ಬಿಳಿ ಕೂದಲಿನಿಂದ ಕಪ್ಪು ಕೂದಲಾಗಲು ಕೆಮಿಕಲ್ ರಹಿತ ಸುಲಭ ಹಾಗೂ ಪರಿಣಾಮಕಾರಿ ಮನೆಮದ್ದು…

ಬಿಳಿಕೂದಲನ್ನು ಕಪ್ಪುಕೂದಲು ಮಾಡಿಕೊಳ್ಳಲು ಕೆಮಿಕಲ್ ರಹಿತ ಮನೆಮದ್ದು. ಒಮ್ಮೆ ಟ್ರೈ ಮಾಡಿ ನೋಡಿ…ಸಾಮಾನ್ಯವಾಗಿ ತಲೆಕೂದಲಿನ ಸಮಸ್ಯೆ ಎನ್ನುವುದು ಎಲ್ಲರನ್ನೂ ಕಾಡುವ ಖಾಯಿಲೆ. ಇದು ಒಬ್ಬೊಬ್ಬರಿಗೆ ಒಂದೊಂದು ತರಹ ಕಾಡುತ್ತದೆ. ಕೆಲವರಿಗೆ ತಲೆಯ ಕೂದಲಲ್ಲಿ ಹೊಟ್ಟು ಕಾಣಿಸಿಕೊಂಡರೆ, ಮತ್ತೆ ಕೆಲವರಿಗೆ ಕೂದಲು ಉದುರುವಿಕೆ ಸಮಸ್ಯೆ, ಮತ್ತೆ ಕೆಲವರಿಗೆ ತೀರ ಗುಂಗುರು ಕೂದಲು ಇದ್ದರೆ, ಮತ್ತೆ ಕೆಲವರಿಗೆ ಒರಟು ಕೂದಲು, ಇನ್ನೂ ಕೆಲವರಿಗೆ ವಯಸ್ಸಿಗಿಂತ ಮುಂಚೆಯೇ ಕೂದಲು ಬೆಳ್ಳಗಾಗಿರುತ್ತದೆ. ಹಾಗೂ ಇವೆಲ್ಲದರ ಜೊತೆ ಕೂದಲಲ್ಲಿ ಹೇನುಗಳು ಆಗುವುದು ಕೂಡ ಒಂದು ಸಮಸ್ಯೆ ಎನ್ನಬಹುದು. ಆಯುರ್ವೇದದಲ್ಲಿ ಸಹ ವಾತ ಪಿತ್ತ ಕಫ ದೇಹಗಳಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಕೂದಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ವಾತದೇಹ ಪಕೃತಿ ಇರುವವರಿಗೆ ಕೂದಲು ತುಂಬಾ ಒರಟಾಗಿರುತ್ತದೆ ಹಾಗೂ ಕಫ ದೇಹದ ಪ್ರಕೃತಿ ಇರುವವರಿಗೆ ಕೂದಲು ಬೇಗ ಬೆಳ್ಳಗಾಗುವುದಿಲ್ಲ. ಆದರೆ ಪಿತ್ತ ದೇಹ ಪ್ರಕೃತಿ ಇರುವವರಿಗೆ ಮಾತ್ರ ಕೂದಲು ಬೇಗ ಬೆಳ್ಳಗಾಗುತ್ತದೆ. ಯಾಕೆಂದರೆ ಅವರ ದೇಹವು ಹೆಚ್ಚು ಉಷ್ಣದಿಂದ ಕೂಡಿರುತ್ತದೆ ಹೀಗಾಗಿ ಯಾರು ಉಷ್ಣದೇಹ ಹೊಂದಿರುತ್ತಾರೆ ಅವರ ಕೂದಲು ವಯಸ್ಸಿಗಿಂತ ಬೇಗನೇ ಬೆಳ್ಳಗಾಗುತ್ತದೆ.

ಆದರೆ ಈ ರೀತಿ ಬೇಗನೆ ಕೂದಲು ಬೆಳ್ಳಗಾಗುವುದು ರಿಂದ ಜನರ ತುಂಬಾ ಮುಜುಗರಕ್ಕೆ ಒಳಗಾಗುತ್ತಾರೆ ಹಾಗೂ ಇದರ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸುತ್ತಾರೆ. ಮಾರ್ಕೆಟ್ನಲ್ಲಿ ಇವುಗಳಿಗಾಗಿ ಅನೇಕ ಶಾಂಪುಗಳು ಡೈಗಳು ಬಂದಿದ್ದರೂ ಕೂಡ ಅದು ಎಲ್ಲರ ಚರ್ಮಕ್ಕೂ ಹೊಂದುತ್ತದೆ ಎಂದು ಹೇಳುವುದು ಕಷ್ಟ. ಇವೆಲ್ಲ ರಾಸಾಯನಿಕ ಬರಿತ್ತವಾದ್ದರಿಂದ ಇದರಿಂದ ಅಷ್ಟೇ ಮಟ್ಟದ ಸೈಡ್ ಎಫೆಕ್ಟ್ ಕೂಡ ಉಂಟಾಗುತ್ತದೆ. ಆದ್ದರಿಂದ ಯಾವುದೇ ರಾಸಾಯನಿಕ ಉಪಯೋಗಿಸದೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸುಲಭವಾದ ಆಯುರ್ವೇದದ ಮನೆಮದ್ದು ಇದೆ. ಇದರಿಂದ ನಿಮ್ಮ ಕೂದಲು ಸಂಪೂರ್ಣವಾಗಿ ಒಂದೆಬಾರಿ ಕಪ್ಪಗೆ ಆಗದೆ ಹೋದರು ನೈಸರ್ಗಿಕವಾದ ಒಂದು ಡೈ ರೀತಿಯಲ್ಲಿ ಕೆಲಸ ಮಾಡುತ್ತದೆ ಎನ್ನಬಹುದು.

WhatsApp Group Join Now
Telegram Group Join Now

ಇದನ್ನು ಮಾಡುವುದು ತುಂಬಾ ಸುಲಭ. ಒಂದು ಕಬ್ಬಿಣದ ಬಾಣಲೆಯಲ್ಲಿ ಸ್ವಲ್ಪ ಮೊಸರು ತೆಗೆದುಕೊಂಡು ಅದಕ್ಕೆ ರುಬ್ಬಿದ ಕರಿಬೇವು ಹಾಗೂ ರುಬ್ಬಿದ ಸೊಪ್ಪಿನ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಪೂರ್ತಿ ಬಿಡಿ. ಈ ಮಿಶ್ರಣವು ಬಾಣಲೆಯಲ್ಲಿರುವ ಕಬ್ಬಿಣದ ಕಿಲಬಿನ ಜೊತೆ ಕೆಮಿಕಲ್ ರಿಯಾಕ್ಷನ್ ಆಗಿ ಒಂದು ಒಳ್ಳೆಯ ಆಯುರ್ವೇದ ಮೆಡಿಸನ್ ರೀತಿಯಲ್ಲಿ ತಯಾರಾಗಿರುತ್ತದೆ. ಇದನ್ನು ತಲೆ ಕೂದಲಿಗೆ ಚೆನ್ನಾಗಿ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458