ನಿಮಗೆ ಒಳ್ಳೆಯ ದಿನ ಹಾಗೂ ಅದೃಷ್ಟ ಆರಂಭವಾಗುವ ಮುನ್ನ ದೇವರು ನಿಮಗೆ ಈ 10 ಸೂಚನೆ ನೀಡ್ತಾನೆ..!

ನಿಮಗೆ ಅದೃಷ್ಟ ಬರುವ ಮುಂಚೆ ನೀಡುವ ಮುನ್ಸೂಚನೆಗಳ ಬಗ್ಗೆ ನಿಮಗೆಷ್ಟು ಗೊತ್ತು?ಎಲ್ಲರಿಗೂ ನಾವು ಅದೃಷ್ಟವಂತರಾಗಬೇಕು ಹಾಗೂ ಹೆಚ್ಚು ದುಡ್ಡು ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಎಷ್ಟು ಕಠಿಣ ಪರಿಶ್ರಮಗಳು, ಹಲವಾರು ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು ಇದರ ಫಲಿತಾಂಶ ಯಾವಾಗ ಸಿಗುತ್ತದೆ ಎನ್ನುವುದು ತಿಳಿದುಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಆದರೆ ಅದೃಷ್ಟ ಎನ್ನುವುದು ನಿಮ್ಮ ಮನೆಗೆ ಬರುವ ಮುನ್ನ ಹಲವು ಸೂಚನೆಗಳನ್ನು ಕೊಡುತ್ತದೆ ಎನ್ನುವುದು ನಮ್ಮಲ್ಲಿ ಮೊದಲಿನಿಂದಲೂ ಹಿರಿಯರು ನಂಬಿಕೊಂಡು ಬಂದಿರುವ ಒಂದು ಪದ್ಧತಿ. ಈ ನಂಬಿಕೆಗಳ ಪ್ರಕಾರ ನಿಮ್ಮ ಮನೆಗೆ ಧನಲಕ್ಷ್ಮಿ ಆಗಮನ, ಅಷ್ಟಲಕ್ಷ್ಮಿಯರ ಆಗಮನ ಹಾಗೂ ನಿಮ್ಮ ಬಿಜಿನೆಸ್ ಹಾಗೂ ಸಂಪತ್ತು ಹೆಚ್ಚಾಗುವ ಸಮಯ ಹಾಗೂ ನಿಮ್ಮ ಕಷ್ಟಗಳು ಪರಿಹಾರ ಆಗುವ ಸಮಯ ಬಂದಾಗ ಕೆಲವು ಸೂಚನೆಗಳು ನಿಮಗೆ ಸಿಗುತ್ತದೆ. ಅವುಗಳನ್ನು ನೀವು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು ಅಷ್ಟೇ.ಮೊದಲಿಗೆ ನಿಮ್ಮ ಮನೆಗೆ ಸಾಮಾನ್ಯಕ್ಕಿಂತ ಹೆಚ್ಚಾಗಿ ಹಲ್ಲಿಗಳು ಬರುತ್ತಿದ್ದರೆ ಹಾಗೂ ನಿಮ್ಮ ಮನೆಯಲ್ಲಿ ವಿಪರೀತವಾಗಿ ಹಲ್ಲಿಗಳು ಹೆಚ್ಚಾಗಿದ್ದರೆ ಹಾಗೂ ಹಲ್ಲಿಗಳು ಯಾವಾಗಲೂ ನಿಮ್ಮ ಮನೆಯಲ್ಲಿ ಜಗಳ ಆಡುತ್ತಿದ್ದರು

ಕೂಡ ಅದು ನಿಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ಮನೆಗೆ ಲಕ್ಷ್ಮಿ ಆಗಮನ ಆಗುತ್ತದೆ ಎನ್ನುವ ಸೂಚನೆಯಾಗಿರುತ್ತದೆ. ಈ ಮೂಲಕ ಹಣಕಾಸು ಸಮೃದ್ಧಿಯಾಗಿ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುವುದರ ಮುನ್ಸೂಚನೆ ಎನ್ನುವುದನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಹಾಗೆಯೇ ಈ ರೀತಿಯ ಇನ್ನೊಂದು ಸೂಚನೆ ಎಂದರೆ ನಿಮ್ಮ ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡಿದ್ದರು ಕೂಡ ಇರುವೆಗಳು ಬರುತ್ತಿರುತ್ತವೆ ಅದರಲ್ಲೂ ಕಟ್ಟಿರುವೆಗಳು ಸಾಲುಸಾಲಾಗಿ ನಿಮ್ಮ ಮನೆಯ ಗೋಡೆಗಳ ಮೇಲೆ ನೆಲದ ಮೇಲೆ ಹರಿದು ಹೋಗುತ್ತಿದೆ ಎಂದರೆ ಅದು ಕೂಡ ನಿಮಗೆ ಅದೃಷ್ಟದ ಸಮಯ ಎಂದು ತಿಳಿಸಲು ಬಂದಿರುವ ಸೂಚನೆ ಆಗಿರುತ್ತದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ಆ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀವು ಇರುವೆಗಳಿಗೆ ತೊಂದರೆ ಮಾಡಬಾರದು ನಿಮ್ಮ ಕೈಲಾದಷ್ಟು ಬೆಲ್ಲ ಅಥವಾ ಸಕ್ಕರೆ ಹಾಕಿ ಸುಮ್ಮನಾಗಬೇಕು. ಅಥವಾ ಅವುಗಳು ಕಚ್ಚುತ್ತವೆ ಎಂದು ಭಯ ಇದ್ದರೆ ಅದರ ಪಾಡಿಗೆ ಅವೇ ಹೋಗುವ ವರೆಗೂ ನೀವು ಸುಮ್ಮನೆ ಇರಬೇಕು. ನೀವೇನಾದರೂ ಅದಕ್ಕೆ ತೊಂದರೆ ಮಾಡಿ ಹೋಗುವ ಹಾಗೆ ಮಾಡಿದರೆ ನೀವೇ ನಿಮ್ಮ ಅದೃಷ್ಟವನ್ನು ಕೈಯಾರೆ ಕಳೆದುಕೊಂಡಂತೆ. ಆದ್ದರಿಂದ ನಿಮ್ಮ ಮನೆಯಲ್ಲಿ ಇರುವೆ ಸಾಲುಗಳು ಇದ್ದರೆ ಅದು ಹೋಗುವವರೆಗೂ ಸುಮ್ಮನಾಗಿ ಬಿಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

[irp]