ಮದುವೆಗೂ ಮುನ್ನ ಮದುವೆಯ ನಂತರ ಈ ನರ್ಸ್‌..ತನ್ನ ಕಬೋರ್ಡ್ ನಲ್ಲಿ ಬರೆದಿಟ್ಟ ಡೈರಿಯ ರಹಸ್ಯ ಕೇಳಿದರೆ ಶಾಕ್ ಆಗ್ತೀರಾ..!

ಕೇರಳದಲ್ಲಿ ಅನಲಿಯಾ ಎಗನಸ್ ಎಂಬ ಕೇಸ್ ಕೇಳಿದರೆ ಎಲ್ಲರಿಗೂ ಕೂಡ ತಿಳಿಯುತ್ತದೆ ಏಕೆಂದರೆ ಈಕೆಯ ತಂದೆ ತಿಂಗಳಿಗೆ 10 ಲಕ್ಷ ಆದಾಯ ಬರುತ್ತಿದ್ದಂತಹ ಕೆಲಸವನ್ನು ಬಿಟ್ಟು ತನ್ನ ಮಗಳಿಗೋಸ್ಕರ ಕಷ್ಟ ಪಡುತ್ತಿದ್ದಾನೆ. ಅಷ್ಟೇ ಅಲ್ಲದೆ ತಮ್ಮ ಸ್ವಂತ ಊರನ್ನು ಬಿಟ್ಟು ಇದೀಗ ಕೇರಳದಲ್ಲಿ ಬಂದು ನೆಲೆಸಿದ್ದಾರೆ ತಮ್ಮ ಮಗಳಿಗೆ ಆದಂತಹ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕಾಗಿ ಇದೀಗ ಪೊಲೀಸರ ಬೆನ್ನ ಹಿಂದೆ ಬಿದ್ದಿದ್ದಾರೆ. ಕೋರ್ಟ್ ನಲ್ಲಿ ಕೇಸ್ ಅನ್ನು ದಾಖಲಿಸಿ ಪ್ರತಿದಿನವು ಕೂಡ ನನ್ನ ಮಗಳಿಗೆ ನ್ಯಾಯವನ್ನು ಒದಗಿಸಿ ಅಂತ ಕೋರ್ಟ್ ಪೊಲೀಸ್ ಸ್ಟೇಷನ್ ಗೆ ಅಲೆಯುತ್ತಿರುವಂತಹ ತಂದೆಯನ್ನು ನಾವು ಇಂದು ಕಾಣಬಹುದಾಗಿದೆ. ನನ್ನ ಮಗಳು ನನಗೆ ಕೇವಲ ಮಗಳು ಮಾತ್ರವಲ್ಲದೆ ಸ್ನೇಹಿತರು ಕೂಡ ಆಗಿದ್ದಳು ಪ್ರತಿದಿನವೂ ಕೂಡ ನಾನು ನನ್ನ ಮಗಳ ಜೊತೆ ಮಾತನಾಡುತ್ತಿದ್ದೆ. ನಾನು ಎಷ್ಟೇ ದೂರದಲ್ಲಿದ್ದರೂ ಕೂಡ ಮಾತನಾಡುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ ಆಕೆಯೊಂದಿಗೆ ಮಾತನಾಡಿದರೆ ಮಾತ್ರ ನನಗೆ ಸಮಾಧಾನ ಮತ್ತು ಒಂದು ವೇಳೆ ಆಕೆಯೊಂದಿಗೆ ಮಾತನಾಡಿಲ್ಲ ಅಂದರೆ ರಾತ್ರಿ ಪೂರ್ತಿ ನಿದ್ರೆಯೇ ಬರುತ್ತಿರಲಿಲ್ಲ‌.

ನನ್ನ ಮಗಳಿಗೂ ನನಗೂ ಅವಿನಾಭಾವ ಸಂಬಂಧವಿತ್ತು. ಮಗಳು ಕೂಡ ಅಷ್ಟೇ ಆಕೆಗೆ ನಾನು ಅಂದರೆ ಪಂಚಪ್ರಾಣ ನನ್ನ ತಂದೆ ಇದ್ದಾನೆ ನನ್ನ ಬೆನ್ನೆಲುಬಾಗಿ ಯಾವಾಗಲೂ ಕೂಡ ನನ್ನ ಸಪೋರ್ಟ್ ಆಗಿ ಇದ್ದಾಳೆ ಅಂತ ಜೀವನ ನಡೆಸುತ್ತಿದ್ದಳು. ಆದರೆ ಈಗ ನನ್ನ ಮಗಳು ಇಲ್ಲದಿರುವುದು ನಿಜಕ್ಕೂ ಕೂಡ ನನಗೆ ತುಂಬಾ ದುಃಖಕರವಾದಂತಹ ಸಂಗತಿಯಾಗಿದೆ. ತಂದೆ ಮತ್ತು ಮಗಳ ಬಗ್ಗೆ ಇರುವಂತಹ ಈ ಅವಿನಾಭಾವ ಸಂಬಂಧವನ್ನು ಒಂದು ಡೈರಿನಲ್ಲಿ ಬರೆಯಲಾಗಿದೆ ಈ ಡೈರಿನಲ್ಲಿ ಎಲ್ಲ ವಿಚಾರಗಳನ್ನು ಸವಿಸ್ತಾರವಾಗಿ ಬರೆಯಲಾಗಿದೆ‌.

WhatsApp Group Join Now
Telegram Group Join Now

ಇದನ್ನು ಓದಿದ ಪೊಲೀಸರು ಕಣ್ಣೀರು ಹಾಕಿದ್ದಾರೆ ಅಷ್ಟೇ ಅಲ್ಲದೆ ಹೇಗಾದರೂ ಮಾಡಿ ಈ ಹುಡುಗಿಗೆ ನ್ಯಾಯ ಕೊಡಿಸಲೇಬೇಕು ಎಂದು ಬಹಳಷ್ಟು ಓಡಾಡುತ್ತಿದ್ದಾರೆ. ಏನು ಅರಿಯದಂತಹ ಒಂದು ಮುದ್ದಾದ ಹುಡುಗಿಯ ಜೀವನ ಯಾವ ರೀತಿ ಪ್ರಾರಂಭವಾಗಿ ಹಾಗೂ ಯಾವ ರೀತಿ ಅಂತ್ಯವಾಯಿತು ಅಂತ ನೋಡಿದರೆ ನಿಜಕ್ಕೂ ಕೂಡ ನಿಮ್ಮ ಹೃದಯ ಒಡೆದು ಹೋಗುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನವಿಲ್ಲ. ಹೌದು ಅಷ್ಟಕ್ಕೂ ಈ ಹುಡುಗಿಯ ಬದುಕಲ್ಲಿ ಆದದ್ದಾದರೂ ಏನು ಈ ಹುಡುಗಿಯ ಬದುಕಿಗೆ ನ್ಯಾಯ ಒದಗಿಸುವುದಕ್ಕೆ ಪೊಲೀಸರು ಯಾಕೆ ಇಷ್ಟು ಒದ್ದಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಖಂಡಿತವಾಗಿಯೂ ಕೂಡ ಈ ಕೆಳಗಿನ ವಿಡಿಯೋವನ್ನು ನೋಡಿ ನೀವು ಕೂಡ ಒಂದು ಕ್ಷಣ ಮೂಕವಿಸ್ಮಿತರಾಗುತ್ತಿರ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

[irp]