ಕನ್ನಡ ನಟ ನಟಿಯರ ದಂಪತಿಗಳು ಆಗ ಹಾಗೂ ಈಗ ಹೇಗಿದ್ದಾರೆ ನೋಡಿ…ಸುದೀಪ್,ದರ್ಶನ್,ರವಿಚಂದ್ರನ್,ಅರ್ಜುನ್ ಸರ್ಜಾ ಕುಟುಂಬ

ನೆಚ್ಚಿನ ನಟ ನಟಿಯರ ಜೀವನ ಸಂಗತಿ ನೋಡುವುದಕ್ಕೆ ಮೊದಲು ಹೇಗಿದ್ದರು ಈಗ ಹೇಗಿದ್ದಾರೆ ಅವರ ಹಿನ್ನೆಲೆಯನ್ನು ನೋಡಿ.ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದರೆ ಅವರಿಗೆ ಸಮಾಜದಲ್ಲಿ ಒಂದು ಪ್ರತಿಷ್ಠೆ ಸ್ಥಾನಮಾನ ಎಲ್ಲವೂ ಕೂಡ ಇರುತ್ತದೆ ಹಾಗಾಗಿ ಅವರು ಸಾಮಾನ್ಯರಿಗಿಂತ ಉನ್ನತ ಜೀವನ ನಡೆಸುತ್ತಾರೆ. ಆದರೆ ಸಾಕಷ್ಟು ಜನರಿಗೆ ತಮ್ಮ ನೆಚ್ಚಿನ ನಟ ನಟಿಯರ ಪತಿ ಅಥವಾ ಪತ್ನಿ ಯಾರು ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ಇಂದು ನಿಮಗೆ ಇಷ್ಟವಾದ ಅಂತಹ ನಟ ಮತ್ತು ನಟಿಯರ ಹಿನ್ನೆಲೆ ಹಾಗೂ ಅವರ ಹೆಸರು ಮತ್ತು ಅವರಿಗೆ ಏನು ಕೆಲಸ ಮಾಡುತ್ತಿದ್ದರು ಸಂಪೂರ್ಣವಾದ ವಿವರವನ್ನು ತಿಳಿಸುತ್ತಿದ್ದೇವೆ. ಮೊದಲನೇದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಇವರು ಸ್ಯಾಂಡಲ್ ವುಡ್ ನಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿಸಿದ ವ್ಯಕ್ತಿ ಅಂತಾನೆ ಹೇಳಬಹುದು ಪ್ರೇಮಲೋಕ ಎಂಬ ಸಿನಿಮಾವನ್ನು ತೆಗೆಯುವುದರ ಮೂಲಕ ರಂಜಿಸಿದರು ಇವರ ಪತ್ನಿಯ ಹೆಸರು ಸುಮತಿ.ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸುಮತಿ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ತಾವು ಕಾಲೇಜಿನಲ್ಲಿ ಓದುವಾಗ ಬೇರೊಬ್ಬ ಯುವತಿಯನ್ನು ಇಷ್ಟ ಪಡುತ್ತಿದ್ದರು. ಆದರೆ ರವಿಚಂದ್ರನ್ ಅವರ ತಂದೆ ಆದಂತಹ ವೀರಸ್ವಾಮಿ ಅವರು ಅವರ ಸಂಬಂಧಿಕರಾದ ಅಂತಹ ಸುಮತಿ ಅವರನ್ನು ಮದುವೆಯಾಗುವಂತೆ ಬೇಡಿಕೆ ಇಡುತ್ತಾರೆ.

ರವಿಚಂದ್ರನ್ ಅವರು ತಾವು ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಸುಮತಿ ಅವರನ್ನು ವಿವಾಹವಾಗುತ್ತಾರೆ. ಇವರಿಗೆ ಮೂರು ಜನ ಮಕ್ಕಳಾಗುತ್ತಾರೆ ಮನೋರಂಜನ್, ವಿಕ್ರಂ ಮತ್ತು ಗೀತಂಜಲಿ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮನೋರಂಜನ್ ಮತ್ತು ವಿಕ್ರಂ ಈಗಾಗಲೇ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಗೀತಾಂಜಲಿ ಅವರು ಕೂಡ ಕಳೆದ ಮೂರು ವರ್ಷಗಳ ಹಿಂದೆ ಉದ್ಯಮಿ ಆದಂತಹ ವಿಜಯ್ ಅವರನ್ನು ವಿವಾಹವಾಗುತ್ತಾರೆ ಇದಿಷ್ಟು ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುಟುಂಬಕ್ಕೆ ಸಂಬಂಧಪಟ್ಟಂತಹ ಮಾಹಿತಿ.ಎರಡನೆಯದಾಗಿ ನಟ ರಮೇಶ್ ಅರವಿಂದ್ ಮತ್ತು ಅವರ ಧರ್ಮಪತ್ನಿ ಅರ್ಚನಾ ನಿಮ್ಮೆಲ್ಲರಿಗೆ ತಿಳಿದಿರುವಂತೆ ಸದಾಕಾಲ ಯುವಕರಂತೆ ಕಂಗೊಳಿಸುವಂತಹ ರಮೇಶ್ ಅರವಿಂದ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇರುವುದನ್ನು ನಾವು ನೋಡಬಹುದು ಮಗ ಬಿಜಿನೆಸ್ ಮ್ಯಾನ್ ಅವರಿಗೆ ಸಿನಿಮಾ ರಂಗದಲ್ಲಿ ಆಸಕ್ತಿ ಇಲ್ಲ ಮಗಳು ಕೂಡಾ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕಳೆದ ವರ್ಷ ಮದುವೆಯಾಗಿದ್ದಾರೆ. ಇಷ್ಟು ಕೂಡ ರಮೇಶ್ ಅರವಿಂದ್ ಅವರ ಜೀವನಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿದೆ ಇದೇ ರೀತಿಯ ಇನ್ನಷ್ಟು ಹಲವಾರು ನಟ-ನಟಿಯರ ವಿಚಾರವನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

WhatsApp Group Join Now
Telegram Group Join Now

[irp]