ಮೇಷ ರಾಶಿಯವರಿಗೆ ಮೇ ತಿಂಗಳಿನ ಐದು ಕಟ್ಟೆಚ್ಚರಿಕೆಗಳು ತಪ್ಪದೆ ನೋಡಿ.ಮೇಷ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯ ಹೇಗಿದೆ ನೋಡಿ ಮೇ ತಿಂಗಳಿನಲ್ಲಿ ಚಂದ್ರ ಗ್ರಹಣ ಇರುವುದರಿಂದ ಮೇಷ ರಾಶಿಯವರಿಗೆ 5 ಎಚ್ಚರಿಕೆಗಳು ಇರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಮೇಷ ರಾಶಿಯವರು ಈ ತಿಂಗಳು ಸ್ವಲ್ಪ ಜಾಗೃತವಾಗಿ ಇರಬೇಕಾಗುತ್ತದೆ ಮೇಷ ರಾಶಿಯವರ ಬದುಕಿನಲ್ಲಿ ಏನೆಲ್ಲಾ ಏರುಪೇರು ಆಗುತ್ತದೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ. ಇನ್ನು ಈ ಮೇ ತಿಂಗಳಿನಲ್ಲಿ 16 ನೇ ತಾರೀಖಿನಂದು ಚಂದ್ರಗ್ರಹಣ ಇರುವುದನ್ನು ನಾವು ನೋಡಬಹುದಾಗಿದೆ ಆದರೆ ಭಾರತದಲ್ಲಿ ಚಂದ್ರಗ್ರಹಣ ಆಚರಣೆಯಲ್ಲಿ ಇರುವುದಿಲ್ಲ. ಮೇ ರಾಶಿಯಲ್ಲಿ ಸಪ್ತಮ ಮನೆ ಅಂದರೆ ಏಳನೇ ರಾಶಿಯಲ್ಲಿ ಒಂದು ಚಂದ್ರಗ್ರಹಣವು ಗೋಚರಿಸುತ್ತದೆ.ಮೇ 14 ನೇ ತಿಂಗಳು ವೃಷಭ ರಾಶಿಗೆ ರವಿ ರಾಶಿಯು ಸ್ಥಾನವನ್ನು ಪಲ್ಲಟ ಮಾಡುವುದನ್ನು ನೋಡಬಹುದಾಗಿದೆ ಮೇ 17ನೇ ತಾರೀಕು ಮೀನ ರಾಶಿಗೆ ಕುಜಗ್ರಹ ಸಂಚಾರ ಆಗುವುದನ್ನು ನೋಡಬಹುದು. 23ನೇ ತಾರೀಕು ಮೇಷ ರಾಶಿಗೆ ಶುಕ್ರಗ್ರಹ ಬರುತ್ತದೆ ಇದಿಷ್ಟು ಕೂಡ ಮೇ ತಿಂಗಳಿನಲ್ಲಿ ನಡೆಯುವಂತಹ ಗೋಚಾರ ಫಲಗಳನ್ನು ಸ್ಥಾನ ಪಲ್ಲಟ. ಮೇ ತಿಂಗಳಿನಲ್ಲಿ ಮೇಷ ರಾಶಿಯವರು ಯಾವ ರೀತಿಯಾದಂತಹ ಎಚ್ಚರಿಕೆ ಕ್ರಮವನ್ನು ವಹಿಸಬೇಕು ಎಂಬುವುದನ್ನು
ನೋಡುವುದಾದರೆ ಮೊದಲನೇದಾಗಿ ತುತ್ತ-ಮುತ್ತ ಈ ಒಂದು ಹೆಸರನ್ನು ಕೇಳುತ್ತಿದ್ದ ಹಾಗೆ ನಿಮಗೆ ಗೊಂದಲ ಸೃಷ್ಟಿಯಾಗಬಹುದು. ಹೌದು ಅದೇನೆಂದರೆ ನಿಮ್ಮ ತಾಯಿ ಮತ್ತು ಮಡದಿ ಇಬ್ಬರ ನಡುವೆಯೂ ಕೂಡ ಕೆಲವೊಂದಷ್ಟು ಮನಸ್ತಾಪಗಳು ಉಂಟಾಗಬಹುದು ಈ ಸಂದರ್ಭದಲ್ಲಿ ನೀವು ಯಾರ ಮಾತನಾಡಬೇಕು ಅಥವಾ ವಿರೋಧ ಮಾತನಾಡಬೇಕು ಎಂಬುದು ತಿಳಿಯುವುದಿಲ್ಲ.
ಈ ರೀತಿ ಆಗುವುದಕ್ಕೆ ಮುಖ್ಯ ಕಾರಣ ಚಂದ್ರ ಗ್ರಹದ ಪ್ರಭಾವ ಅಂತಾನೆ ಹೇಳಬಹುದು ಮೇಷ ರಾಶಿಯಲ್ಲಿ ಚಂದ್ರ ಗ್ರಹಣ ಗೋಚರಿಸುತ್ತ ಇರುವುದರಿಂದ ಕೆಲವೊಂದಷ್ಟು ವೈವಾಹಿಕ ಜೀವನಕ್ಕೆ ಹಾಗೂ ಸಾಂಸಾರಿಕ ಜೀವನಕ್ಕೆ ಸಂಬಂಧಪಟ್ಟಂತಹ ಅಡೆತಡೆಗಳು ಉಂಟಾಗುತ್ತದೆ. ಎರಡನೇ ಹೆಚ್ಚರಿಕೆ ನಿಮ್ಮ ಮಾತನ್ನು ಅಪಾರ್ಥ ಮಾಡಿಕೊಳ್ಳುವಂತಹ ಸ್ನೇಹಿತರು ಹೆಚ್ಚಾಗುತ್ತಾರೆ ಹೌದು ಸಾಮಾನ್ಯವಾಗಿ ನೀವು ಯಾರ ಜೊತೆ ಹೆಚ್ಚು ಆಪ್ತರಾಗಿ ಇರುತ್ತೀರ ಹಾಗೂ ನಿಮ್ಮ ಗೆಳೆಯರು ಅಂತ ನೀವು ಯಾರನ್ನು ಅಂದುಕೊಳ್ಳುತ್ತೀರಿ ಅಂದರೆ ನಿಮ್ಮ ಮಾತನ್ನು ಅಪರ್ಥಮಾಡಿಕೊಳ್ಳುತ್ತಾರೆ ಇದರಿಂದ ನಿಮ್ಮಿಬ್ಬರ ನಡುವೆ ಇರುವಂತಹ ಸಂಬಂಧದಲ್ಲಿ ಬಿರುಕು ಮೂಡುವಂತಹ ಸಂದರ್ಭಗಳಲ್ಲಿ ಒದಗಿ ಬರುತ್ತದೆ. ಇದು ಮೇಷ ರಾಶಿಯವರಿಗೆ ಎರಡನೇ ಎಚ್ಚರಿಕೆ ಇನ್ನು ಮೂರು ಎಚ್ಚರಿಕೆಗಳನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ.