ಈ ಭೂಮಿಯ ಮೇಲೆ ಇರುವಂತಹ ಈ ಕುಬೇರನ ಬಗ್ಗೆ ಕೇಳಿದ್ದೀರಾ ಈತನ ಸಂಪತ್ತನ್ನು ಕೇಳಿದರೆ ನಿಜಕ್ಕೂ ಕೂಡ ನಿಮ್ಮ ತಲೆ ತಿರುಗುತ್ತೆ.ಈ ಜಗತ್ತಿನಲ್ಲಿ ಹಲವಾರು ಜನ ಶ್ರೀಮಂತ ಆಟಗಾರ ಇರುವುದನ್ನು ನಾವು ನೋಡಬಹುದಾಗಿದೆ ಅದೇ ರೀತಿ ಕ್ರಿಕೆಟ್ ಜಗತ್ತಿನಲ್ಲಿ ನೋಡುವುದಾದರೆ ವಿರಾಟ್ ಕೊಹ್ಲಿ ವರ್ಷಕ್ಕೆ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾರೆ. ಇನ್ನು ಬ್ಯಾಡ್ಮಿಂಟನ್ ನಲ್ಲಿ ರೆಫಲ್ ರೆನಾಲ್ಡ್ ಅವರನ್ನು ನೋಡಿದರೆ ಅವರು ಕೂಡ ಲೆಕ್ಕವಿಲ್ಲದಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ. ಆದರೆ ಇವರೆಲ್ಲರಿಗಿಂತ ದುಪ್ಪಟ್ಟು ಹಣವನ್ನು ಸಂಪಾದನೆ ಮಾಡುವಂತಹ ವ್ಯಕ್ತಿ ಫುಟ್ ಬಾಲ್ ಜಗತ್ತಿನಲ್ಲಿ ಇದ್ದಾನೆ. ನೀವು ಫುಟ್ ಬಾಲ್ ಅನ್ನು ನೋಡುತ್ತಿರೋ ಇಲ್ಲವೋ ಗೊತ್ತಿಲ್ಲ ಆದರೆ ಫುಟ್ ಬಾಲ್ ಆಡುವಂತಹ ಈ ವ್ಯಕ್ತಿಯ ಹೆಸರನ್ನು ಖಂಡಿತವಾಗಿಯೂ ನೀವು ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಕೇಳಿರುತ್ತೀರಾ.ಈತನ ಹೆಸರು ಕ್ರಿಸ್ಟಿಯಾನೋ ರೊನಾಲ್ಡೊ ಈತ ಪ್ರಪಂಚದಲ್ಲಿಯೇ ಅತಿ ಹೆಚ್ಚು ಹಣವನ್ನು ಸಂಪಾದನೆ ಮಾಡುವಂತಹ ಎರಡನೇ ವ್ಯಕ್ತಿ ಅಂತ ಹೇಳಬಹುದು. ಈತನ ಬಳಿ ಕೋಟಿ ಕೋಟಿ ಹಣ ಇರುವುದನ್ನು ನಾವು ನೋಡಬಹುದು ವಿಶೇಷ ಏನೆಂದರೆ ಈತನ ಬಳಿ ಇರುವಂತಹ ಈ ಕೋಟಿ ಕೋಟಿ ಹಣವನ್ನು ಈತ ಯಾವ ರೀತಿ ಖರ್ಚು ಮಾಡುತ್ತಾನೆ ಎಂಬುದನ್ನು ಕೇಳಿದರೆ ನಿಜಕ್ಕೂ ಕೂಡ ನಿಮ್ಮ ತಲೆ ತಿರುಗುತ್ತದೆ.
ಇದಕ್ಕೂ ಮುಂಚೆ ರೆನಾಲ್ಡೋ ಅವರ ಜೀವನ ಚರಿತ್ರೆಯನ್ನು ನೀವು ಒಮ್ಮೆ ನೋಡಲೇಬೇಕು. ಏಕೆಂದರೆ ಒಂದು ಬಡ ಕುಟುಂಬದಲ್ಲಿ ಹುಟ್ಟಿದಂತಹ ಯುವಕ ಇಂದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಪಾದನೆ ಮಾಡುವ ಆಟಗಾರನಾಗಿ ಹೇಗೆ ಬೆಳೆದು ಬಂದ ಅಂತ ಕೇಳಿದರೆ ನಿಜಕ್ಕೂ ಕೂಡ ಆಶ್ಚರ್ಯವಾಗುತ್ತದೆ.ನಿಮ್ಮೆಲ್ಲರಿಗೂ ಕೂಡ ತಿಳಿದಿದೆ ಒಂದು ಯಶಸ್ಸಿನ ಹಂತವನ್ನು ನಾವು ತಲುಪಬೇಕಾದರೆ ಅದಕ್ಕೆ ವರ್ಷಾನುಗಟ್ಟಲೆ ನಾವು ಕಠಿಣ ಪರಿಶ್ರಮವನ್ನು ಹಾಕಬೇಕಾಗುತ್ತದೆ. ಅಷ್ಟೇ ಅಲ್ಲದೆ ಬಹಳಷ್ಟು ಕಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ ಇಂತಹದೊಂದು ಹುಚ್ಚು ಕನಸನ್ನು ನನಸು ಮಾಡುವಂತಹ ಆಸೆ ಒಬ್ಬ ಬಡ ರೈತನ ಮಗನಲ್ಲಿ ಇತ್ತು. ಆತನಿಗೆ ಫುಟ್ ಬಾಲ್ ಅಂದರೆ ಬಹಳನೇ ಹುಚ್ಚು ಈ ಹುಚ್ಚೆ ಮುಂದೊಂದು ದಿನ ಆತನನ್ನು ಕ್ರಿಸ್ಟಿಯನ್ ರೆನಾಲ್ಡ್ ಎಂಬ ದೊಡ್ಡ ಮರವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಪ್ರತಿಯೊಬ್ಬ ಫುಟ್ ಬಾಲ್ ಅಭಿಮಾನಿಗಳ ಹೃದಯ ಬಡಿತ ಈತ ಈಗ ರೊನಾಲ್ಡೋ ಬಳಿ ಕೋಟಿ ಕೋಟಿ ಹಣವಿದೆ ಬಂಗಲೆಯಿದೆ ಭವ್ಯವಾದಂತಹ ಕಾರುಗಳು ಕೂಡ ಇದೆ ಇವೆಲ್ಲದರ ಹಿಂದೆ ಆತ ಪಟ್ಟ ಕಷ್ಟವನ್ನು ಕೇಳಿದರೆ ನಿಜಕ್ಕೂ ಕೂಡ ಕಣ್ಣೀರು ಬರುತ್ತದೆ.
ಭೂಮಿ ಮೇಲೆ ಇರುವ ಈ ಕುಬೇರನ ಬಗ್ಗೆ ಗೊತ್ತಾ ? cristiano Ronaldo ಬಡ ಕುಟುಂಬದಿಂದ ಬಂದು ಲೆಕ್ಕ ಸಿಗದಷ್ಟು ಆಸ್ತಿ ಮಾಡಿದ್ದು ಹೇಗೆ ಗೊತ್ತಾ ?

Interesting vishya
[irp]