ನರುಳ್ಳಿ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಸಮಸ್ಯೆ ಇದ್ದವರು ದೇಹದಲ್ಲಿ ನರಹುಲಿ ಹೆಚ್ಚಾಗಿದ್ದಾರೆ ತಪ್ಪದೇ ಈ ಕೆಲಸ ಮಾಡಿ.2 ನಿಮಿಷದ ಕೆಲಸ..

ನರಹುಲಿ ಅಥವಾ ಸ್ಕಿನ್ ಟ್ಯಾಗ್ ಅನ್ನು ಒಂದೇ ದಿನದಲ್ಲಿ ಯಾವ ರೀತಿ ತೊಲಗಿಸಬಹುದು ನೋಡಿ.ಸ್ಕಿನ್ ಟ್ಯಾಗ್ ಅಥವಾ ನರಹುಲಿ ಸಾಮಾನ್ಯವಾಗಿ ಶೇಕಡ 100ರಲ್ಲಿ 60 ಜನರಿಗೆ ಈ ಒಂದು ಸಮಸ್ಯೆ ಇರುವುದನ್ನು ನಾವು ನೋಡಬಹುದಾಗಿದೆ ಈ ಸಮಸ್ಯೆ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಯನ್ನು ನೀಡುವುದಿಲ್ಲ. ಆದರೆ ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ ಈ ಒಂದು ಕಾರಣಕ್ಕಾಗಿ ಬಹಳಷ್ಟು ಜನರು ನರಹುಲಿ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಅಂತ ಅಂದುಕೊಳ್ಳುತ್ತಾರೆ. ಒಂದಷ್ಟು ಜನ ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ ಆದರೆ ನಿಜಕ್ಕೂ ಕೂಡ ಇದು ತಪ್ಪು ಅಂತ ಹೇಳಬಹುದು. ಏಕೆಂದರೆ ಉಗರಲ್ಲಿ ಮಾಡುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡು ಪೆಟ್ಟು ಮಾಡಿಕೊಂಡಂತೆ ಆಗುತ್ತದೆ ಹಾಗಾಗಿ ಇಂದು ಯಾವುದೇ ರೀತಿಯಾದಂತಹ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಕೇವಲ ನಿಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನರಹುಲಿ ಸಮಸ್ಯೆಯನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ನೋಡಿ.

ಮೊದಲಿಗೆ ಈ ಒಂದು ಮನೆಮದ್ದು ಮಾಡುವುದಕ್ಕೆ ನಿಮಗೆ ಬೇಕಾಗುವಂತಹ ಪದಾರ್ಥ ಸುಣ್ಣ ಎರಡನೆಯದಾಗಿ ಅಡಿಗೆ ಸೋಡ ಇವೆರಡು ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದನ್ನು ಸಿದ್ದ ಪಡಿಸಬಹುದಾಗಿದೆ. ಮೊದಲಿಗೆ ಎರಡು ಗ್ರಾಂ ಅಡುಗೆ ಸೋಡ 2 ಗ್ರಾಂ ನಷ್ಟು ಸುಣ್ಣ ಅಂದರೆ ಎಲೆ ಮತ್ತು ಅಡಿಕೆಗೆ ನಾವು ಬಳಕೆ ಮಾಡುವಂತಹ ಸುಣ್ಣವನ್ನು ಇದಕ್ಕೆ ಹಾಕಿಕೊಳ್ಳಬೇಕು ಇವೆರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನೆನಪಿರಲಿ ಯಾವುದೇ ಕಾರಣಕ್ಕೂ ಕೂಡ ಬರಿಗೈಯಿಂದ ಇವನು ಮಿಶ್ರಣ ಮಾಡುವುದಕ್ಕೆ ಹೋಗಬೇಡಿ. ಯಾವುದಾದರೂ ಸ್ಪೂನ್ ಅಥವಾ ಕಡ್ಡಿಯ ಸಹಾಯದಿಂದ ಇವೆರಡನ್ನು ಮಿಕ್ಸ್ ಮಾಡಿದ ನಂತರ ಇದಕ್ಕೆ ಚಿಟಿಕೆ ನೀರನ್ನು ಹಾಕಿ ಮತ್ತೊಂದು ಬಾರಿ ಪೇಸ್ಟ್ ಮಾದರಿಯಲ್ಲಿ ಕಲಸಿಕೊಳ್ಳಿ.

WhatsApp Group Join Now
Telegram Group Join Now

ಈಗ ಈ ಮಿಶ್ರಣವನ್ನು ನಿಮಗೆ ನರಹುಲಿ ಎಲ್ಲಿ ಬಂದಿರುತ್ತದೆ ಆ ಜಾಗದಲ್ಲಿ ಹಚ್ಚಬೇಕು ಆದರೆ ನೆನಪಿಡಿ ಯಾವುದೇ ಕಾರಣಕ್ಕೂ ಕೂಡ ಇದನ್ನು ನಿಮ್ಮ ಚರ್ಮದ ಇತರ ಭಾಗದಲ್ಲಿ ಹಚ್ಚಬೇಡಿ ಒಂದು ವೇಳೆ ಹಚ್ಚಿದರೆ ಅದರ ಸುತ್ತಲೂ ಕೂಡ ಕಪ್ಪು ಕಪ್ಪು ಕಲೆಗಳು ಕಂಡುಬರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಎಲ್ಲಿ ನರಹುಲಿ ಇರುತ್ತದೆ ಅಂತಹ ಜಾಗದಲ್ಲಿ ಮಾತ್ರ ಸರಿಯಾಗಿ ಇದನ್ನು ಹಚ್ಚಬೇಕಾಗುತ್ತದೆ ರಾತ್ರಿಯವರೆಗೂ ಹಾಗೆಯೇ ಬಿಡಬೇಕು. ಈ ರೀತಿ ಎರಡು ದಿನ ಮಾಡಿದರೆ ಸಾಕು ನರಹುಲಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458