ಸಿಂಹ ರಾಶಿಯ ಮೇ 2022 ರ ತಿಂಗಳ ಭವಿಷ್ಯ!
2022 ರ ಮೇ ತಿಂಗಳಲ್ಲಿ ಬರುವ ಸಿಂಹ ರಾಶಿಯ ರಾಶಿ ಫಲ ಹೇಗಿದೆ, ಯಾವ ರೀತಿಯ ನಕಾರಾತ್ಮಕ ಮತ್ತು ಸಕಾರಾತ್ಮಕ ಫಲಗಳಿವೆ, ಎದುರಾಗುವ ಸಮಸ್ಯೆಗಳೇನು? ಆ ಸಮಸ್ಯೆಗಳಿಗೆ ಪರಿಹಾರವೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಮೇ ತಿಂಗಳಲ್ಲಿ ಬರುವ ಸಿಂಹ ರಾಶಿ ಅವರ ಜನ್ಮ ನಕ್ಷತ್ರವು ಮಘ ನಕ್ಷತ್ರದ ನಾಲ್ಕು ಚರಣಗಳು, ಪುಬ ನಕ್ಷತ್ರದ ನಾಲ್ಕು ಚರಣಗಳು, ಉತ್ತರ ನಕ್ಷತ್ರದ ಮೊದಲನೇ ಚರಣಕ್ಕೆ ಸೇರಿರುವಂತಹದು. ಈ ಸಿಂಹ ರಾಶಿ ಅವರ ಅದೃಷ್ಟ ಬಣ್ಣ ಕೆಂಪು ಮತ್ತು ಗುಲಾಬಿ ಆಗಿದ್ದರೆ ಅದೃಷ್ಟ ದೇವತೆ ಸೂರ್ಯ ನಾರಾಯಣ ಸ್ವಾಮಿ ಆಗಿರುತ್ತದೆ.ಈ ರಾಶಿ ಅವರ ವಿಶೇಷ ಗುಣ ಎಂತಹದ್ದು ಎಂದರೆ ಮಹತ್ವಾಕಾಂಕ್ಷಿಗಳು ಭೋಗಿಗಳು ಆಗಿರುತ್ತಾರೆ. ಮಿತ್ರ ರಾಶಿ ಮೇಷ, ಮಿಥುನ, ಕನ್ಯಾ ರಾಶಿ ಆಗಿದ್ದರೆ, ಶತ್ರು ರಾಶಿ ವೃಷಭ, ತುಲಾ, ಕುಂಭ ರಾಶಿ ಆಗಿರುತ್ತದೆ. ಮೇ ತಿಂಗಳಲ್ಲಿ ಶುಭವಾಗಿರುವ ದಿನಗಳೆಂದರೆ 11, 23, 24, 28, 31 ದಿನಾಂಕಗಳು ಹೆಚ್ಚು ಶುಭದಾಯಕವಾದ, ಉಪಯುಕ್ತವಾದ ದಿನಗಳಾಗಿವೆ. ಮೇ ತಿಂಗಳಿನ ಫಲಗಳೆಂದರೆ ಅಪಾಯ ಅಥವಾ ಸಾಹಸದ ಕೆಲಸಗಳಿಗೆ ಒಂದಿಷ್ಟು ಸಂಕಲ್ಪಗಳನ್ನು ಮಾಡುವುದು ಸ್ವಲ್ಪ ಜಾಸ್ತಿ ಇದೆ.
ಅಂದರೆ ಬಹಳ ಶ್ರಮದ ಕೆಲಸಗಳನ್ನು ಮಾಡುವುದು. ಕೆಲವೊಂದು ಅಪಾಯದ ಸಾಹಸದ ಕೆಲಸಗಳನ್ನು ಮಾಡುವುದರಿಂದ ಬಹಳಷ್ಟು ಕಷ್ಟಗಳು ಎದುರಾಗುತ್ತವೆ. ಆದ್ದರಿಂದ ಯಾವುದೇ ಅಪಾಯದ ಕೆಲಸಕ್ಕೆ ಕೈ ಹಾಕದೆ ಎಚ್ಚರದಿಂದ ಇರಬೇಕು. ನಿಮ್ಮ ವಸ್ತುಗಳನ್ನು ಜಾಗೃತದಿಂದ ಇಟ್ಟುಕೊಳ್ಳಬೇಕು. ಇನ್ನು ಜನರಿಗೆ ಸಹಾಯ ಮಾಡುವಂತಹ ವ್ಯಕ್ತಿಗಳಿಗೆ ಸರ್ಕಾರದಿಂದ ಅನುಮೋದನೆ ದೊರಕುತ್ತದೆ. ಆಂತರಿಕ ಶತ್ರುಗಳು ಸಾಕಷ್ಟು ಜನರಿರುತ್ತಾರೆ. ಆದ್ದರಿಂದ ಎಚ್ಚರದಿಂದ ಇರಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458
ಇನ್ನು ಮಕ್ಕಳಿಲ್ಲದವರಿಗೆ ಸಂತಾನದ ಯೋಗವಿದೆ. ಬಹಳಷ್ಟು ಜನರಿಗೆ ಸಂತಾನದ ಯೋಗವಿದೆ. ಈ ತಿಂಗಳ ಕಡೆಯಲ್ಲಿ ಕೆಲಸವನ್ನು ಬದಲಾಯಿಸುವ ಅವಕಾಶಗಳು ಇವೆ. ಮರದ ವ್ಯಾಪಾರ, ವಹಿವಾಟಿನಲ್ಲಿ ಲಾಭವಿರುತ್ತದೆ. ಕಲೆಗಳಾದ ಹಾಡು, ವಾದ್ಯ ಇತ್ಯಾದಿ ರಂಗದಲ್ಲಿ ಜನಪ್ರಿಯತೆ ಜೊತೆಗೆ ಹೆಚ್ಚಿನ ಆದಾಯವನ್ನು ಗಳಿಸುವುದು. ಸಿಂಹ ರಾಶಿ ಅವರ ಮಕ್ಕಳು ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಇನ್ನು ರಾಜಕಾರಣಿಗಳು ಪ್ರಯತ್ನ ಪಟ್ಟರೆ ತುಂಬಾ ಚೆನ್ನಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.