ಉಂಟಾಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.45 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನೀವು ಆರಾಮವಾಗಿ ಇರುತ್ತೀರಿ ಮತ್ತು ನಿಮ್ಮ ದಿನವನ್ನು ವಿನೋದದಿಂದ ಕಳೆಯುತ್ತೀರಿ ಮನೆಯ ಹಿರಿಯರಿಂದ ಆಶೀರ್ವಾದ ಪಡೆಯುತ್ತೀರಿ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ- ನೇರಳೆ ಸಮಯ – ಬೆಳಗ್ಗೆ 11 15ರಿಂದ 12.30 ರವರೆಗೆ.

ಧನಸು ರಾಶಿ :- ಪಾಲುದಾರಿಕೆಯ ವ್ಯಾಪಾರ ಮಾಡುತ್ತಿರುವವರಿಗೆ ಇಂದು ನಷ್ಟ ಅನುಭವಿಸುವ ಸಾಧ್ಯತೆ ಇದೆ ಹಣದ ದೃಷ್ಟಿಯಿಂದ ಇಂದು ದುಬಾರಿ ದಿನವಾಗಲಿದೆ. ಕುಟುಂಬ ಜೀವನದ ಪರಿಸ್ಥಿತಿಯಲ್ಲಿ ಸಾಮಾನ್ಯ ದಿನವಾಗಿರುತ್ತದೆ ಮನಸ್ಸಿನಲ್ಲಿ ಆಗುತ್ತಿರುವ ಗೊಂದಲದಿಂದ ಆಪ್ತರೊಂದಿಗೆ ಪರಿಹಾರ ಕೇಳುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5.30 ರಿಂದ 8:45 ವರೆಗೆ.

ಮಕರ ರಾಶಿ :- ಮನೆಯಲ್ಲಿ ವಯಸ್ಸಾದವರು ಇದ್ದರೆ ಅವರ ಮೇಲೆ ಕಾಳಜಿಯನ್ನು ವಹಿಸಿ ಸಂಗಾತಿಯೊಂದಿಗಿನ ಸಂಬಂಧ ಕ್ಷೀಣಿಸುವುದರಿಂದ ಮನೆಯ ವಾತಾವರಣ ಬದಲಾಗುತ್ತಿರುತ್ತದೆ. ನಿಮ್ಮ ಕೋಪ ಮತ್ತು ಮಾತುಗಳನ್ನು ನಿಯಂತ್ರಿಸಬೇಕು ತೈಲದ ವ್ಯಾಪಾರಿಗಳು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15ರವರೆಗೆ.

ಕುಂಭ ರಾಶಿ :- ವೈವಾಹಿಕ ಜೀವನದಲ್ಲಿ ತೊಂದರೆ ಎದುರಾಗಿದ್ದರೆ ನಿಮ್ಮ ಮಾತುಗಳಿಂದ ಅದನ್ನು ಪರಿಹಾರ ಗೊಳಿಸಿ ಇಂದು ನಿಮ್ಮ ನಡುವೆ ಎಲ್ಲವೂ ಸಾಮಾನ್ಯ ವಾಗುವ ಸಾಧ್ಯತೆ ಇದೆ. ಹಣದ ಪರಿಸ್ಥಿತಿ ಬಲವಾಗಿರುತ್ತದೆ ಕಬ್ಬಿಣದ ವ್ಯಾಪಾರಿಗಳು ಎಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಉದ್ಯಮಿಗಳಿಗೆ ಇಂದು ಕಾರ್ಯನಿರತ ದಿನವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ನೀವು ವ್ಯಾಪಾರಿಗಳ ಆಗಿದ್ದರೆ ಹೊಸ ಹೂಡಿಕೆ ಏನಾದರೂ ಮಾಡುತ್ತಿದ್ದರೆ ಅನುಭವಸ್ಥರ ವ್ಯಕ್ತಿಗಳನ್ನು ಕೇಳಿ ನಿರ್ಧಾರವನ್ನು ತೆಗೆದುಕೊಳ್ಳಿ ಬಟ್ಟೆ ವ್ಯಾಪಾರಿಗಳು ಇಂದು ಆರ್ಥಿಕವಾಗಿ ಲಾಭ ಪಡೆಯಲಿದ್ದೀರಿ. ಉದ್ಯಮಿಗಳಿಗೆ ಇಂದು ಮುಖ್ಯವಾದ ದಿನವಾಗಲಿದೆ ನಿಮ್ಮ ಆದಾಯವೂ ಕೂಡ ಹೆಚ್ಚಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 5.30 ರಿಂದ 8:45 ರವರೆಗೆ.

[irp]